ದತ್ತ ಜಯಂತಿ ಪ್ರಯುಕ್ತ ನಗರದ ತ್ಯಾಗರಾಜ ನಗರದಲ್ಲಿ ನೂರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಚಳ್ಳಕೆರೆ : ದತ್ತ ಜಯಂತಿ ಪ್ರಯುಕ್ತ ನಗರದ ತ್ಯಾಗರಾಜ ನಗರದಲ್ಲಿ ನೂರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಪ್ರತಿವರ್ಷದಂತೆ ಈ ಬಾರಿಯೂ ನಗರದ ಮಹಿಳಾ ಮಂಡಳಿ ಹಾಗೂ ಸರ್ವ ಭಕ್ತರು ಮುಂಜಾನೆಯಿಂದ ದತ್ತಾತ್ರೇಯ ಜಯಂತೋತ್ಸವದಲ್ಲಿ ಭಾಗವಹಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಇನ್ನೂ…
ಸಂಭ್ರಮದ ತಿಮ್ಮಪ್ಪಯ್ಯನಹಳ್ಳಿ ಶ್ರೀ ಕರಿಬಸವೇಶ್ವರ ಸ್ವಾಮಿಯ 102ನೇ ವರ್ಷದ ಕಾರ್ತಿಕ ಮಾಸದ ರಥೋತ್ಸವ.
ಸಂಭ್ರಮದ ತಿಮ್ಮಪ್ಪಯ್ಯನಹಳ್ಳಿ ಶ್ರೀ ಕರಿಬಸವೇಶ್ವರ ಸ್ವಾಮಿಯ 102ನೇ ವರ್ಷದ ಕಾರ್ತಿಕ ಮಾಸದ ರಥೋತ್ಸವ. ನಾಯಕನಹಟ್ಟಿ:: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಭ್ರಮ ಸಡಗರದಿಂದ ಶ್ರೀ ಕರಿಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ರಥೋತ್ಸವ ಶುಕ್ರವಾರ ನಡೆಯಿತು. ಬೆಳಗ್ಗೆ 8:00 ಗಂಟೆಯಿಂದಲೇ ಬಣ್ಣ ಬಣ್ಣದ ಬಾವುಟಗಳಿಂದ…
ಚಳ್ಳಕೆರೆ : ಎಟಿಎಂ ಕಾರ್ಡ್ ಬದಲಿಸಿ ಹಣ ವಂಚಿಸಿದ ವಂಚಕ
ಚಳ್ಳಕೆರೆ : ಮೊಳಕಾಲ್ಕೂರು: ಎಟಿಎಂ ಕಾರ್ಡ್ ಬದಲಿಸಿ ಹಣಎಗರಿಸಿದ ವಂಚಿಸಿದ ವಂಚಕಮೊಳಕಾಲ್ಮುರಿನ ಎಸ್ ಬಿಐ ಬ್ಯಾಂಕ್ ಮುಂಭಾಗದಲ್ಲಿರುವಎಟಿಎಂನಲ್ಲಿ ವಂಚಕ ವ್ಯಕ್ತಿಗೆ ಎಟಿಎಂ ಕಾರ್ಡ್ ಬದಲಿಸಿವಂಚಿಸಿದ್ದಾನೆ. ದಾದಾಪೀರ್ ಧರ್ಮಸ್ಥಳ ಸಂಘದಿಂದ ಪಡೆದಿದ್ದ ಸಾಲದ ಹಣಎಸ್ ಬಿಐ ಬ್ಯಾಂಕ್ ನಲ್ಲಿದ್ದು, ಹಣ ಪಡೆಯಲು ಎಟಿಎಂನಲ್ಲಿ…
ದರ್ಶನ್‌ಗೆ ಜಾಮೀನು, ಸಿಎಂ ಭೇಟಿ ಮಾಡುವ ಕುರಿತು ಚರ್ಚಿಸುತ್ತೇವೆ; ರೇಣುಕಾಸ್ವಾಮಿ ತಂದೆ
ಚಳ್ಳಕೆರೆ : ದರ್ಶನ್‌ಗೆ ಜಾಮೀನು, ಸಿಎಂ ಭೇಟಿ ಮಾಡುವ ಕುರಿತುಚರ್ಚಿಸುತ್ತೇವೆ; ರೇಣುಕಾಸ್ವಾಮಿ ತಂದೆಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆಸಂಬಂಧಪಟ್ಟಂತೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ 7ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಈ ಕುರಿತು ಮೃತರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು, ಸಿಎಂ…
ಚಿತ್ರದುರ್ಗ : ಸರಕಾರಿ ನೌಕರರ ಸಂಘದಿಂದ ನಿವೇಶನ ನೀಡುವ ತೀರ್ಮಾನ
ಚಳ್ಳಕೆರೆ : ಚಿತ್ರದುರ್ಗ: ಮಹತ್ವದ ಯೋಜನೆ ಜಾರಿ ಮಾಡಲಿದ್ದೇವೆಕಳೆದ ಸಂಘದ ಸಮಿತಿಯಲ್ಲಿ ಮೃತ ಸರ್ಕಾರಿ ನೌಕರರಅಂತ್ಯಕ್ರಿಯೆ ಗೆ ಎರಡು ಸಾವಿರ ಸಹಾಯ ಧನ ನೀಡುತ್ತಿದ್ದರು,ಇದೀಗ ಹೊಸ ಸಮಿತಿಯಲ್ಲಿ, 5 ಸಾವಿರಕ್ಕೆ ಏರಿಸಿದ್ದೇವೆ,ಪ್ರತಿ ನೌಕರನಿಗೆ ನಿವೇಶನ ನೀಡುವ ತೀರ್ಮಾನ ಸಂಘದಿಂದತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಿ…
ಚಿತ್ರದುರ್ಗ: ಜಯಮೃತ್ಯುಂಜಯ ಸ್ವಾಮೀಜಿ ಅವರನ್ನುಬಂಧಿಸಿ
ಚಳ್ಳಕೆರೆ : ಚಿತ್ರದುರ್ಗ: ಜಯಮೃತ್ಯುಂಜಯ ಸ್ವಾಮೀಜಿ ಅವರನ್ನುಬಂಧಿಸಿಪ್ರೋಚದನಾಕಾರಿ ಹೇಳಿಕೆ ನೀಡಿರುವ ಪಂಚಮಸಾಲಿಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಬಂಧಿಸಬೇಕೆಂದುಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಹೆಚ್. ಮಂಜಪ್ಪಒತ್ತಾಯಿಸಿದ್ದಾರೆ. ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿಮಾತಾಡಿ, ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ, 10 ಸಾವಿರಟ್ರಾಕ್ಟರ್ ತಂದು ನುಗ್ಗಿಸಿ ಎಂದು ಪ್ರಚೋದನಾಕಾರಿ ಹೇಳಿಕೆನೀಡಿದ್ದಾರೆ.…
ಗಜ್ಜುಗಾನಹಳ್ಳಿ -ರಾಮಸಾಗರ ಸಂಪರ್ಕ ರಸ್ತೆ ದುರಸ್ತಿಪಡಿಸುವಂತೆ ಆಗ್ರಹ: ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಕೆ ಎಸ್ ಮಂಜಣ್ಣ.
ಗಜ್ಜುಗಾನಹಳ್ಳಿ -ರಾಮಸಾಗರ ಸಂಪರ್ಕ ರಸ್ತೆ ದುರಸ್ತಿಪಡಿಸುವಂತೆ ಆಗ್ರಹ: ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಕೆ ಎಸ್ ಮಂಜಣ್ಣ. ನಾಯಕನಹಟ್ಟಿ: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗಜ್ಜುಗಾನಹಳ್ಳಿ -ರಾಮಸಾಗರ ಸಂಪರ್ಕ ಕಿತ್ತು ಹೋಗಿದ್ದು, ದುರಸ್ತಿ ಮಾಡಿಸುವಂತೆ ತಿಮ್ಮಪ್ಪನಹಳ್ಳಿ ಗ್ರಾಮ…
ಚಳ್ಳಕೆರೆ :ಭಕ್ತಿಭಾವ ಮತ್ತು ಧಾರ್ಮಿಕ ಭಾವನೆಗಳ ನಾಡು ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕು :: ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ
ಚಳ್ಳಕೆರೆ :ಭಕ್ತಿಭಾವ ಮತ್ತು ಧಾರ್ಮಿಕ ಭಾವನೆಗಳ ನಾಡು ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕು ಎಂದು ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು ಅವರು ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪನಹಳ್ಳಿ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಎಲ್ಲಿ…
ಚಳ್ಳಕೆರೆ : ಹನುಮ ಜಯಂತಿ ಅಂಗವಾಗಿ ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ವಿಶೇಷ ಪೂಜೆ
ಚಳ್ಳಕೆರೆ : ಹನುಮ ಜಯಂತಿ ಅಂಗವಾಗಿ ಚಳ್ಳಕೆರೆ ತಾಲೂಕಿನ ಮತ್ಸಸಮುದ್ರ ಗ್ರಾಮದಲ್ಲಿ ಭಕ್ತಾಧಿಗಳು ದೇವರಿಗೆ ವಿಶೇಷ ಪೂಜೆ ಮಾಡುವ ಮೂಲಕ ಜಯಂತೋತ್ಸವದಕ್ಕೆ ಶುಭಾ ಕೋರಿದ್ದಾರೆ. ಇನ್ನೂ ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಬೇಟಿ ನೀಡಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವುದರ…
ಚಳ್ಳಕೆರೆ : ರಂಗಮಂದಿರ ಬಿಟ್ಟು ಬೇರೆಡೆಗೆ ಹೋಗಿ : ನಗರಸಭೆ ಅಧಿಕಾರಿಗಳಿಗೆ ಸಾರ್ವಜನಿಕರ ಪ್ರಶ್ನೆ
ಚಳ್ಳಕೆರೆ: ಕಳೆದ ಹಲವು ವರ್ಷಗಳಿಂದಚಳ್ಳಕೆರೆ ತಾಲೂಕಿನಲ್ಲಿ ಕಲಾವಿದರು ರಂಗಮಂದಿರಕ್ಕೆ ಅಲೆಯುವ ಪರಿಸ್ಥಿತಿ ಬಂದೋದಗಿದೆ ತಾಲೂಕಿನಲ್ಲಿಸುಸಜ್ಜಿತರಂಗಮಂದಿರ ಇದ್ದರು ಇಲ್ಲದಂತೆ ನಗರಸಭೆ ಕಛೇರಿಗೆ ರಂಗಮಂದಿರ ಬಳಸಿಕೊಂಡಿರುವ ಕಾರಣ ಕಲಾವಿದರು ಬೀದಿ ಪಾಲಾಗುವಂತಹ ಸ್ಥಿತಿ ಬಂದೊದಗಿದೆ ಎಂದು ಕೆಆರ್.ಎಸ್ ಪಕ್ಷದ ಮುಖಂಡ ಮಹೇಶ್ ಹೇಳಿದರು. ನಗರದ…