[6:13 PM, 5/22/2024] ರಾಮುದೊಡ್ಮನೆ ಚಳ್ಳಕೆರೆ?: ?
[6:13 PM, 5/22/2024] ರಾಮುದೊಡ್ಮನೆ ಚಳ್ಳಕೆರೆ?: ಚಳ್ಳಕೆರೆ ನ್ಯೂಸ್ :
ಜಾನುಕೊಂಡದಲ್ಲಿ ಜಲಾವೃತವಾದ ಅಡಿಕೆ ತೋಟ
ಚಿತ್ರದುರ್ಗ ತಾಲ್ಲೂಕಿನ ಜಾನುಕೊಂಡ ಸುತ್ತಮುತ್ತಲಿನ
ಗ್ರಾಮಗಳಲ್ಲಿ, ತಡರಾತ್ರಿ ವಿಪರೀತ ಮಳೆ ಸುರಿದಿದ್ದು,
ಮಳೆ
ನೀರು ಹಳ್ಳಕೊಳ್ಳಗಳ ಮೂಲಕ ಹರಿದು ಬಂದು ಕಳಿಹಟ್ಟಿ ಚೆಕ್
ಡ್ಯಾಂ ಗೆ ಸೇರುತ್ತಿದೆ.
ಚೆಕ್ ಡ್ಯಾಂ ಭರ್ತಿಯಾಗಿದ್ದು, ಪ್ರವಾಹದ
ಗೆ
ರೀತಿಯಲ್ಲಿ ಹರಿದು ಹೋಗುತ್ತಿದ್ದು ಕಂಡು ಬಂದಿದೆ.
ಅಷ್ಟೇ
ಅಲ್ಲದೆ ಆ ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗುತ್ತಿದ್ದು ಅಡಿಕೆ
ತೋಟ ಸಹ ಜಲಾವೃತವಾಗಿವೆ.
ಇದರಿಂದ ರೈತರು ಸಂಕಷ್ಟ
ಎದುರಿಸುವಂತಾಗಿದೆ.