Author: Ramu Dodmane

ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2024 25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಎಚ್. ಏನ್. ಶ್ವೇತಾ ರವಿಕುಮಾರ್ ಇವರ ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2024 25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಎಚ್. ಏನ್. ಶ್ವೇತಾ ರವಿಕುಮಾರ್ ಇವರ ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಈ ಒಂದು ಸಭೆಗೆ ಮುಖ್ಯ ಅತಿಥಿಗಳಾಗಿ…

ಚಳ್ಳಕೆರೆ : ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ರಸ್ತೆಗೆ ಈರುಳ್ಳಿ, ಟೊಮ್ಯಾಟೊ, ಶೇಂಗಾ ಚೆಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

ಚಳ್ಳಕೆರೆ ನಗರದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಚಳ್ಳಕೆರೆ : ಚಿತ್ರದುರ್ಗ: ನಾವೇನು ಮೇಲೆ ಬರುತ್ತದೆವೊ ಇಲ್ಲ ಹೀಗೆಕಾಲವಾಗುತ್ತೇವೋ

ಚಳ್ಳಕೆರೆ : ಚಿತ್ರದುರ್ಗ: ನಾವೇನು ಮೇಲೆ ಬರುತ್ತದೆವೊ ಇಲ್ಲ ಹೀಗೆಕಾಲವಾಗುತ್ತೇವೋಚಿತ್ರದುರ್ಗದಲ್ಲಿ ಗುರುವಾರ ಮಾತನಾಡಿದ ಚಮ್ಮಾರ ಸಮಾಜದಮುಖಂಡ ಕೆಪಿ ಶಿವಣ್ಣ, ಎಲ್ಲಾ ಸಮಾಜಗಳು ಸರ್ಕಾರಿಸೌಲಭ್ಯಗಳನ್ನು ಪಡೆದುಕೊಂಡಿವೆ ಆದರೆ ಕಮ್ಮಾರ ಸಮಾಜ ಮಾತ್ರಎಲ್ಲದರಿಂದ ವಂಚಿತವಾಗಿರುವುದು ದುರಂತ ಎಂದು ಬೇಸರವ್ಯಕ್ತಪಡಿಸಿದರು. ಅತ್ಯಂತ ಸಂಕಷ್ಟದಲ್ಲಿರುವ ಈ ಸಮಾಜವನ್ನುಗುರುತಿಸಬೇಕು.…

ಹಿರಿಯೂರು: ಒಂದು ವಾರದೊಳಗೆ ನೀರು ಕೊಡಿ

ಚಳ್ಳಕೆರೆ : ಹಿರಿಯೂರು: ಒಂದು ವಾರದೊಳಗೆ ನೀರು ಕೊಡಿಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಹೋಬಳಿಯ ಆರು ಗ್ರಾಮ ಪಂಚಾಯತಿಗಳ ಸುಮಾರು 100ಹಳ್ಳಿಗಳಿಗೆ ಒಂದು ವಾರದೊಳಗೆ ಕುಡಿವ ನೀರು ಪೂರೈಸಲು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗೆ ಡಿಸಿಎಂ ಡಿಕೆ ಶಿವಕುಮಾರ್ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ…

ಚಳ್ಳಕೆರೆ: ಪ್ರೇಯಸಿಯಿಂದಲೇ ಪ್ರಿಯಕರನ ಕೊಲೆ

ಚಳ್ಳಕೆರೆ: ಪ್ರೇಯಸಿಯಿಂದಲೇ ಪ್ರಿಯಕರನ ಕೊಲೆಚಳ್ಳಕೆರೆ ಹಿರೇಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ಶವದ ರಹಸ್ಯಇಂದು ಬಯಲಾಗಿದೆ. ಕೊಲೆಯಾದ ಬಾಲರಾಜ್ ನ ಪ್ರೇಯಸಿಯೇಅವನ ಕೊಲೆ ಮಾಡಿದ್ದಾಗಿ ತನಿಖೆಯಲ್ಲಿ ಪೊಲೀಸರ ಮುಂದೆಒಪ್ಪಿಕೊಂಡಿದ್ದಾಳೆ. ಹಿರೇಹಳ್ಳಿಗೆ ಮಾರಮ್ಮನ ಹಬ್ಬಕ್ಕೆ ಬಾಲರಾಜ್ನನ್ನು ಕರೆಸಿಕೊಂಡಿದ್ದ ಪ್ರೇಯಸಿ ನಾಗಮಣಿ ಮತ್ತು ಬಾಲರಾಜ್ನಡುವೆ ಅಕ್ರಮ ಸಂಬಂಧ…

ಚಳ್ಳಕೆರೆ : ಖಾಸಗಿ ಶಾಲೆಯ ಬಸ್ ನ ಬ್ರೇಕ್ ಪೇಲ್ ಹಾಗಿ ಬಾರಿ ಅನಾವುವೊಂದು ತಪ್ಪಿದೆ.

ಚಳ್ಳಕೆರೆ : ಖಾಸಗಿ ಶಾಲೆಯ ಬಸ್ ನ ಬ್ರೇಕ್ ಪೇಲ್ ಹಾಗಿ ಬಾರಿ ಅನಾವುವೊಂದು ತಪ್ಪಿದೆ. ಹೌದು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಬೆಳಿಗ್ಗೆ ಶಾಲಾ ಮಕ್ಕಳು ತುಂಬಿದ ಬಸ್ ವೊಂದು ಬ್ರೇಕ್ ಪೇಲ್ ಹಾಗಿ ಪಕ್ಕದ ಪುಟ್ ಬಾತ್ ಮೇಲೆ…

ಚಳ್ಳಕೆರೆ : ನಗರದ 21ನೇ ವಾರ್ಡ್ ನಲ್ಲಿ ರಸ್ತೆ , ಚರಂಡಿ ದುರಸ್ತಿಗೊಂಡಿದ್ದು ಸುಮಾರು ವರ್ಷಗಳು ಕಳೆದಿವೆ, ಚರಂಡಿಯ ನೀರು ಸರಿಯಾಗಿ ಹೋಗುವುದಿಲ್ಲ ಎಲ್ಲಾ ಕಸವು ಇಲ್ಲೇ ತುಂಬಿಕೊಳ್ಳುತ್ತದೆ ಸೊಳ್ಳೆಗಳ ಕಾಟ ಕ್ರಿಮಿ ಕೀಟಗಳ ಕಾಟ ತುಂಬಾ ಹೆಚ್ಚಾಗಿದೆ ಎಂದು ಸಾರ್ವಜನಿಕರ ಆಕ್ರೋಶ ವಾಗಿದೆ

ಚಳ್ಳಕೆರೆ : ನಗರದ 21ನೇ ವಾರ್ಡ್ ನಲ್ಲಿ ರಸ್ತೆ , ಚರಂಡಿ ದುರಸ್ತಿಗೊಂಡಿದ್ದು ಸುಮಾರು ವರ್ಷಗಳು ಕಳೆದಿವೆ, ಚರಂಡಿಯ ನೀರು ಸರಿಯಾಗಿ ಹೋಗುವುದಿಲ್ಲ ಎಲ್ಲಾ ಕಸವು ಇಲ್ಲೇ ತುಂಬಿಕೊಳ್ಳುತ್ತದೆ ಸೊಳ್ಳೆಗಳ ಕಾಟ ಕ್ರಿಮಿ ಕೀಟಗಳ ಕಾಟ ತುಂಬಾ ಹೆಚ್ಚಾಗಿದೆ ಎಂದು ಸಾರ್ವಜನಿಕರ…

ಕರ್ನಾಟಕ ರತ್ನ, ದಂತೆ ಕಥೆ ನಿರ್ಮಿಸಿದ ಮೇರು ನಟ ಡಾ/ ವಿಷ್ಣುವರ್ಧನ್ ರವರ ಜನ್ಮದಿನಾಚರಣೆ,

ಚಳ್ಳಕೆರೆ : ಕರ್ನಾಟಕ ರತ್ನ, ದಂತೆ ಕಥೆ ನಿರ್ಮಿಸಿದ ಮೇರು ನಟ ಡಾ/ ವಿಷ್ಣುವರ್ಧನ್ ರವರ ಜನ್ಮದಿನಾಚರಣೆ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಪ್ರವಾಸಿ ಮಂದಿರದ ಎದುರು ವಾರ್ಡ್, ನಂ, 11 – 12ನೇ ಹೌಸಿಂಗ್ ಬೋರ್ಡ್ ಕಾಲೋನಿಯನ್ನು ಡಾಕ್ಟರ್ ವಿಷ್ಣುಸೇನಾ…

ಉತ್ತಮ ಪೌಷ್ಟಿಕ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರು ಆರೋಗ್ಯದ ಕಾಳಜಿ ವಹಿಸಿ: ನ್ಯಾ. ಸಮೀರ್ ಪಿ ನಂದ್ಯಾಲ್ ಕರೆ

ಉತ್ತಮ ಪೌಷ್ಟಿಕ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರು ಆರೋಗ್ಯದ ಕಾಳಜಿ ವಹಿಸಿ: ನ್ಯಾ. ಸಮೀರ್ ಪಿ ನಂದ್ಯಾಲ್ ಕರೆ ಚಳ್ಳಕೆರೆ: ಇಂದಿನ ಸಮಾಜಕ್ಕೆ ಯಾವ ರೀತಿ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂಬ ತಿಳುವಳಿಕೆಯನ್ನು ಸರ್ಕಾರ ಹೇಳಿಕೊಡುವ ಪರಿಸ್ಥಿತಿಗೆ…

ಈರುಳ್ಳಿ, ದಾಳಿಂಬೆ, ಟಮೋಟೋ, ಪಪ್ಪಾಯಿ, ಶೇಂಗಾ ಸೇರಿದಂತೆ ನಷ್ಟವಾದ ಎಲ್ಲಾ ಬೆಳೆಗಳಿಗೆಪರಿಹಾರ ಕೋಡುವಂತೆ ಕಿಸಾನ್ ಸಂಘದವತಿಯಿಂದ ತಹಶಿಲ್ದಾರ್ ಗೆ ಮನವಿ.

ಚಳ್ಳಕೆರೆ : ಈರುಳ್ಳಿ, ದಾಳಿಂಬೆ, ಟಮೋಟೋ, ಪಪ್ಪಾಯಿ, ಶೇಂಗಾ ಸೇರಿದಂತೆ ನಷ್ಟವಾದ ಎಲ್ಲಾ ಬೆಳೆಗಳಿಗೆಪರಿಹಾರ ಕೋಡುವಂತೆ ಕಿಸಾನ್ ಸಂಘದವತಿಯಿಂದ ತಹಶಿಲ್ದಾರ್ ಗೆ ಮನವಿ. ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ವತಿಯಿಂದ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಚಳ್ಳಕೆರೆತಾಲ್ಲೂಕಿನಾದ್ಯಂತ ಕೃಷಿಕರೇ ಹೆಚ್ಚಿನ…

error: Content is protected !!