ವಿವಿಧ ಕಾಮಗಾರಿಗಳನ್ನು ವೀಕ್ಷಸಿದ ಜಿಲ್ಲಾಧಿಕಾರಿ
ಚಳ್ಳಕೆರೆ : ವಿವಿಧ ಕಾಮಗಾರಿಗಳನ್ನು ವೀಕ್ಷಸಿದ ಜಿಲ್ಲಾಧಿಕಾರಿ ಮೊಳಕಾಲ್ಕೂರಿನ ವಿವಿಧೆಡೆಗಳಲ್ಲಿ ನಡೆಸಲಾಗುತ್ತಿರುವ ಅಭಿವೃದ್ಧಿಕಾಮಗಾರಿಗಳ ವೀಕ್ಷಣೆಯನ್ನು ಜಿಲ್ಲಾಧಿಕಾರಿ ಟಿ. ವೆಂಕಟೇಶ್ಮಾಡಿದರು. ಮೊಳಕಾಲ್ಕೂರಿಗೆ ಭೇಟಿ ನೀಡಿದ ಅವರು, ಮೊದಲಿಗೆರಸ್ತೆ ಅಭಿವೃದ್ಧಿ, ವಿದ್ಯಾರ್ಥಿ ನಿಲಯದ ಕಾಮಗಾರಿ ವೀಕ್‌ಸಿಗುಣಮಟ್ಟದ ಕೆಲಸ ಮಾಡುವಂತೆ ಲೋಕೋಪಯೋಗಿ ಇಲಾಖೆಇಂಜಿಯರ್ ಗೆ ಸೂಚಿಸಿದರು.…
