ಚಳ್ಳಕೆರೆ :
ಹೊಳಲ್ಕೆರೆ: ಗೋಮಾಳದಲ್ಲಿ ನಿವೇಶನಕ್ಕಾಗಿ ಒತ್ತಾಯ
ಹೊಳಲ್ಕೆರೆ ಕ್ಷೇತ್ರದ ಭರಮಸಾಗರದ ಚಿಕ್ಕಬೆನ್ನೂರಿನ ಸರ್ವೇ ನಂ.
69 ರ ಗೋಮಾಳದಲ್ಲಿ ದಲಿತರಿಗೆ ನೀವೇಶನ ಕೊಡುವಂತೆ ದಲಿತ
ಮುಖಂಡ ರಾಜಣ್ಣ ಆಗ್ರಹಿಸಿದ್ದಾರೆ.
ಚಿಕ್ಕಬೆನ್ನೂರಿನಲ್ಲಿ ಶುಕ್ರವಾರ
ಪ್ರತಿಭಟನೆಯಲ್ಲಿ ಮಾತಾಡಿ, ಹಲವಾರು ಹೋರಾಟ ಮಾಡಿದರೂ,
ಯಾವ ಪ್ರಯೋಜನವಾಗಿಲ್ಲ. ಗೋಮಾಳ ಹಾಳಾಗುವುದಕ್ಕಿಂತ
ದಲಿತರಿಗೆ ನಿವೇಶನ ಮಾಡಿ ಕೊಡುವಂತೆ ಸರ್ಕಾರಕ್ಕೆ ಮನವಿ
ಮಾಡಿದರು.

