ಚಳ್ಳಕೆರೆ : ಪ್ರೀತಿಸಿ ಮಧುವೆಯಾದ ನವಜೊಡಿಯೊಂದು ಚಿತ್ರದುರ್ಗ ನಗರದ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳ ಕಚೇರಿ ಮೆಟ್ಟಲು ಹತ್ತಿದ್ದಾರೆ.
ಇನ್ನೂ ಪೋಷಕರಿಂದ ರಕ್ಷಣೆ ಕೊರಿ ಮನವಿ ಕೂಡ ಮಾಡಿದ್ದಾರೆ.
ಪೊಲೀಸ್ ರ ಮೊರೆಹೊದ ಈ ನವ ಜೊಡಿಗಳು ರಕ್ಷಣೆ ಕೊರಿದ್ದಾರೆ.
ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಈ ಯುವ ಜೊಡಿ ಕಳೆದ ನಾಲ್ಕು ದಿನಗಳ ಹಿಂದೆಷ್ಟೆ ಮಧುವೆಯಾಗಿದ್ದರು.
ಇನ್ನೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಮಧುರೆ ಗ್ರಾಮದ 25 ವರ್ಷದ ಮಲ್ಲಿಕಾರ್ಜುನ ಎಂಬ ಯುವಕ ಹಾಗೂ ಹಿರಿಯೂರು ತಾಲ್ಲೂಕಿನ ಸೊಂಡೆಕೆರೆ ಗ್ರಾಮದ 21 ವರ್ಷದ ಕಿರ್ತಿ ವಿವಾಹವಾಗಿದ್ದರು.
ಖಾಸಗಿ ಬಸ್ ಚಾಲಕನಿಗಿದ್ದ ಮಲ್ಲಿಕಾರ್ಜುನ ಹಾಗೂ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಕಿರ್ತಿ ಒಬ್ಬರೊಬ್ವರು ಕಳೆದ ಒಂದು ವರ್ಷದಿಂದ ಬಿಟ್ಟಿರಲಾದಷ್ಟು ಪ್ರೀತಿಸಿದ್ದರು ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಮಂಡ್ಯದ ದೇವಸ್ಥಾನ ಒಂದರಲ್ಲಿ ವಿವಾಹ ವಾಗಿದ್ದರು ಆದರೆ ಕಿರ್ತಿ ಕುಟುಂಬದ ಕಡೆಯವರಿಂದ ಬೇಧರಿಕೆ ಬಂದಿತ್ತು ಎನ್ನಲಾಗಿದೆ.
ಇನ್ನೂ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಪೊಲೀಸ್ ವರಿಷ್ಠಧಿಕಾರಿಗಳ ಕಚೇರಿ ಮೆಟ್ಟಿಲು ಹತ್ತಿದ್ದು ನ್ಯಾಯಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳಿಗೆ ರಕ್ಷಣೆ ಕೊರಿ ಮನವಿ ಮಾಡಿದ್ದಾರೆ