ನಾನು ಮಾತನಾಡಿದ್ದು ತಪ್ಪಾಗಿದೆ ನನ್ನನ್ನು ಕ್ಷಮಿಸಿ ಪೃಥ್ವಿರಾಜ್ ,,,,
ಚಳ್ಳಕೆರೆ
ಕೆಲ ದಿನಗಳ ಹಿಂದೆ ಇನ್ಸ್ಟೋಗ್ರಾಮ್ ಫೇಸ್ಬುಕ್ ನಲ್ಲಿ ಬೆದರಿಕೆ ಹಾಕಿದ್ದ ,,,,,
ಡಿ ಆರ್ ಡಿ ಓ,ವಿಧಾನಸೌಧ, ಆರ್ಮಿ ಬಾಂಬ್ ಬೆದರಿಕೆ ಹಾಕಿದ್ದ ಯುವಕ,,,,,
ನಾನು ಸ್ವೀಚ್ ಹಾಕಿದರೆ ಸಾಕು ಬ್ಲಾಸ್ಟ್ ಮಾಡುತ್ತೇನೆ ಎಂದು ಹೇಳಿದ್ದ ,,,,,,
ಪೊಲೀಸರ ಮೇಲಿನ ಕೋಪದಿಂದ ಈ ರೀತಿ ಹೇಳಿಕೆ ಕೊಟ್ಟಿದ್ದೇನೆ ,,,,,,
ನಾನು ಹೇಳಿರುವುದು ನಿಜ ಆದರೆ ಅಂತ ಕೆಲಸ ನಾನು ಮಾಡುವುದಿಲ್ಲ,,,,,,,
ನನಗೆ ಯಾವುದೇ ನೈತಿಕ ಬೆಂಬಲವಿಲ್ಲ ನಾನೊಬ್ಬ ಬಡವ ,,,,,
ತಾಸಿಲ್ದಲ್ ಕಚೇರಿಗೆ ಅಪೋಲೋಜಿ ಕೊಟ್ಟಿದ್ದೇನೆ ,,,,,
ಇನ್ನು ಮುಂದೆ ಈ ತರ ಹೇಳಿಕೆಗಳನ್ನು ಕೊಡುವುದಿಲ್ಲ ,,,,,
ನನ್ನ ಮೇಲೆ ಈಗಾಗಲೇ ಒಂದು ಕೇಸು ದಾಖಲಾಗಿದೆ,,,,
ಇನ್ನು ಮುಂದೆ ಇಂತಹ ವಿಡಿಯೋಗಳನ್ನು ಮಾಡಲ್ಲ ,,,,,
ಕರ್ನಾಟಕ ಜನತೆ ನನ್ನನ್ನು ಕ್ಷಮಿಸಿರಿ ಎಂದು ಕೇಳಿಕೊಂಡ,,,,,