ಚಳ್ಳಕೆರೆ :
ಚಳ್ಳಕೆರೆ ನಗರದ
ಶ್ರೀ ವಾಸವಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಲೇಜು ಆವರಣದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಶುಂಪಾಲರು ಸಸಿ ನೆಡುವ ಮೂಲಕ ದಿನಾಚರಣೆ ಆಚರಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಕಾಲೇಜಿನ
ಪ್ರಾಂಶುಪಾಲರಾದ – ವೆಂಕಟಶಿವಾರೆಡ್ಡಿ,
ಪದವಿ ಕಾಲೇಜಿನ ಪ್ರಾಂಶುಪಾಲರಾದ _ ಜೆ ಶ್ರೀರಾಮುಲು,
ಹಾಗು ಉಪನ್ಯಾಸಕರಾದ ಮಂಜುನಾಥ, ಪ್ರಥ್ವಿ ರಾಜ್, ರಾಕೇಶ್, ನಾಗೇಂದ್ರ ಗೌಡ, ಪ್ರಭಾಕರ, ಶ್ರೀನಿವಾಸ , ಶಬ್ಬೀರ್ ಹಾಗು ವಿದ್ಯಾರ್ಥಿಗಳು ಇದ್ದರು.

