ಚಳ್ಳಕೆರೆ :

“ವಿಶ್ವ ಮಲೇರಿಯಾ ದಿನ 2025”

ದಿನಾಂಕ 25 4 2025ರಂದು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಚಳ್ಳಕೆರೆಯಿಂದ ವಿಶ್ವ ಮಲೇರಿಯಾ ದಿನ ಏರ್ಪಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನಗರ ಸಭೆಯ ಉಪಾಧ್ಯಕ್ಷರಾದ ಸುಮ ಭರಮಯ್ಯ ರವರು ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಎಸ್ ಬಿ ತಿಪ್ಪೇಸ್ವಾಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಲೋಕೇಶ್ ಎಂ ಜಿಲ್ಲಾ ಮೇಲ್ವಿಚಾರಕರು, ಪ್ರದೀಪ್ ಕುಮಾರ್ ಬಿಪಿಎಂ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಾಜು ಬಿ ಎಚ್, ಅಮೃತ್ ರಾಜ್ ಸಿಎಂ, ಸಂಜಯ್ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೆಂಕಟೇಶ್, ತಾಲೂಕು ಆಶಾ ಮೆಂಟರ್ ರಶ್ಮಿ, ನಗರ ಆರೋಗ್ಯ ಕೇಂದ್ರದ ಪಿ ಹೆಚ್ ಸಿ ಒ ಸೌಭಾಗ್ಯಮ್ಮ, ಭಾಗ್ಯಮ್ಮ, ಅನಿತಾ, ವಿದ್ಯಾಶ್ರೀ, ಸುಶೀಲಮ್ಮ ಶ್ರೀ ಎನ್ ಜಯಣ್ಣ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ದೇವರಾಜ್ ಹಾಗೂ ಸಿಬ್ಬಂದಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಹಾಜರಿದ್ದರು.

About The Author

Namma Challakere Local News
error: Content is protected !!