DRDO, ಮೆಟ್ರೋ ಬ್ಲಾಸ್ಟ್ ಮಾಡುತ್ತೆನೆ ಎಂದು ಹೇಳಿದ ಯುವಕ ಇಂದು ಯೂಟರ್ನ್ ಹೇಳಿಕೆ..! ನಾನು ಮಾತನಾಡಿದ್ದು ತಪ್ಪಾಗಿದೆ ನನ್ನನ್ನು ಕ್ಷಮಿಸಿ ಪೃಥ್ವಿರಾಜ್
ನಾನು ಮಾತನಾಡಿದ್ದು ತಪ್ಪಾಗಿದೆ ನನ್ನನ್ನು ಕ್ಷಮಿಸಿ ಪೃಥ್ವಿರಾಜ್ ,,,, ಚಳ್ಳಕೆರೆಕೆಲ ದಿನಗಳ ಹಿಂದೆ ಇನ್ಸ್ಟೋಗ್ರಾಮ್ ಫೇಸ್ಬುಕ್ ನಲ್ಲಿ ಬೆದರಿಕೆ ಹಾಕಿದ್ದ ,,,,, ಡಿ ಆರ್ ಡಿ ಓ,ವಿಧಾನಸೌಧ, ಆರ್ಮಿ ಬಾಂಬ್ ಬೆದರಿಕೆ ಹಾಕಿದ್ದ ಯುವಕ,,,,, ನಾನು ಸ್ವೀಚ್ ಹಾಕಿದರೆ ಸಾಕು ಬ್ಲಾಸ್ಟ್…
