ಚಳ್ಳಕೆರೆ :
ಚಿತ್ರದುರ್ಗದ 6 ಜನ ಪೊಲೀಸ್
ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ
ಚಿತ್ರದುರ್ಗ: ಮುಖ್ಯಮಂತ್ರಿ ಪದಕಕ್ಕೆ
ಭಜನ ರಾದ ಚಿತ್ರದುರ್ಗದ 6
ಜನ ಪೊಲೀಸ್ ಅಧಿ ಕಾರಿಗಳು
ಹಾಗೂ ಸಿಬ್ಬಂದಿಗೆ ಚಿತ್ರದುರ್ಗ
ಜಿ ಲ್ಲಾ ಪೊಲೀಸ್ ಅಧಿಕ್ಷಕರಾದ
ರಂಜಿತ್ ಕುಮಾರ ಬಂಡಾರು
ಹಾಗೂ ಜಿಲ್ಲಾ ಹೆಚ್ಚುವರಿ ಜಿಲ್ಲಾ
ಪೊಲೀಸ್ ಅಧಿಕ್ಷಕರಾದ ಎಸ್.ಜೆ.ಕುಮಾ ರ ಸ್ವಾಮಿ ರವರು ಜಿಲ್ಲಾ
ಪೊಲೀಸ್ ಪರವಾಗಿ ಅಭಿನಂದನೆಗಳನ್ನು ಸಲ್ಲಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರೀಷ್ಠಧಿಕಾರಿಗಳ ಕಛೇರಿಯಲ್ಲಿ ನೆಡೆದ
ಉತ್ತಮ ಕರ್ತವ್ಯ ನಿರ್ವಹಣೆಗೆ ಸರ್ಕಾರ ದಿಂದ ಕೊಡುವ 2022,
2023ಹಾಗೂ 2024ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಚಿತ್ರದುರ್ಗ
ಜಿಲ್ಲೆಯ 6ಜನ ಪೊಲೀಸ್ ಅಧಿಕಾರಿಗಳಾದ ಟಿ.ಎಂ.ಶಿವಕುಮಾ
.ಪೊಲೀಸ್ ಡಿವೈಎಸ್ಪಿ ಹಿರಿಯೂರು,ಎಸ್.ಎಸ್.ಗಣೇಶ್ ಡಿವೈಎ ಸ್ಪಿ
ಚಿತ್ರದುರ್ಗ, ಕೆ.ಶ್ರೀನಿವಾಸ್,ಪಿ ಎಸ್ ಐ ತಳಕು ಠಾಣೆ (ಚಳ್ಳಕೆರೆ ತಾ ಲ್ಲೂಕು)
ಶಶಿಕು ಮಾರ್ ಆ.ಪಿ.ಐ, ಡಿ.ಎ.ಆರ್ ಚಿತ್ರದುರ್ಗ, ಮಂಜು ನಾಥ್
ಬಿ.ಎಂ. ಸಿ.ಪಿ.ಸಿ ಡಿಸಿ ಆರ್ ಬಿ ವಿಭಾಗ ಎಸ್.ಪಿ.ಕಛೇರಿ ಚಿತ್ರದುರ್ಗ,
ಎಂ.ಆರ್.ಮಂಜಪ್ಪ.ಸಿ ಎಚ್ ಸಿ ಬಡಾವಣೆ ವೃತ್ತ ಕಛೇರಿ, ಚಿತ್ರದುರ್ಗ
ಇವರನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ರಂಜಿತ್ ಕುಮಾರ್
ಬಂಡಾರು ಗೌರವ ಸನ್ಮಾನ ಮಾಡಿ ಅಭಿನಂದನೆ ಗಳನ್ನು ಸಲ್ಲಿಸಿದರು.
ಈ ಸಂಧರ್ಭದಲ್ಲಿ ಹೆಚ್ಚುವರೀ ಜಿಲ್ಲಾ ಅಧಿಕ್ಷಕ ರಾದ ಎಚ್.ಜೆ.ಕುಮಾರ
ಸ್ವಾಮಿ ಸೇರಿದಂತೆ ಜಿಲ್ಲೆಯ ಅನೇಕ ಪೊ ಲೀಸ್ ಅಧಿಕಾರಿಗಳು ಹಾಗೂ
ಸಿಬ್ಬಂದಿಗಳು ಉಪಸ್ಥಿತರಿದ್ದರು.

