Author: Ramu Dodmane

ಮಾತಿಗೆ ತಪ್ಪಿದ ಮುಖ್ಯ ಮಂತ್ರಿ : ರೆಡ್ಡಿಹಳ್ಳಿ ವೀರಣ್ಣ ಆರೋಪ

ಮಾತಿಗೆ ತಪ್ಪಿದ ಮುಖ್ಯ ಮಂತ್ರಿ : ರೆಡ್ಡಿಹಳ್ಳಿ ವೀರಣ್ಣ ಆರೋಪಚಳ್ಳಕೆರೆ : ರೈತರಿಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ಕೈ ಬಿಡಲು ಕೇಂದ್ರ ಸರಕಾರ ಆದೇಶ ಜಾರಿ ಮಾಡಿತ್ತು, ಆದರೆ ಕೃಷಿ ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ರಾಜ್ಯ ಸರಕಾರ ವಿಫಲಾವಾಗಿದೆ ಎಂದು…

ವರುಣರಾಯನ ಕೃಪೆ, ಬಯಲು ಸೀಮೆಗೆ : ಶಾಸಕ ಟಿ.ರಘುಮೂರ್ತಿ

ವರುಣರಾಯನ ಕೃಪೆ ಬಯಲು ಸೀಮೆಗೆ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ವರುಣರಾಯನ ಕೃಪೆಯಿಂದ ಚಳ್ಳಕೆರೆ ಬಯಲು ಸೀಮೆಯ ಹಣೆಪಟ್ಟಿ ಕಳಚಿದೆ, ಈ ಭಾಗದ ರೈತನ ಮೊಗದಲ್ಲಿ ಮಂದಹಾಸದ ನಗುವಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ತಾಲೂಕಿನ ಪರುಶುರಾಂಪುರ ಹೋಬಳಿಯ ಬೊಮ್ಮನಕುಂಟೆ…

ಅಂಬೇಡ್ಕರ್ ದೀಕ್ಷಾ ಭೂಮಿಗೆ ಚಳ್ಳಕೆರೆ ದಲಿತ ಮುಖಂಡರು ಬೇಟಿ

ಅಂಬೇಡ್ಕರ್ ದೀಕ್ಷಾ ಭೂಮಿಗೆ ಚಳ್ಳಕೆರೆ ದಲಿತ ಮುಖಂಡರು ಬಾಗಿಚಳ್ಳಕೆರೆ : ಅಂಬೇಡ್ಕರ್ ಕೇವಲ ನಿಮ್ನ ವರ್ಗಗಳಿಗೆ ಸಂವಿಧಾನ ರೂಪಿಸದೆ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಅನ್ವಯವಾಗುವ ರೀತಿಯಲ್ಲಿ ಸಂವಿಧಾನ ಬರೆದಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ.ವಿಜಯ್‌ಕುಮಾರ್ ಹೇಳಿದ್ದಾರೆ.ಅವರು ನಗರದ…

ವಿಜಯದಶಮಿ ಅಂಗವಾಗಿ ವಿವಿಧ ದೇವರುಗಳ ಬನ್ನಿ ಪೂಜೆ : ಗೋಪನಹಳ್ಳಿಯಲ್ಲಿ ವಿಶೇಷ ದೋಣಿ ಸೇವೆ

ವಿಜಯದಶಮಿ ಅಂಗವಾಗಿ ವಿವಿಧ ದೇವರುಗಳ ಬನ್ನಿ ಪೂಜೆ : ಗೋಪನಹಳ್ಳಿಯಲ್ಲಿ ವಿಶೇಷ ದೋಣಿ ಸೇವೆ ಚಳ್ಳಕೆರೆ : ವಿಜಯದಶಮಿ ಹಾಗೂ ಆಯುದ ಪೂಜೆ ಅಂಗವಾಗಿ ಶ್ರೀ ದ್ಯಾಮಲಾಂಭ, ಮೈಲಾರಲಿಂಗೇಶ್ವರ, ಯಲ್ಲಮ್ಮ. ನರಸಿಂಹಸ್ವಾಮಿ, ರಂಗನಾಥಸ್ವಾಮಿ ದೇವರುಗಳು ಬುಧವಾರ ಸಂಜೆ ಹೊಳೆಪೂಜೆ ಮುಗಿಸಿ ನಂತರ…

ಗಾಂಧಿ ಜಯಂತಿ ಪ್ರಯುಕ್ತ “ಪೌರಕಾರ್ಮಿಕರ ಪಾದ ತೊಳೆದ” ಬಿಜೆಪಿ ಮುಖಂಡರು

ಗಾಂಧಿ ಜಯಂತಿ ಪ್ರಯುಕ್ತ “ಪೌರಕಾರ್ಮಿಕರ ಪಾದ ತೊಳೆದ” ಬಿಜೆಪಿ ಮುಖಂಡರುಚಳ್ಳಕೆರೆ : ನಾಯಕನಹಟ್ಟಿ ಪಟ್ಟಣದ ಪೌರಕಾರ್ಮಿಕರ ಪಾದ ತೊಳೆದು ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಗಾಂಧಿ ಜಯಂತಿ ಆಚರಣೆ ಮಾಡಿದ್ದಾರೆ.ಹೌದು ನಿಜಕ್ಕೂ ಇದು ವಿಶೇಷವಾಗಿ ಕಂಡರು ಆಶ್ಚರ್ಯವಿಲ್ಲ, ಬಿಜೆಪಿ ಮಂಡಲದ ವತಿಯಿಂದ…

ಸರಕಾರದ ಸ್ವಾಮ್ಯದ ಸ್ವತ್ತು ಉಳಿಸಲು ಸಾರ್ವಜನಿಕರ ಆಸಕ್ತಿ ಮುಖ್ಯ

ಸರಕಾರದ ಸ್ವಾಮ್ಯದ ಸ್ವತ್ತು ಉಳಿಸಲು ಸಾರ್ವಜನಿಕರ ಆಸಕ್ತಿ ಮುಖ್ಯ ಚಳ್ಳಕೆರೆ : ಪ್ರತಿಯೊಂದು ಗ್ರಾಮಗಳು ವಿವಾದಗಳಿಂದ ಮುಕ್ತವಾದಾಗ ಮಾತ್ರ ನ್ಯಾಯಾಲಯಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ಹೊರೆ ಕಮ್ಮಿಯಾಗುತ್ತದೆ ಪ್ರತಿಯೊಂದು ಸಣ್ಣ ಪುಟ್ಟ ವಿವಾದಗಳಿಗೂ ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿಗಳ ಮೊರೆ ಹೋಗುವುದನ್ನು…

ಗಾಂಧಿ ಜಯಂತಿ ದಿನದಂದು ಸಾರ್ವಜನಿಕರ ಆರೋಗ್ಯ ತಪಾಸಣೆ ಶ್ಲಾಘನೀಯ ಕಾರ್ಯ : ತಹಶೀಲ್ದಾರ್ ಎನ್.ರಘುಮೂರ್ತಿ

ಗಾಂಧಿ ಜಯಂತಿ ದಿನದಂದು ಸಾರ್ವಜನಿಕರ ಆರೋಗ್ಯ ತಪಾಸಣೆ ಶ್ಲಾಘನೀಯ ಕಾರ್ಯ : ತಹಶೀಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ : ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘ, ಜಿಲ್ಲಾ ಸಮುದಾಯ ಆರೋಗ್ಯಧಿಕಾರಿಗಳ ಸಂಘ, ಹಾಗೂ ತಾಲೂಕು ಘಟಕದ…

ಧಾರ್ಮಿಕ ಪರಂಪರೆಯನ್ನು ಉಳಿಸುವ ಅನಿವಾರ್ಯತೆ ಇದೆ : ತಹಶೀಲ್ದಾರ್ ಎನ್.ರಘುಮೂರ್ತಿ

ಧಾರ್ಮಿಕ ಪರಂಪರೆಯನ್ನು ಉಳಿಸುವ ಅನಿವಾರ್ಯತೆ ಇದೆ : ತಹಶೀಲ್ದಾರ್ ಎನ್.ರಘುಮೂರ್ತಿಚಳ್ಳಕೆರೆ : ಭಾರತೀಯ ಸನಾತನ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಧಾರ್ಮಿಕ ಭಾವನೆಗಳಿಗೆ ವಿಶಿಷ್ಟವಾದ ಸ್ಥಾನಮಾನವಿದೆ ಧಾರ್ಮಿಕ ಮತ್ತು ಆಧ್ಯಾತ್ಮಿಕವಾದಂತ ಕೊಡುಗೆಯನ್ನು ಭಾರತ ವಿಶ್ವಕ್ಕೆ ಪರಿಚಯಿಸಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.ಅವರು ನಾಯಕನಹಟ್ಟಿ…

ಚಳ್ಳಕೆರೆ ಶಾಸಕರ ಭವನದಲ್ಲಿ ಬಾಪುಜೀ ನಮನ : ಭಾವ ಚಿತ್ರಕ್ಕೆ ಶಾಸಕ ಟಿ.ರಘುಮೂರ್ತಿಯಿಂದ ಪುಷ್ಪ ನಮನ

ಚಳ್ಳಕೆರೆ ಶಾಸಕರ ಭವನದಲ್ಲಿ ಬಾಪುಜೀ ನಮನ : ಭಾವ ಚಿತ್ರಕ್ಕೆ ಶಾಸಕ ಟಿ.ರಘುಮೂರ್ತಿಯಿಂದ ಪುಷ್ಪ ನಮನ ಚಳ್ಳಕೆರೆ : ಪ್ರಪಂಚದಲ್ಲಿ ಮಾದರಿಯಾಗಿ ಯಾರಾದರೂ ಉಳಿದರೆ ಅದು ಗಾಂಧಿಜೀ ಒಬ್ಬರೇ ಮಾತ್ರ ಅಂತಹ ಮಹಾನ್ ಚೇತನರು ಸದಾರಣ ಜೀವನ ಪದ್ಧತಿಯ‌ ಮೂಲಕ ದೇಶಕ್ಕೆ…

ತಾಲೂಕು‌ ಕಚೇರಿಯಲ್ಲಿ ವಿಶೇಷವಾಗಿ ಗಾಂಧಿ ಜಯಂತಿ ಆವರಣೆ

ತ್ಯಾಗ,ಸತ್ಯ ಮತ್ತು ಅಹಿಂಸೆ‌ ಮಾರ್ಗದ ಬಾಪುಜೀ ಇಂದು ದೇಶಕ್ಕೆ ಮಾದರಿ: ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ: ಸತ್ಯ ಮತ್ತು ಅಹಿಂಸೆಯ ಮೂಲಕ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯವರ ತತ್ವ ಮತ್ತು ಆದರ್ಶಗಳು ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ಶಾಸಕ ಟಿ.ರಘುಮುರ್ತಿ ಹೇಳಿದ್ದಾರೆ.…

error: Content is protected !!