ಹೊಸ ವರ್ಷವೆಂದರೆ ಕಳೆದ ವರ್ಷದ ವೈಫಲ್ಯಗಳನ್ನು ಶುದ್ಧೀಕರಿಸುವ ಸಂಕಲ್ಪವನ್ನು ಕೈಗೊಳ್ಳುವ ದಿವಸವಾಗಬೇಕೆಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಹೊಸ ವರ್ಷವೆಂದರೆ ಕಳೆದ ವರ್ಷದ ವೈಫಲ್ಯಗಳನ್ನು ಶುದ್ಧೀಕರಿಸುವ ಸಂಕಲ್ಪವನ್ನು ಕೈಗೊಳ್ಳುವ ದಿವಸವಾಗಬೇಕೆಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು ಅವರು ಇಂದು ನಾಯಕನಹಟ್ಟಿ ಪಟ್ಟಣದ ನಾಗರಿಕರು ಮತ್ತು ಹಟ್ಟಿಮಲ್ಲಪ್ಪ ನಾಯಕ ಸಂಘದ ವತಿಯಿಂದ ಹೊಸ ವರ್ಷದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ…
