ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಶಾಲೆಗೆ 1ಲಕ್ಷ ರೂಪಾಯಿಗಳ ದತ್ತಿ ಹೂಡಿಕೆ ಡಾ.ಚಿನ್ನಯ್ಯ
ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಶಾಲೆಗೆ 1ಲಕ್ಷ ರೂಪಾಯಿಗಳ ದತ್ತಿ ಹೂಡಿಕೆ ಡಾ.ಚಿನ್ನಯ್ಯ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಸರ್ಕಾರಿ ಪ್ರೌಢಶಾಲೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ಧ ದಾಸರಮುತ್ತೇನಹಳ್ಳಿಯ ವಾಸಿ…
