ಖಾಸಗಿ ಬಸ್ ರೈಲ್ವೆ ಮೇಲ್ಸೆತುವೆ ಡಿವೈಂಡರ್‌ಗೆ ಡಿಕ್ಕಿ 20 ಮಂದಿಗೆ ಗಾಯ : ಪ್ರಾಣಪಾಯದಿಂದ ಪಾರದ ಪ್ರಯಾಣಿಕರು
ಚಳ್ಳಕೆರೆ : ಚಳ್ಳಕೆರೆ ನಗರದ ವ್ಯಾಪ್ತಿಯ್ಲಲಿ ಹಾದು ಹೊಗಿರುವ ರಾಷ್ಟಿçÃಯ ಹೆದ್ದಾರಿ ಹಾಟ್ ಸ್ಪಟ್ ಎಂದೇ ಹೇಳಿಬಹುದು ಬೆಂಗಳೂರು ಕಡೆಯಿಂದ ರಾಯಚೂರಿಗೆ ಹೋಗುವ ಖಾಸಗಿ ಬಸ್ ರಸ್ತೆ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ 23 ಜನರು ಗಾಯಗೊಂಡ ಸಾರ್ವಜನಿಕರ ಆಸ್ವತ್ರೆಯಲ್ಲಿ ಚಿಕಿತ್ಸೆ…
