ಸೆ.3 ರಂದು ನಡೆಯುವ ಗೌರಸಮುದ್ರ ಮಾರಮ್ಮ ಜಾತ್ರೆ ಪ್ರಯುಕ್ತ ಪೂರ್ವ ಸಿದ್ಧತೆಗಳನ್ನು ಪರೀಶಿಲಿಸಿದ ತಾಪಂ.ಇಓ ಶಶಿಧರ್.
ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಸೆಪ್ಟಂಬರ್ 3 ರಂದು ನಡೆಯುವ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆಯ ಪೂರ್ವ ಸಿದ್ಧತೆ ಯನ್ನು ಕಾರ್ಯನಿರ್ವಾಹಕ ಅಧಿಕಾರಿಯದ ಶಶಿಧರ್ ರವರು ಭೇಟಿ ನೀಡಿ ಜಾತ್ರೆಗೆ ಬೇಕಾಗುವಂತಹ ಮುಂಜಾಗ್ರತಾ ಕೆಲಸ ಕಾರ್ಯಗಳನ್ನು ಮಾಡುವಂತೆ ಸೂಚಿಸಿ ಗ್ರಾಮ ಪಂಚಾಯಿತಿಯಿಂದ…
