ಚಳ್ಳಕೆರೆ :
ಚಿತ್ರದುರ್ಗ: ಉಗ್ರಗಾಮಿ ಚಟುವಟಿಕೆ ಆರಂಭವಾಗಿದ್ದೇ
ಕಾಂಗ್ರೆಸ್ ಕಾಲದಲ್ಲಿ
ಕಾಶ್ಮೀರದಲ್ಲಿ ಉಗ್ರರ ದಾಳಿ ದೇಶದ ಅತ್ಯಂತ ಕ್ರೂರ ದಾಳಿಯಾಗಿದೆ.
ಮನುಷ್ಯರನ್ನು ಕೊಲ್ಲುವುದೆಂದರೆ ಕಾಡು ಪ್ರಾಣಿಗಿಂತ ಕ್ರೂರಿಗಳೆಂದು
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ಚಿತ್ರದುರ್ಗದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತಾಡಿ,
ದೇಶದಲ್ಲಿ ಉಗ್ರಗಾಮಿ ಚಟುವಟಿಕೆ ಆರಂಭವಾಗಿದ್ದು, 1990.
ಅಲ್ಲಿಂದು 2014 ರವರೆಗೆ, ಆಗ ಮೋದಿ ಪ್ರಧಾನಿ, ಅಮಿತ್ ಶಾ ಗೃಹ
ಮಂತ್ರಿಯಿರಲಿಲ್ಲ. 24 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತದಲ್ಲಿ
ದೇಶವಿತ್ತು. ಉಗ್ರಗಾಮಿಗಳ ಮೂಲ ಕಾಶ್ಮೀರಿ ಪಂಡಿತರೆಂದರು.

