ಚಿತ್ರದುರ್ಗ: ನಾವ್ಯಾರೂ ದುಡ್ಡು ಹೊಡೆಯೋಕೆ ಬಂದಿಲ್ಲನಾವ್ಯಾರೂ ದುಡ್ಡು ಹೊಡೆಯೋಕೆ ಬಂದವರಲ್ಲ, ನಾವುಭ್ರಷ್ಟರಲ್ಲ, ಆದರೆ ಅಧಿಕಾರಿಗಳೆ ರೊಕ್ಕ ಹೊಡಿತಾರೆ.
ಚಳ್ಳಕೆರೆ : ಚಿತ್ರದುರ್ಗ: ನಾವ್ಯಾರೂ ದುಡ್ಡು ಹೊಡೆಯೋಕೆ ಬಂದಿಲ್ಲನಾವ್ಯಾರೂ ದುಡ್ಡು ಹೊಡೆಯೋಕೆ ಬಂದವರಲ್ಲ, ನಾವುಭ್ರಷ್ಟರಲ್ಲ, ಆದರೆ ಅಧಿಕಾರಿಗಳೆ ರೊಕ್ಕ ಹೊಡಿತಾರೆ. ಉದ್ಯೋಗ ಖಾತ್ರಿಯೋಜನೆಯಲ್ಲಿರೊಕ್ಕ ಹೊಡೀತಾರೆಂದುಸಿಐಟಿಯುಸಿ ಮುಖಂಡರಾದ ಮಂಜುಳಮ್ಮ ಆರೋಪಿಸಿದರು.ಚಿತ್ರದುರ್ಗದಲ್ಲಿಂದು ಜಿಪಂ ಕಚೇರಿ ಆವರಣದಲ್ಲಿ ಸ್ವಚ್ಛತಾಗ್ರಹಿಳುನಡೆಸಿದ ಪ್ರತಿಭಟನೆಯಲ್ಲಿ ಮಾತಾಡಿ, ವೇತನ ಕೇಳಿದರೆ ನಮ್ಮಮೇಲೆ…
