ಕ್ಷಯ ಮುಕ್ತ ಭಾರತ ನಮ್ಮ ಸಂಕಲ್ಪ”:-ಸಿ.ವಸಂತಮ್ಮ ಹೇಳಿಕೆ.
“ಕ್ಷಯ ಮುಕ್ತ ಭಾರತ ನಮ್ಮ ಸಂಕಲ್ಪ”:-ಸಿ.ವಸಂತಮ್ಮ ಹೇಳಿಕೆ. ಚಳ್ಳಕೆರೆ:-ಕ್ಷಯ ಮುಕ್ತ ಭಾರತ ನಮ್ಮ ಗುರಿಯಾಗಿದೆ ಎಂದು ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಸುಗಮಕಾರರಾದ ಸಿ.ವಸಂತಮ್ಮ ತಿಳಿಸಿದರು.ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶ್ರೀದುರ್ಗಾಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ “ಕ್ಷಯ ಮುಕ್ತ 100…
