ಅಕ್ರಮವಾಗಿ ಸಣ್ಣ ಚರಂಡಿ (ಮಿನಿ ಕಾಲುವೆ)ಯನ್ನು ನಖಾಶೆ ಪ್ರಕಾರ ಮಾಡಬೇಕು ಅದರ ಬದಲಾಗಿ ನಗರಸಭೆ ಇಂಜಿನಿಯರ್ ಗಳು ಮನಬಂದಂತೆ ರಾಜಕೀಯ ಒತ್ತಡದಿಂದ ಕಾಲುವೆ ಮಾರ್ಗವನ್ನೆ ತಿರುವುದರಿಂದ ಅಕ್ಕಪಕ್ಕದ ಮನೆಗಳಿಗೆ ತುಂಬಾ ತೊಂದರೆಯಾಗುತ್ತದೆ ಈ ಕೂಡಲೇ ಕಾಮಗಾರಿ ನಿಲ್ಲಿಸಿ ಪರೀಶಿಲನೆ ನಡೆಸಬೇಕು ಎಂದು ದಲಿತ ಮುಖಂಡ. ಮೋಹನ್ ಬಾಬು ಪೌರಾಯುಕ್ತ ಜಗರೆಡ್ಡಿ ಗೆ ಮನವಿ ಸಲ್ಲಿಸಿದ್ದಾರೆ.
ಚಳ್ಳಕೆರೆ : ಅಕ್ರಮವಾಗಿ ಸಣ್ಣ ಚರಂಡಿ (ಮಿನಿ ಕಾಲುವೆ)ಯನ್ನು ನಖಾಶೆ ಪ್ರಕಾರ ಮಾಡಬೇಕು ಅದರ ಬದಲಾಗಿ ನಗರಸಭೆ ಇಂಜಿನಿಯರ್ ಗಳು ಮನಬಂದಂತೆ ರಾಜಕೀಯ ಒತ್ತಡದಿಂದ ಕಾಲುವೆ ಮಾರ್ಗವನ್ನೆ ತಿರುವುದರಿಂದ ಅಕ್ಕಪಕ್ಕದ ಮನೆಗಳಿಗೆ ತುಂಬಾ ತೊಂದರೆಯಾಗುತ್ತದೆ ಈ ಕೂಡಲೇ ಕಾಮಗಾರಿ ನಿಲ್ಲಿಸಿ ಪರೀಶಿಲನೆ…
