ವಿಜ್ಞಾನ ನಗರಿಯಲ್ಲಿ ಇಂದು 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಚಳ್ಳಕೆರೆ : ವಿಜ್ಞಾನ ನಗರಿಯಲ್ಲಿ ಮಾರ್ಚ್ 12ರಂದು ಇಂದು ನಡೆಯುವ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಡಾ.ಮಲ್ಲಿಕಾರ್ಜುನಾ ಕಲಮರಹಳ್ಳಿ ರವರು ಅಧ್ಯಕ್ಷರಾಗಿ ಕನ್ನಡ ಡಿಂ, ಡಿಮವ ಬಾರಿಸುವರು ಎಂದು ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡ…
