ಚಳ್ಳಕೆರೆ :
ಮನುಷ್ಯ ಬದುಕಿರುವಾಗ ತಾನು ಏನು ಸಂಪದಾನೆ ಮಾಡಿದ್ದೆನೆ ಎನ್ನುವುದಕ್ಕಿಂತ ಯಾವ ರೀತಿ ಬದುಕ್ಕಿದ್ದೆನೆ ಎಂಬುದು ಮುಖ್ಯ ಸಾಮಾಜಮುಖಿ ಕಾರ್ಯದಲ್ಲಿ ತೊಡಗಿರುವ
ಸಾಹಿತಿ ಪತ್ರಕರ್ತ ಕೋರ್ಲಕುಂಟೆ ತಿಪ್ಪೇಸ್ವಾಮಿ
ಜನ್ಮದಿನಾಚರಣೆಯನ್ನು ಇಲ್ಲಿ ಮಾಡುವಹದು ಅರ್ಥಗರ್ಭಿತವಾಗಿದೆ ಎಂದು ನಿಕಟಪೂರ್ವ ತಹಶೀಲ್ದಾರ್
ಎನ್.ರಘುಮೂರ್ತಿ ಹೇಳಿದರು.
ಅವರು ನಗರದ ಬೆಂಗಳೂರು ರಸ್ತೆಯಲ್ಲಿ ಇರುವ ಬನಶ್ರೀ ವೃದ್ಧಾಶ್ರಮದಲ್ಲಿ ಸರಳವಾಗಿ ವಯೋವೃದ್ದರೊಂದಿಗೆ ಜನ್ಮ ದಿನಾಚರಣೆಯನ್ನು ಆಚರಣೆ
ಮಾಡಿ ಮಾತನಾಡಿದರು,
ವೃದ್ಧಾಶ್ರಮಕ್ಕೆ ಅಗತ್ಯ ದವಸ ಧಾನ್ಯಗಳನ್ನು ನೀಡುವ ಮೂಲಕ
ವೃದ್ಧಾಶ್ರಮದ ಹಿರಿಯ ನಾಗರೀಕರೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿ
ಜನ್ಮದಿನಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಬನಶ್ರೀವೃದ್ಧಾಶ್ರಮದ ವ್ಯವಸ್ಥಾಪಕಿ
ಮಂಜುಳಮ್ಮ, ಪ್ರದೀಪ, ವೆಂಕಟೇಶ್, ಇತರರು ಉಪಸ್ಥಿತರಿದ್ದರು.