ತೊರೆಕೋಲಮ್ಮನಹಳ್ಳಿ ರಸ್ತ ಅಗಲೀಕರಣಕ್ಕೆ ಜೆಡಿಎಸ್ ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷ ಡಿ.ಬಿ.ಕರಿಬಸಪ್ಪ ಚೌಳಕೆರೆ ಒತ್ತಾಯ.

ನಾಯಕನಹಟ್ಟಿ-: ಇತ್ತೀಚಿಗೆ ತೊರೆಕೋಲಮ್ಮನಹಳ್ಳಿ ಮಾರ್ಗದ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂದು ಜೆಡಿಎಸ್ ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷ ಡಿ ಬಿ ಕರಿಬಸಪ್ಪ ತಿಳಿಸಿದರು.

ಬುಧವಾರ ತೊರೆಕೊಲಮ್ಮನಹಳ್ಳಿ ಕಿರಿದಾದ ರಸ್ತೆ ನೋಡಿ ಮಾತನಾಡಿದರು.

ಇದೇ ವೇಳೆ ಚನ್ನಬಸಯ್ಯನಹಟ್ಟಿ ಶರಣ್ಣಪ್ಪ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮುಸ್ಟಲಗುಮಿ ಪಾಪ ನಾಯಕ, ರುದ್ರಮುನಿ ಚೌಳಕೆರೆ ಶಿವರಾಜ್ ಇದ್ದರು

About The Author

Namma Challakere Local News
error: Content is protected !!