ಮೊಬೈಲ್ ಟಿವಿ ಯುಗದಲ್ಲಿ ಗ್ರಾಮೀಣ ಭಾಗದ ಕಲೆಗಳು ಕಣ್ಮರೆಯಾಗುತ್ತಿವೆ ಶಿಕ್ಷಕ ಕೆ.ಒ. ರಾಜಯ್ಯ,
ಮೊಬೈಲ್ ಟಿವಿ ಯುಗದಲ್ಲಿ ಗ್ರಾಮೀಣ ಭಾಗದ ಕಲೆಗಳು ಕಣ್ಮರೆಯಾಗುತ್ತಿವೆ ಶಿಕ್ಷಕ ಕೆ.ಒ. ರಾಜಯ್ಯ, ನಾಯಕನಹಟ್ಟಿ:: ನಾಡಿನ ಸಂಪತ್ತನ್ನು ಪ್ರತಿಬಿಂಬಿಸುವ ಕಲೆಗಳಾಗಿ ಹೊರಹೊಮ್ಮಬೇಕು ಎಂದು ಶಿಕ್ಷಕ ಕೆ.ಒ. ರಾಜಯ್ಯ ಹೇಳಿದರು. ಸೋಮವಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೋಸೆದೇವರಹಟ್ಟಿ ಗ್ರಾಮದಲ್ಲಿ ಶ್ರೀ ಕೊಲ್ಲಾರೇಶ್ವರಿ ನೂತನ…
