ಚಳ್ಳಕೆರೆ :

ಚಿತ್ರದುರ್ಗ: ಸರ್ಕಾರ ನಿಮ್ಮನ್ನು ಖಾಯಂಗೊಳಿಸಬೇಕು
ಪೌರ ನೌಕರರ ಸೇವೆ ಅನನ್ಯ, ನಿಮ್ಮ ಸೇವೆಯನ್ನು ಗುರುತಿಸಿ
ಸರ್ಕಾರ, ಹಂತ ಹಂತವಾಗಿ ಖಾಯಂಗೊಳಿಸಬೇಕೆಂದು ಮಾಜಿ
ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಒತ್ತಾಯಿಸಿದರು.

ಚಿತ್ರದುರ್ಗದಲ್ಲಿಂದು
ಪೌರನೌಕರರು ನಡೆಸುತ್ತಿರುವ, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ
ಮಾತಾಡಿ, ಕೊರೋನಾ ಸಮಯದಲ್ಲಿ ನೀವು ಉತ್ತಮ ಕೆಲಸ
ಮಾಡಿದ್ದಿರಾ, ಅದರೆ ಅದೆಲ್ಲವನ್ನು ಗುರುತಿಸಿ, ಸರ್ಕಾರ ನಿಮ್ಮನ್ನು
ಕಾಯಂ ಗೊಳಿಸಿ, ಇಎಸ್ ಐ ಪಿಎಫ್ ಕೂಡ ಕೊಡಬೇಕೆಂದು
ಹೇಳಿದರು.

About The Author

Namma Challakere Local News
error: Content is protected !!