ಮಕರ ಸಂಕ್ರಾಂತಿ ಹಬ್ಬ ಸುಗ್ಗಿಯ ಹಬ್ಬ, ಹೊಸ ಚೈತನ್ಯದೊಂದಿಗೆ ಚಳ್ಳಕೆರೆ ನಗರದ ಶಿವನಗರದ ಮಹಿಳೆಯರು ಸಾಕ್ಷಿಕರಿಸಿದ್ದಾರೆ
ಚಳ್ಳಕೆರೆ :ಮಕರ ಸಂಕ್ರಾಂತಿ ಹಬ್ಬ ಸುಗ್ಗಿಯ ಹಬ್ಬ, ಹೊಸ ಚೈತನ್ಯ, ಬೆಳವಣಿಗೆ, ಬಿತ್ತನೆಯ ಉಗಮ ಕಾಲದ ಸಂಕೇತ ಇಂತಹ ಸಂಭ್ರಮ ಕಾಲ ಸಂಕ್ರಾಂತಿ ಹಬ್ಬ ಎನ್ನಲಾಗಿದೆ. ಅದರಂತೆ ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ಶಿವನಗರದಲ್ಲಿ ಶ್ರೀ ಶಿವನಗರ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಮಕರ…
