ದರ್ಶನ್‌ಗೆ ಜಾಮೀನು, ಸಿಎಂ ಭೇಟಿ ಮಾಡುವ ಕುರಿತು ಚರ್ಚಿಸುತ್ತೇವೆ; ರೇಣುಕಾಸ್ವಾಮಿ ತಂದೆ
ಚಳ್ಳಕೆರೆ : ದರ್ಶನ್‌ಗೆ ಜಾಮೀನು, ಸಿಎಂ ಭೇಟಿ ಮಾಡುವ ಕುರಿತುಚರ್ಚಿಸುತ್ತೇವೆ; ರೇಣುಕಾಸ್ವಾಮಿ ತಂದೆಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆಸಂಬಂಧಪಟ್ಟಂತೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ 7ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಈ ಕುರಿತು ಮೃತರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು, ಸಿಎಂ…
