ಚಳ್ಳಕೆರೆ ನಗರಸಭೆಯಲ್ಲಿ ಸಮಸ್ಯೆಗಳ ಸರಮಾಲೆ..? ಸಾಮಾನ್ಯ ಸಭೆಗಳು ನಡೆದಿಲ್ಲ ..! ಅಧಿಕಾರಿಗಳು ಹಿಡಿತಕ್ಕೆ ಸಿಗುತ್ತಿಲ್ಲ…!! ಜಿಲ್ಲಾಧಿಕಾರಿಗಳೆ ..! ಒಮ್ಮೆ ಬೇಟಿ ನೀಡಿ ಸಮಸ್ಯೆಗಳಿಗೆ ಮುಕ್ತಿ ಕಾಣಿಸಿ
ಚಳ್ಳಕೆರೆ : ಚಳ್ಳಕೆರೆ ನಗರಸಭೆಯಲ್ಲಿ ಯಾವೋಂದು ಕೆಲಸಗಳು ನಡೆಯುತ್ತಿಲ್ಲ, ಇಲ್ಲಿನ ಪೌರಾಯುಕ್ತರು ಎಲ್ಲೂ ಇಲ್ಲದ ಕಾನೂನು ತೋರುತ್ತಿದ್ದಾರೆ ಎಂದು ನಗರಸಭೆ ಸದಸ್ಯ ವೈ.ಪ್ರಕಾಶ್ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಗರಸಭೆಯಲ್ಲಿ ಸಾರ್ವಜನಿಕರ ಸೇವೆ ಮಾಡಲು ಸಾವಿರಾರು ಮತಗಳಿಂದ ಗೆದ್ದು…
