Author: Ramu Dodmane

ಧರ್ಮ ಜಾತಿ ಹೆಸರಿನಲ್ಲಿ ಮತಾಂಧತೆ ಜಾಸ್ತಿಯಾಗುತ್ತಿದೆ

ಚಳ್ಳಕೆರೆ : ಧರ್ಮ ಜಾತಿ ಹೆಸರಿನಲ್ಲಿ ಮತಾಂಧತೆ ಜಾಸ್ತಿಯಾಗುತ್ತಿದೆ ಪೈಗಂಬರ್, ಬಸವಣ್ಣ ಇನ್ನು ಅನೇಕ ಸಾಧು ಸಂತರುಗಳು ಸಿಹಿಕೊಟ್ಟಿದ್ದಾರೆ. ಆದರೆ ಸಿಹಿಯನ್ನು ಆಸ್ವಾದಿಸುವ ಮನಸ್ಸುಗಳುಕಡಿಮೆಯಾಗುತ್ತಿರುವುದು ನೋವಿನ ಸಂಗತಿ ಎಂದುಹೊಸದುರ್ಗದ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಬೇಸರವ್ಯಕ್ತಪಡಿಸಿದರು. ಅವರು ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿಮಾತಾಡಿದರು.ಧರ್ಮ ಜಾತಿ…

ಟೊಮೆಟೊ ಬೆಲೆ ಕುಸಿತ ಕಂಗಲಾದ ರೈತ

ಚಳ್ಳಕೆರೆ : ಉತ್ತಮ ಬೆಳೆ, ಬೆಲೆ ಇಲ್ಲದೆ ಕಂಗಲಾದ ರೈತ ಚಳ್ಳಕೆರೆತಾಲೂಕಿನ ಸೋಮುಗುದ್ದು ಗ್ರಾಮದ ರವಿ ರೈತ ತನ್ನ 1 ಎಕರೆಜಮೀನಿನಲ್ಲಿ ಟೊಮೊಟೊ, ಬೆಳೆಯಲಾಗಿದ್ದು ಬೆಳೆ ಉತ್ತಮವಾಗಿಬಂದಿದೆ. ಆದರೆ ಬೆಲೆ ಇಲ್ಲದೆ ಕೂಲಿಕಾರಗೂ ಸಹ ಹಣನೀಡದಂತಹ ಸಮಸ್ಯೆ ಉದ್ಭವಿಸಿದೆ.1 ಲಕ್ಷ ರೂಪಾಯಿ…

ವರವ ನೀಡುವ ದೇವಿ ವರವ ನೀಡು ಗೌರಸಮುದ್ರ ಮಾರಮ್ಮ ದೇವಿ ಭಕ್ತಿ ಗೀತೆಯ ಧ್ವನಿ ಸುರುಳಿ ಬಿಡುಗಡೆ ಮಾಡಿದ ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ .

ವರವ ನೀಡು ದೇವಿ ವರವ ನೀಡು ಗೌರಸಮುದ್ರ ಮಾರಮ್ಮ ದೇವಿ ಭಕ್ತಿ ಗೀತೆಯ ಧ್ವನಿ ಸುರುಳಿ ಬಿಡುಗಡೆ ಮಾಡಿದ ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ . ತಳಕು:: ಮಧ್ಯ ಕರ್ನಾಟಕದ ಬುಡಕಟ್ಟು ಸಂಸ್ಕೃತಿ ಆರಾಧ್ಯ ದೇವತೆ ಗೌರಸಮುದ್ರ ಮಾರಮ್ಮ ದೇವಿಯ ಕುರಿತು…

ಬೇವಿನ ಮರದಲ್ಲಿ ಸುರಿಯುತ್ತಿದೆ ಹಾಲಿನ ರೂಪದ ದ್ರವ

ಚಳ್ಳಕೆರೆ : ಬೇವಿನ ಮರದಲ್ಲಿ ಸುರಿಯುತ್ತಿದೆ ಹಾಲಿನ ರೂಪದ ದ್ರವ ಬೇವಿನ ಮರದಲ್ಲಿ ಹಾಲಿನ ಬಣ್ಣದ ದ್ರವ ಸುರಿಯುತ್ತಿದ್ದು ಇದನ್ನುನೋಡಲು ಜನರು ತಂಡೊಪತಂಡವಾಗಿ ಬರುತ್ತಿದ್ದಾರೆ ಹಾಗೂಬೇವಿನ ಮರಕ್ಕೆ ಪೂಜೆ ಮಾಡುತ್ತಿದ್ದಾರೆ. ತಾಲ್ಲೂಕಿನಬಿಜಿಕೆರೆ ಹಾಗೂ ಹಿರೇಹಳ್ಳಿ ಮದ್ಯ ಬುಕ್ಕಲಾರಟ್ಟಿ ಗೇಟ್ನಲ್ಲಿ ನಡೆದಘಟನೆಬಿಜಿಕೆರೆ ಹೈವೇ…

ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ನೂತನ ತಳಕು ವೃತ್ತ ನಿರೀಕ್ಷಕ ಹನುಮಂತಪ್ಪ ಎಂ ಶಿರೀಹಳ್ಳಿ ಭೇಟಿ.

ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ನೂತನ ತಳಕು ವೃತ್ತ ನಿರೀಕ್ಷಕ ಹನುಮಂತಪ್ಪ ಎಂ ಶಿರೀಹಳ್ಳಿ ಭೇಟಿ. ನಾಯಕನಹಟ್ಟಿ:: ಸೆ. 4. ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ನೂತನ ತಳಕು ವೃತ್ತ ನಿರೀಕ್ಷಕ ಹನುಮಂತಪ್ಪ ಎಂ. ಶಿರೀಹಳ್ಳಿ ಭೇಟಿ ನೀಡಿದರು.…

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು

ಚಳ್ಳಕೆರೆ : ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಚಳ್ಳಕೆರೆಯ ಅಬ್ಬೇನಹಳ್ಳಿಯಲ್ಲಿ ದಲಿತ ಮಹಿಳೆ ಹಾಗೂ ಮಾನಸಿಕಅಸ್ವಸ್ಥೆ ಮೇಲೆ ಅತ್ಯಾಚಾರ ಮಾಡಿದ್ದು, ಕೊಲೆ ಮಾಡಲಾಗಿದೆ. ಇದರ ಬಗ್ಗೆ ಪ್ರತಿಯೊಬ್ಬ ದಲಿತ ಸಂಘಟನೆಗಳು ಧ್ವನಿ ಎತ್ತಬೇಕುಎಂದು ದಲಿತ ಸಂಘರ್ಷ ಪರಿವರ್ತನಾವಾದ ಸಂಘದ ಮುಖಂಡಹೆಗ್ಗೆರೆ ಮಂಜುನಾಥ್ ಆಗ್ರಹಿಸಿದ್ದಾರೆ.…

ಚಳ್ಳಕೆರೆ : ವಿಧಾನ ಸೌಧದ‌ ಮುಂದೆ ತನ್ನ ಬೈಕ್ ನ್ನು ತಾನೆ ಸುಟ್ಟುಕೊಂಡ ಪೃಥ್ವಿರಾಜ್‌ ಇಂದು ಚಳ್ಳಕೆರೆ ತಹಶಿಲ್ದಾರ್ ಜೀಪ್ ಗೆ ಬೆಂಕಿ ಹಚ್ಚಿದ್ದಾನೆ.

ಚಳ್ಳಕೆರೆ : ವಿಧಾನ ಸೌಧದ‌ ಮುಂದೆ ತನ್ನ ಬೈಕ್ ನ್ನು ತಾನೆ ಸುಟ್ಟುಕೊಂಡ ಪೃಥ್ವಿರಾಜ್‌ ಇಂದು ಚಳ್ಳಕೆರೆ ತಹಶಿಲ್ದಾರ್ ಜೀಪ್ ಗೆ ಬೆಂಕಿ ಹಚ್ಚಿದ್ದಾನೆ. ಹೌದು ಚಳ್ಳಕೆರೆ ನಗರದ ತಾಲೂಕು ಕಛೇರಿ ಮುಂದೆ ಎಂದಿನಂತೆ ತಹಶಿಲ್ದಾರ್ ಕರ್ತವ್ಯಕ್ಕೆ ತಮ್ಮ ಸರಕಾರಿ ವಾಹನದಲ್ಲಿ…

ಚಳ್ಳಕೆರೆ: ವಿಧಾನ ಸೌಧದ‌ ಮುಂದೆ ತನ್ನ ಬೈಕ್ ನ್ನು ತಾನೆ ಸುಟ್ಟುಕೊಂಡ ಪೃಥ್ವಿರಾಜ್‌ ಇಂದು ಚಳ್ಳಕೆರೆ ತಹಶಿಲ್ದಾರ್ ಜೀಪ್ ಗೆ ಬೆಂಕಿ ಹಚ್ಚಿದ್ದಾನೆ.

ಚಳ್ಳಕೆರೆ : ವಿಧಾನ ಸೌಧದ‌ ಮುಂದೆ ತನ್ನ ಬೈಕ್ ನ್ನು ತಾನೆ ಸುಟ್ಟುಕೊಂಡ ಪೃಥ್ವಿರಾಜ್‌ ಇಂದು ಚಳ್ಳಕೆರೆ ತಹಶಿಲ್ದಾರ್ ಜೀಪ್ ಗೆ ಬೆಂಕಿ ಹಚ್ಚಿದ್ದಾನೆ. ಹೌದು ಚಳ್ಳಕೆರೆ ನಗರದ ತಾಲೂಕು ಕಛೇರಿ ಮುಂದೆ ಎಂದಿನಂತೆ ತಹಶಿಲ್ದಾರ್ ಕರ್ತವ್ಯಕ್ಕೆ ತಮ್ಮ ಸರಕಾರಿ ವಾಹನದಲ್ಲಿ…

ಚಳ್ಳಕೆರೆ : ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಮೂರು ತಾಲೂಕುಗಳ ಶಿವಮೊಗ್ಗ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಮತ ನೀಡಿದ ತಾಲೂಕು ಸಂಘಗಳ ಅಧ್ಯಕ್ಷರು, ಪ್ರತಿನಿಧಿ, ಕಾರ್ಯದರ್ಶಿಗಳಿಗೆ ಕೃತಜ್ಞತ ಸಮರ್ಪಣಾ ಸಮಾರಂಭ : ನಿರ್ದೇಶಕ ಬಿಸಿ.ಸಂಜೀವಮೂರ್ತಿ

ಚಳ್ಳಕೆರೆ : ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಮೂರು ತಾಲೂಕುಗಳ ಶಿವಮೊಗ್ಗ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಮತ ನೀಡಿದ ತಾಲೂಕು ಸಂಘಗಳ ಅಧ್ಯಕ್ಷರು, ಪ್ರತಿನಿಧಿ, ಕಾರ್ಯದರ್ಶಿಗಳಿಗೆ ಕೃತಜ್ಞತ ಸಮರ್ಪಣಾ ಸಮಾರಂಭದಲ್ಲಿ…

ಶಿಕ್ಷಣಕ್ಕೆ ಬಡತನ, ಸಿರಿತನ ತಾರತಮ್ಯವಿಲ್ಲ : ಶಾಸಕ ಟಿ.ರಘುಮೂರ್ತಿ

ಶಿಕ್ಷಣಕ್ಕೆ ಬಡತನ, ಸಿರಿತನ ತಾರತಮ್ಯವಿಲ್ಲ : ಶಾಸಕ ಟಿ.ರಘುಮೂರ್ತಿ ಮಾದಿಗ ಸಮುದಾಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅನಿಸಿಕೆ. ಚಳ್ಳಕೆರೆ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕ್ಷೇತ್ರ ಅತ್ಯಂತ ಮಹತ್ವತೆಯಿಂದ ಕೂಡಿದೆ, ಶೈಕ್ಷಣಿಕ ಪ್ರಗತಿಯಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು…

error: Content is protected !!