ಚಿತ್ರದುರ್ಗ: ಉಗ್ರಗಾಮಿ ಚಟುವಟಿಕೆ ಆರಂಭವಾಗಿದ್ದೇಕಾಂಗ್ರೆಸ್ ಕಾಲದಲ್ಲಿಕಾಶ್ಮೀರದಲ್ಲಿ ಉಗ್ರರ ದಾಳಿ ದೇಶದ ಅತ್ಯಂತ ಕ್ರೂರ ದಾಳಿಯಾಗಿದೆ.
ಚಳ್ಳಕೆರೆ : ಚಿತ್ರದುರ್ಗ: ಉಗ್ರಗಾಮಿ ಚಟುವಟಿಕೆ ಆರಂಭವಾಗಿದ್ದೇಕಾಂಗ್ರೆಸ್ ಕಾಲದಲ್ಲಿಕಾಶ್ಮೀರದಲ್ಲಿ ಉಗ್ರರ ದಾಳಿ ದೇಶದ ಅತ್ಯಂತ ಕ್ರೂರ ದಾಳಿಯಾಗಿದೆ.ಮನುಷ್ಯರನ್ನು ಕೊಲ್ಲುವುದೆಂದರೆ ಕಾಡು ಪ್ರಾಣಿಗಿಂತ ಕ್ರೂರಿಗಳೆಂದುಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.ಚಿತ್ರದುರ್ಗದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತಾಡಿ,ದೇಶದಲ್ಲಿ ಉಗ್ರಗಾಮಿ ಚಟುವಟಿಕೆ ಆರಂಭವಾಗಿದ್ದು, 1990.ಅಲ್ಲಿಂದು 2014 ರವರೆಗೆ,…
