Author: Ramu Dodmane

ರಾಸುಗಳಿಗೆ ಮೇವು ನೀಡಿ ಇಲ್ಲವಾದರೆ ಖಾಸಾಯಿ ಖಾನೆಗೆ ಕಳುಯಿಸಿ…? ಗೋಶಾಲೆಗಳು ತುರ್ತಾಗಿ ತೆರೆದರೆ ಮಾತ್ರ ರಾಸುಗಳ ಉಳಿವಿಗೆ ಸಾಧ್ಯ…!

ರಾಮಾಂಜನೇಯ.ಕೆ ಚನ್ನಗಾನಹಳ್ಳಿಚಳ್ಳಕೆರೆ : ರಾಜ್ಯದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಹಾಗೂ ಬರ ಅಧ್ಯಯನದ ಹಿನ್ನಲೆಯಲ್ಲಿ ಜಾನುವಾರಗಳ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯಲು ಸರ್ಕಾರ ರೂಪಿಸಿದ ಬರ ಅಧ್ಯಯನ ತಂಡ ಕೃಷಿ ಇಲಾಖೆ ಮತ್ತು ಕಂದಾಯ…

ಕೇಂದ್ರ ಮಧ್ಯಾಂತರ ಬಜೆಟ್ ನಿರಾಶದಾಯಕ ಬಜೆಟ್ : ಎಸ್. ಲಕ್ಷ್ಮಣ ಅಭಿಪ್ರಾಯ

ಕೇಂದ್ರ ಮಧ್ಯಾಂತರ ಬಜೆಟ್ ನಿರಾಶದಾಯಕ ಬಜೆಟ್ಚಳ್ಳಕೆರೆ : ಕೇಂದ್ರ ಸರ್ಕಾರ ಮಂಡಿಸಿದ ಮಧ್ಯಾಂತರ ಬಜೆಟ್‌ನಲ್ಲಿ ಯಾವುದೇ ಜನಪ್ರಿಯ ಗ್ಯಾರಂಟಿಗಳಿಲ್ಲ ಯಾವುದೇ ಅಭಿವೃದ್ಧಿಪರ ಘೋಷಣೆಗಳಿಲ್ಲ ಆದಾಯ ತೆರಿಗೆ ಪಾವತಿದಾರರಿಗೆ ನಿರಾಶೆಯಾಗಿದೆ ಕರ್ನಾಟಕದ ನಿರೀಕ್ಷೆಗಳು ಉಸಿಯಾಗಿವೆ ಎಂದು ಆರ್ಥಿಕ ವಿಶ್ಲೇಷಕರಾದ ಎಸ್. ಲಕ್ಷ್ಮಣ ಅಭಿಪ್ರಾಯ…

ದ.ಸಂ.ಸ. ಸುವರ್ಣ ಮಹೋತ್ಸವ ಸಂಭ್ರಮ :ಚಳ್ಳಕೆರೆ ನಗರದ ಮೈರಾಡ ಕಾಲೋನಿಯಲ್ಲಿ ನೂತನವಾಗಿ ದಲಿತ ಸಂಘರ್ಷ ಸಮಿತಿ ಶಾಖೆ ಉದ್ಘಾಟನೆ

ಚಳ್ಳಕೆರೆ : “ದ.ಸಂ.ಸ. ಸುವರ್ಣ ಮಹೋತ್ಸವ ಸಂಭ್ರಮ” ಅಂಗವಾಗಿ ಚಳ್ಳಕೆರೆ ನಗರದ ಮೈರಾಡ ಕಾಲೋನಿಯ ನೂತನ ಶಾಖೆ ಉದ್ಘಾಟನಾ ಸಮಾರಂಭ ಫೆ.2 ನೇ ಶುಕ್ರವಾರ ಬೆಳಿಗ್ಗೆ 11-00 ಗಂಟೆಗೆ. ಶ್ರೀ ಮಾರಮ್ಮದೇವಿ ದೇವಸ್ಥಾನ ಹತ್ತಿರ ಮೈರಾಡ ಕಾಲೋನಿಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು…

ತುರುವನೂರು : ಸಂವಿಧಾನ ಜಾಗೃತ ಜಾಥಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ

ಚಳ್ಳಕೆರೆ: ಸಂವಿಧಾನ ಜಾಗೃತಿ ಜಾಥಾದ ಸ್ಥಬ್ದ ಚಿತ್ರ ಚಿತ್ರದುರ್ಗ ತಾಲ್ಲೂಕಿನ ತುರುವನೂರು ಗ್ರಾಮಕ್ಕೆ ಆಗಮಿಸಿದ ತರುವಾಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ಸಂವಿಧಾನ…

ಶಿವನ ಆರಾಧನೆಗೆ ಪಾತ್ರ ಆದಂತವರು ಶರಣ ಶ್ರೀ ಮಾಚಿ ಪ್ರಭು ಸಂತರು : ತಹಶಿಲ್ದಾರ್ ರೇಹಾನ್ ಪಾಷ

ಚಳ್ಳಕೆರೆ : ಶರಣ ಶ್ರೀ ಬಸವಣ್ಣನವರ ಅನುಭವ ಮಂಟಪದಲ್ಲಿ ಶರಣರ ಜೊತೆ ಬೆಳೆದಂಥ ಮಹಾನ್ ಪುರುಷ ಮಾಚಿ ಪ್ರಭು ಶ್ರೀಗಳು ಎಂದು ತಾಲೂಕು ದಂಡಾಧಿಕಾರಿ ರೆಹಾನ್ ಪಾಷಾ ಹೇಳಿದರು, ಇವರು ನಗರದ ತಾಲೂಕು ಆಡಳಿತ ಹಾಗೂ ಶ್ರೀ ಮಾಚಿ ಪ್ರಭು ಸಮುದಾಯದವರ…

ಸಂವಿಧಾನ ಜಾಗೃತಿ ಜಾಥಾಗೆ ನಲಗೇತನಟ್ಟಿಯಲ್ಲಿ ಅದ್ದೂರಿ ಸ್ವಾಗತ.

ನಾಯಕನಹಟ್ಟಿ:: ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು ತಹಸಿಲ್ದಾರ್ ರೇಹಾನ್ ಪಾಷಾ ಗ್ರಾಮಸ್ಥರಲ್ಲಿ ಮನವಿ. ಬುಧವಾರ ಸಂಜೆ ಸಮೀಪದ ನಲಗೇತನಹಟ್ಟಿ ಗ್ರಾಮಕ್ಕೆ ಸಮಾಜ ಕಲ್ಯಾಣಿ ಇಲಾಖೆ ವತಿಯಿಂದ ಸಂವಿಧಾನ ಜಾಗೃತಿ ಜಾಥಾಗೆ ಅದ್ದೂರಿಯಾಗಿ ಮಹಿಳೆಯರು ಕುಂಭಮೇಳದೊಂದಿಗೆ ಮತ್ತು ಯುವಕರು ಪಟಾಕಿ ಸಿಡಿಸುವುದರ ಮೂಲಕ ತಮಟೆ…

ನಾಯಕನಹಟ್ಟಿ ಗ್ರಾಮಸ್ಥರು “ಸಂವಿಧಾನ ಜಾಗೃತಿ ಜಾಥಾ”ದ ಟ್ಯಾಬ್ಲೋ ಅನ್ನು ಅತ್ಯಂತ ವಿಜೃಂಭಣೆಯಿಂದ ಸ್ವಾಗತ .

ನಾಯಕನಹಟ್ಟಿ:: ಪಟ್ಟಣಕ್ಕೆ ಗುರುವಾರ ಸಾಮಾಜಿಕಲ್ಯಾಣ ಇಲಾಖೆಯಿಂದ ಸಂವಿಧಾನ ಜಾಗೃತಿ ಜಾಥಾ ದ ಟ್ಯಾಬ್ಲೋ ಅನ್ನು ನಾಡಕಚೇರಿ ಪಟ್ಟಣ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸಾರ್ವಜನಿಕರಲ್ಲಿ ಸಂವಿಧಾನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. ಇದೇ…

ಶ್ರೀ ಮುತ್ತಯ್ಯಗಳ ಶೂನ್ಯದ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ : ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲ್ಲೂಕಿನ ತೋಡ್ಲಾರಹಟ್ಟಿ, ಎತ್ತಿನಗೌಡರಹಟ್ಟಿ – ಬಂಗಾರದೇವರಹಟ್ಟಿ ಗ್ರಾಮದಲ್ಲಿ ನಡೆದ ಶ್ರೀ ಮುತ್ತಯ್ಯಗಳ ಶೂನ್ಯದ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮುಖಂಡರುಗಳಾದ…

ದೊಡ್ಲ ಮಾರಮ್ಮ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ : ಶಾಸಕ ಎನ್ ವೈ ಗೋಪಾಲಕೃಷ್ಣ

ನಾಯಕನಹಟ್ಟಿ:: ಶ್ರೀ ದೊಡ್ಲ ಮಾರಮ್ಮ ದೇವಿ ಈ ಭಾಗದ ಜನರಿಗೆ ಉತ್ತಮ ಮಳೆ ಬೆಳೆ ನೀಡಿ ಆಶೀರ್ವದಿಸಲಿ ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಹೇಳಿದ್ದಾರೆ.ಬುಧವಾರ ಪಟ್ಟಣದಲ್ಲಿ ಎನ್ ದೇವರಹಳ್ಳಿ ಗ್ರಾಮದ ಶ್ರೀ ದೊಡ್ಲ ಮಾರಮ್ಮ ದೇವಿಯ ದರ್ಶನ ಪಡೆದು…

ಮರಕ್ಕೆ ಕಾರು ಡಿಕ್ಕಿ ಇಬ್ಬರ ಸಾವು : ಓರ್ವ ಗಾಯಳು

ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಸಮೀಪದ ಚಿತ್ರದುರ್ಗ ಹಾಗೂ ಚಳ್ಳಕೆರೆ ರಸ್ತೆಯಲ್ಲಿ ರಸ್ತೆಯ ಪಕ್ಕ ಇದ್ದ ಹುಣಸೆ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಚಳ್ಳಕೆರೆಯ ವೆಂಕಟೇಶ( 55 )ವರ್ಷ. ಚಿತ್ರಯ್ಯನಟ್ಟಿ ವೆಂಕಟೇಶ್ (55 )ವರ್ಷ ಸ್ಥಳದಲ್ಲೇ ಮೃತಪಟ್ಟಿದ್ದು. ಕಿಶೋರ್…

error: Content is protected !!