ಕೆಲಸ ಬಿಟ್ಟು ಬೇರೆಡೆಗೆ ಹೊರಟ ಸಿಬ್ಬಂದಿ
ಚಳ್ಳಕೆರೆ : ಕೆಲಸ ಬಿಟ್ಟು ಬೇರೆಡೆಗೆ ಹೊರಟ ಸಿಬ್ಬಂದಿ ಪ್ರಾರಂಭದಲ್ಲಿ ಹೊಳಲ್ಕೆರೆಯಲ್ಲಿ, ಇಂದಿರಾ ಕ್ಯಾಂಟೀನ್ ನಲ್ಲಿತಕ್ಕಮಟ್ಟಿಗೆ ರುಚಿಯಾಗಿ ಶುಚಿಯಾಗಿ ಊಟ ತಿಂಡಿ ನೀಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿಸರಿಯಾದ ತಿಂಡಿ ಇಲ್ಲ ಊಟವಿಲ್ಲ ಇಲ್ಲಿ ಕಾರ್ಯನಿರ್ವಹಿಸುವಸಿಬ್ಬಂದಿಗಂತೂ ವೇತನ ಇಲ್ಲವೇ…
