Author: Ramu Dodmane

ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 6 ಸಾವಿರ ಮೌಲ್ಯದ 7.200 ಲೀಟರ್ ಮದ್ಯದ ಪೌಚ್ ವಶಕ್ಕೆ..

ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 6 ಸಾವಿರ ಮೌಲ್ಯದ 7.200 ಲೀಟರ್ ಮದ್ಯದ ಪೌಚ್ ವಶಕ್ಕೆ.. ಚಳ್ಳಕೆರೆ : ದ್ವಿಚಕ್ರ ವಾಹನದಲ್ಲಿ ಅಕ್ರಮ ಮದ್ಯಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಚಳ್ಳಕೆರೆ ಅಬಕಾರಿ ಇನ್ಸ್ಪೆಕ್ಟರ್ ಸಿ ನಾಗರಾಜು ಹಾಗೂ ಸಬ್…

ಚಳ್ಳಕೆರೆ : ಪುನಿತ್ ರಾಜ್ ಕುಮಾರ್ ರವರ 50 ನೇ ವರ್ಷದ ಜನ್ಮ ದಿನಾಚರಣೆ : ಹಳೆನಗರದ ಅಪ್ಪು ಅಭಿಮಾನಿಗಳಿಂದ

ಚಳ್ಳಕೆರೆ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ 50ನೇ ಹುಟ್ಟುಹಬ್ಬದ ಅಂಗವಾಗಿ ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿರುವ ಹಳೆ ನಗರದ ಯುವಕರು‌ ಪುನಿತ್ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡುವ ಮೂಲಕ ಅಭಿಮಾನಿಗಳ ಸ್ವೀಟ್ ಹಂಚುವುದರ ಮೂಲಕ ಸಂಭ್ರಮಿಸಿದ್ದಾರೆ.

ಚಳ್ಳಕೆರೆ : ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ನಡೆದ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪೂಜೆ ಸಲ್ಲಿಸಿದರು.

ಚಳ್ಳಕೆರೆ : ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ನಡೆದ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪೂಜೆ…

ಮಾಡಿದಷ್ಟು ನೀಡು ಭಿಕ್ಷೆ ತತ್ವದ ಪ್ರತಿಪಾದಕ ಶ್ರೀಗುರು ತಿಪ್ಪೇರುದ್ರಸ್ವಾಮಿ”- ಶ್ರೀಮತಿ ಯಶೋಧಾ ಪ್ರಕಾಶ್

“ಮಾಡಿದಷ್ಟು ನೀಡು ಭಿಕ್ಷೆ ತತ್ವದ ಪ್ರತಿಪಾದಕ ಶ್ರೀಗುರು ತಿಪ್ಪೇರುದ್ರಸ್ವಾಮಿ”- ಶ್ರೀಮತಿ ಯಶೋಧಾ ಪ್ರಕಾಶ್ ಚಳ್ಳಕೆರೆ:- ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿಗಳು ಮಾಡಿದಷ್ಟು ನೀಡು ಭಿಕ್ಷೆ ತತ್ವದ ಪ್ರತಿಪಾದಕರಾಗಿದ್ದರು ಎಂದು ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು. ಶಿವನಗರದ ತಮ್ಮ ಜಿ.ವಿ.ಎಸ್…

ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುಮಾರು 10.00ಲಕ್ಷ ರೂಗಳ ವೆಚ್ಚದಲ್ಲಿ ಚಳ್ಳಕೆರೆ ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ನೂತನ ಪಿರಲು ದೇವರ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪೂಜೆ ಸಲ್ಲಿಸಿದರು.

ಚಳ್ಳಕೆರೆ : ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುಮಾರು 10.00ಲಕ್ಷ ರೂಗಳ ವೆಚ್ಚದಲ್ಲಿ ಚಳ್ಳಕೆರೆ ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ನೂತನ ಪಿರಲು ದೇವರ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ…

ದೋಣೆಹಳ್ಳಿಯ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ನಡೆದ ದಾಸೋಹ ಸಂಸ್ಕೃತಿ ಉತ್ಸವದ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಪಾಲ್ಗೊಂಡು ಮಾತನಾಡಿದರು.

ಚಳ್ಳಕೆರೆ : ದೋಣೆಹಳ್ಳಿಯ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ನಡೆದ ದಾಸೋಹ ಸಂಸ್ಕೃತಿ ಉತ್ಸವದ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಪಾಲ್ಗೊಂಡು ಮಾತನಾಡಿದರು.…

ಮೊಳಕಾಲ್ಕೂರು: ಪ್ರಾಣದ ಹಂಗು ತೊರೆದು ಚಿರತೆಹಿಡಿದ ಫಾರೆಸ್ಟ ವಾಚರ್

ಚಳ್ಳಕೆರೆ : ಮೊಳಕಾಲ್ಕೂರು: ಪ್ರಾಣದ ಹಂಗು ತೊರೆದು ಚಿರತೆಹಿಡಿದ ಫಾರೆಸ್ಟ ವಾಚರ್ಮೊಳಕಾಲ್ಕೂರಿನ ಅಮುಕುಂದಿ ಬಳಿ ಅಡಗಿದ್ದ ಚಿರತೆಯನ್ನುಸೆರೆ ಹಿಡಿಯಲು ಅರಣ್ಯ ಇಲಾಖೆಯ ಸಾಹಸದ ವಿಡಿಯೋಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫಾರೆಸ್ಟ ವಾಚರ್ಚಿರತೆ ಹಿಡಿಯಲು ಸೆಣೆಸಾಡಿದ ವಿಡಿಯೋ ನೋಡಿದವರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಅಮುಕುಂದಿ ಬಳಿ…

ಚಿತ್ರದುರ್ಗ: ಪೊಲೀಸರ ಬಳಿ ಮಾಹಿತಿ ಪಡೆದ ಮಾಜಿಶಾಸಕರು

ಚಳ್ಳಕೆರೆ : ಚಿತ್ರದುರ್ಗ: ಪೊಲೀಸರ ಬಳಿ ಮಾಹಿತಿ ಪಡೆದ ಮಾಜಿಶಾಸಕರುಮಧುಗಿರಿ ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತೇಗೌಡಮತ್ತು ಪಿಎಸೈ ಗಾದ್ರಿಲಿಂಗಪ್ಪ ಕಪಾಳ ಮೋಕ್ಷದ ಪ್ರಕರಣಕ್ಕೆಸಂಬಂಧಿಸಿದಂತೆ, ಬಿಜೆಪಿ ಹಾಗೂ ಚಿತ್ರದುರ್ಗದ ಮಾಜಿ ಶಾಸಕಜಿ ಹೆಚ್. ತಿಪ್ಪಾರೆಡ್ಡಿ ಡಿವೈಎಸ್ಪಿ ದಿನಕರ್ ಹಾಗೂ ಇತರೇಅಧಿಕಾರಿಯೊಂದಿಗೆ ಮಾತುಕತೆ ನಡೆಸಿದರು.…

ಹಿರಿಯೂರು: ಉಪಸಭಾಪತಿಗೆ ಅಪಘಾತಪ್ರಾಣಪಾಯದಿಂದ ಪಾರುಉಪಸಭಾಪತಿ ರುದ್ರಪ್ಪ ಲಮಾಣಿ ಕಾರು ಹಿರಿಯೂರಿನಜವಗೊಂಡನಹಳ್ಳಿ ಬಳಿ ಅಪಘಾತಕ್ಕೀಡಾಗಿ, ರುದ್ರಪ್ಪ ಲಮಾಣಿಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶುಕ್ರವಾರನಡೆದಿದೆ.

ಚಳ್ಳಕೆರೆ :ಹಿರಿಯೂರು: ಉಪಸಭಾಪತಿಗೆ ಅಪಘಾತಪ್ರಾಣಪಾಯದಿಂದ ಪಾರುಉಪಸಭಾಪತಿ ರುದ್ರಪ್ಪ ಲಮಾಣಿ ಕಾರು ಹಿರಿಯೂರಿನಜವಗೊಂಡನಹಳ್ಳಿ ಬಳಿ ಅಪಘಾತಕ್ಕೀಡಾಗಿ, ರುದ್ರಪ್ಪ ಲಮಾಣಿಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶುಕ್ರವಾರನಡೆದಿದೆ. ಎನ್ ಹೆಚ್ ಪಕ್ಕದಲ್ಲಿ ಯಾವ ಸಿಗ್ನಲ್ ಇಲ್ಲದೆ ಕಾರುನಿಲ್ಲಿಸಿದ್ದು, ಬೈಕ್ ಸವಾರನೊಬ್ಬ ಉಪಸಭಾಪತಿಗಳಿಗೆ ಡಿಕ್ಕಿಹೊಡೆದಿದ್ದಾನೆ. ರಸ್ತೆಗೆ ಬಿದ್ದ ರುದ್ರಪ್ಪ…

ಹೊಳಲ್ಕೆರೆ: ಗೋಮಾಳದಲ್ಲಿ ನಿವೇಶನಕ್ಕಾಗಿ ಒತ್ತಾಯಹೊಳಲ್ಕೆರೆ ಕ್ಷೇತ್ರದ ಭರಮಸಾಗರದ ಚಿಕ್ಕಬೆನ್ನೂರಿನ ಸರ್ವೇ ನಂ.69 ರ ಗೋಮಾಳದಲ್ಲಿ ದಲಿತರಿಗೆ ನೀವೇಶನ ಕೊಡುವಂತೆ ದಲಿತಮುಖಂಡ ರಾಜಣ್ಣ ಆಗ್ರಹಿಸಿದ್ದಾರೆ.

ಚಳ್ಳಕೆರೆ : ಹೊಳಲ್ಕೆರೆ: ಗೋಮಾಳದಲ್ಲಿ ನಿವೇಶನಕ್ಕಾಗಿ ಒತ್ತಾಯಹೊಳಲ್ಕೆರೆ ಕ್ಷೇತ್ರದ ಭರಮಸಾಗರದ ಚಿಕ್ಕಬೆನ್ನೂರಿನ ಸರ್ವೇ ನಂ.69 ರ ಗೋಮಾಳದಲ್ಲಿ ದಲಿತರಿಗೆ ನೀವೇಶನ ಕೊಡುವಂತೆ ದಲಿತಮುಖಂಡ ರಾಜಣ್ಣ ಆಗ್ರಹಿಸಿದ್ದಾರೆ. ಚಿಕ್ಕಬೆನ್ನೂರಿನಲ್ಲಿ ಶುಕ್ರವಾರಪ್ರತಿಭಟನೆಯಲ್ಲಿ ಮಾತಾಡಿ, ಹಲವಾರು ಹೋರಾಟ ಮಾಡಿದರೂ,ಯಾವ ಪ್ರಯೋಜನವಾಗಿಲ್ಲ. ಗೋಮಾಳ ಹಾಳಾಗುವುದಕ್ಕಿಂತದಲಿತರಿಗೆ ನಿವೇಶನ ಮಾಡಿ…

error: Content is protected !!