ಚಳ್ಳಕೆರೆ : ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಕಾಳಜಿ ಮೈಗೂಡಿಸಿಕೊಳ್ಳಿ :: ಹನಗವಾಡಿ ಗ್ರಾಮ ಪಂಚಾಯತಿ ಸದಸ್ಯ ಪ್ರವೀಣ್ ಆರ್.ಬಿಹನಗವಾಡಿ ಕರೆ
ಚಳ್ಳಕೆರೆ :ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಕಾಳಜಿ ಮೈಗೂಡಿಸಿಕೊಳ್ಳಿ ಎಂದುಹನಗವಾಡಿ ಗ್ರಾಮ ಪಂಚಾಯತಿಸದಸ್ಯ ಪ್ರವೀಣ್ ಆರ್.ಬಿಹನಗವಾಡಿ ಹೇಳಿದರು. ತಾಲೂಕಿನ ಹನಗವಾಡಿ ಗ್ರಾಮದಸರ್ಕಾರಿ ಹಿರಿಯ ಪ್ರೌಢ ಶಾಲೆಯಆವರಣದಲ್ಲಿ ಎಸ್.ಬಿ.ಪಿ.ಕೆ ಪ್ರೌಢಶಾಲೆ ಮತ್ತು ಪುಷ್ಪ ಮಹಲಿಂಗಪ್ಪಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ…
