ಚಳ್ಳಕೆರೆ : ಹಿರಿಯೂರು ತಾಲ್ಲೂಕಿನ ಆರಾಧ್ಯ ದೈವ ದಕ್ಷಿಣಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಇನ್ನೂ ಉಘೇ ಉಘೇ ಎನ್ನುವ ಹರ್ಷದ್ಗೋರ ಮುಗಿಲು ಮುಟ್ಟುವ ರೀತಿಯಲ್ಲಿ ಭಕ್ತರು ರಥೋತ್ಸವವನ್ನು ಭಕ್ತಿ ಬಾವದಿಂದ ಮುಂದೆ ಸಾಗಿಸಿದರು.

ಇದೇ ಸಂಧರ್ಭದಲ್ಲಿ ಭಕ್ತಿಪೂರ್ವಕವಾಗಿ ದೇವರ ದರ್ಶನ ಪಡೆದು, ರಥೋತ್ಸವದಲ್ಲಿ ಪಾಲ್ಗೊಂಡ. ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ಭಾಗವಹಿಸಿ ಸ್ವಾಮಿಯ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಪಡೆದು, ದೇವರ ಕೃಪೆಗೆ ಪಾತ್ರರಾದರು..

ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಆಶೀರ್ವಾದದಿಂದ ನಮ್ಮ ತಾಲ್ಲೂಕಿನ ಸಮಸ್ತ ಜನತೆಗೆ ಆರೋಗ್ಯ, ಸಮೃದ್ಧಿ ಮತ್ತು ಸುಖಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೆನೆ ಎಂದು ಭಕ್ತಿಯಿಂದ ಹೇಳಿದ್ದಾರೆ.

About The Author

Namma Challakere Local News
error: Content is protected !!