ಚಳ್ಳಕೆರೆ :

ಚಿತ್ರದುರ್ಗ: ಪೊಲೀಸರ ಬಳಿ ಮಾಹಿತಿ ಪಡೆದ ಮಾಜಿ
ಶಾಸಕರು
ಮಧುಗಿರಿ ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತೇಗೌಡ
ಮತ್ತು ಪಿಎಸೈ ಗಾದ್ರಿಲಿಂಗಪ್ಪ ಕಪಾಳ ಮೋಕ್ಷದ ಪ್ರಕರಣಕ್ಕೆ
ಸಂಬಂಧಿಸಿದಂತೆ, ಬಿಜೆಪಿ ಹಾಗೂ ಚಿತ್ರದುರ್ಗದ ಮಾಜಿ ಶಾಸಕ
ಜಿ ಹೆಚ್. ತಿಪ್ಪಾರೆಡ್ಡಿ ಡಿವೈಎಸ್ಪಿ ದಿನಕರ್ ಹಾಗೂ ಇತರೇ
ಅಧಿಕಾರಿಯೊಂದಿಗೆ ಮಾತುಕತೆ ನಡೆಸಿದರು. ಇಂದು ಆಸ್ಪತ್ರೆಗೆ
ಭೇಟಿ ನೀಡಿ ಹನುಮಂತೇಗೌಡ ಅರೋಗ್ಯ ವಿಚಾರಿಸಿದ
ಅವರು, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.
ಶುಕ್ರವಾರ ರಾತ್ರಿ ಇಬ್ಬರು ಕೂಡ ಒಬ್ಬರಿಗೊಬ್ಬರು ಕಪಾಳ ಮೋಕ್ಷ
ಮಾಡಿಕೊಂಡಿದ್ದರು.

About The Author

Namma Challakere Local News
error: Content is protected !!