ಚಳ್ಳಕೆರೆ :
ಚಳ್ಳಕೆರೆ ನಗರದ
ಶ್ರೀ ಆದಿ ಶಾತ್ಮಿಕ ಬನಶಂಕರಿದೇವಿ ಅಮ್ಮನವರ
ಜಾತ್ರಾಮಹೋತ್ಸವ,
ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಬನದ ಹುಣ್ಣಿಮೆಯ ಪ್ರಯುಕ್ತ ಶ್ರೀ ಬನಶಂಕರಿ ದೇವಿ
ಜಾತ್ರಾ ಮಹೋತ್ಸವವನ್ನು ಏರ್ಪಡಿಸಲಾಗಿದೆ.
ದಿನಾಂಕ 3-1-2026 ನೇ ಶನಿವಾರ ಬೆಳಗ್ಗೆ 4-00 ಗಂಟೆಗೆ ಮುಹೂರ್ತದಲ್ಲಿ
ಶ್ರೀ ಅಮ್ಮನವರಿಗೆ ಏಕಾದಶ ರುದ್ರಾಭಿಷೇಕ, ಅಲಂಕಾರ, ಮಧ್ಯಾಹ್ನ12 ಗಂಟೆಗೆ ಮಹಾ ಮಂಗಳಾರತಿ
ಅಷ್ಟೋತ್ತರ, ಸಹಸ್ರ ಬಿಲ್ವಾರ್ಚನೆ, ದೇವಿಗೆ ಬಾಗಿನ ಅರ್ಪಿಸುವುದು ನಂತರ ತೀರ್ಥ ಪ್ರಸಾದ ವಿನಿಯೋಗ
ಸಂಜೆ 5-30 ರಿಂದ ಶ್ರೀ ಬನಶಂಕರಿದೇವಿ ಅಮ್ಮನವರ ಮೆರವಣಿಗೆಯನ್ನು ಏರ್ಪಡಿಸಲಾಗಿದೆ.
ಭಕ್ತಾದಿಗಳು ಈ ಎಲ್ಲಾ ಪೂಜಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,
ಶ್ರೀ ಬನಶಂಕರಿದೇವಿ ಅಮ್ಮನವರ ಕೃಪಾಶೀರ್ವಾದವನ್ನು ಪಡೆಯಲು ಕೋರಿದೆ.
ಅಮ್ಮನವರಿಗೆ ರುದ್ರಾಭಿಷೇಕವನ್ನು ಮಾಡಿಸಲು ಇಚ್ಛೆಯುಳ್ಳಭಕ್ತಾದಿಗಳು ರೂ. 151/- ನೀಡಿ
ದೇವಸ್ಥಾನದ ಅರ್ಚಕರಲ್ಲಿ ಹೆಸರನ್ನು ನೊಂದಾಯಿಸಿ ರಶೀದಿ ಪಡೆಯಬೇಕಾಗಿ ವಿನಂತಿ,
ಅರ್ಚಕರು ಮೊ. .: 9901133144 ಕೊರಿದೆ

