ಅಕ್ರಮಮಧ್ಯೆ ಮಾರಾಟ, ಅಬಕಾರಿ ಪ್ರಕಣಗಳಲ್ಲಿ ವಶಪಡಿಸಿಕೊಂಡ ವಾಹನಗಳ ಬಹಿರಂಗ ಹರಾಜು..! ನಗರದ ಅಬಕಾರಿ ಇಲಾಖೆ ಅವರಣದಲ್ಲಿ ಜಪ್ತಿ ಮಾಡಿದ ಸುಮಾರು 35 ದ್ವಿಚಕ್ರವಾಹನಗಳು
ಚಳ್ಳಕೆರೆ : ಅಕ್ರಮ ಮಧ್ಯೆ ಮಾರಾಟ ಹಾಗೂ ಇನ್ನಿತರೆ ಅಬಕಾರಿ ಪ್ರಕಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಇಂದು ಅಬಕಾರಿ ಇಲಾಖೆ ಅಧಿಕಾರಿಗಳು ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿದರು.ನಗರದ ಅಬಕಾರಿ ಇಲಾಖೆ ಅವರಣದಲ್ಲಿ ಜಪ್ತಿ ಮಾಡಿದ ಸುಮಾರು 35 ದ್ವಿಚಕ್ರವಾಹನಗಳನ್ನು ಇಲಾಖೆ ಅಧಿಕಾರಿಗಳು ಸಾರ್ವಜನಿಕರ…
