ರಾಹುಲ್ ಗಾಂಧಿ ಭಾರತವನ್ನು ಅಪಮಾನ ಮಾಡಿದ್ದಾರೆ : ಜೆಪಿ.ನಡ್ಡಾ
ರಾಹುಲ್ ಗಾಂಧಿ ಭಾರತವನ್ನು ಅಪಮಾನ ಮಾಡಿದ್ದಾರೆ : ಜೆಪಿ.ನಡ್ಡಾ ಚಳ್ಳಕೆರೆ : ಕಾಂಗ್ರೇಸ್ ಅಂದರೆ ಭ್ರಷ್ಟಾಚಾರದ ಪಕ್ಷ, ಬಿಜೆಪಿ ಎಂದರೆ ವಿಕಾಸ ಮತ್ತು ಅಭಿವೃದ್ದಿ, ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಅಭಿವೃದಿ ಹೊಂದುತ್ತಿದೆ ಇದನ್ನು ಸಹಿಸಿಕೊಳ್ಳದ ಕಾಂಗ್ರೇಸ್ ಮುಖಂಡರು ಟೀಕೆ ಮಾಡುತ್ತಾರೆ…
