ಕೇಂದ್ರ ಮಧ್ಯಾಂತರ ಬಜೆಟ್ ನಿರಾಶದಾಯಕ ಬಜೆಟ್
ಚಳ್ಳಕೆರೆ : ಕೇಂದ್ರ ಸರ್ಕಾರ ಮಂಡಿಸಿದ ಮಧ್ಯಾಂತರ ಬಜೆಟ್‌ನಲ್ಲಿ ಯಾವುದೇ ಜನಪ್ರಿಯ ಗ್ಯಾರಂಟಿಗಳಿಲ್ಲ ಯಾವುದೇ ಅಭಿವೃದ್ಧಿಪರ ಘೋಷಣೆಗಳಿಲ್ಲ ಆದಾಯ ತೆರಿಗೆ ಪಾವತಿದಾರರಿಗೆ ನಿರಾಶೆಯಾಗಿದೆ ಕರ್ನಾಟಕದ ನಿರೀಕ್ಷೆಗಳು ಉಸಿಯಾಗಿವೆ ಎಂದು ಆರ್ಥಿಕ ವಿಶ್ಲೇಷಕರಾದ ಎಸ್. ಲಕ್ಷ್ಮಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.