ಚಳ್ಳಕೆರೆ ನಗರದಲ್ಲಿ ಕಳ್ಳರ ಹಾವಳಿ..! ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತದೆ, ದರೋಡೆ ಪ್ರಕರಣಗಳು, ಮೊಬೈಲ್ ಕಳ್ಳತನ, ಬೈಕ್ ಕಳ್ಳತನ, ಈಗೇ ಚಳ್ಳಕೆರೆ ನಗರದಲ್ಲಿ ಪೊಲೀಸ್ ರ ನಿದ್ದೆಗೆಡಿಸಿದ ಕಳ್ಳರು ಅಂಗನವಾಡಿಯಲ್ಲಿ ಇದ್ದ ಕುಕ್ಕರ್, ಪಾತ್ರೆಗಳನ್ನು ಬಿಡದೆ ಕಳ್ಳತನ ಮಾಡಿದ್ದಾರೆ…
ಚಳ್ಳಕೆರೆ : ಕಳ್ಳರ ಹಾವಳಿ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತದೆ, ದರೋಡೆ ಪ್ರಕರಣಗಳು, ಮೊಬೈಲ್ ಕಳ್ಳತನ, ಬೈಕ್ ಕಳ್ಳತನ, ಈಗೇ ಚಳ್ಳಕೆರೆ ನಗರದಲ್ಲಿ ಪೊಲೀಸ್ ರ ನಿದ್ದೆಗೆಡಿಸಿದ ಕಳ್ಳರು ಅಂಗನವಾಡಿ ಯಲ್ಲಿ ಇದ್ದ ಕುಕ್ಕರ್ ಪಾತ್ರಗಳನ್ನು ಬಿಡದೆ ಕಳ್ಳತನ ಮಾಡಿದ್ದಾರೆ… ಚಳ್ಳಕೆರೆ ನಗರದ…
