Latest Post

ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ. ಚಳ್ಳಕೆರೆ : ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರಿಗೆ ನಿರಂತರ ವಿದ್ಯುತ್ ಕಲ್ಪಿಸಲು..! ರೈತರ ಪ್ರತಿಭಟನೆ.

ಚಳ್ಳಕೆರೆ : ದೇಶಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕೆ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಹೋರಾಟ, ತ್ಯಾಗ, ಬಲಿದಾನ ಕಾರಣ ಎಂದು ಶಾಸಕ ಟಿ.ರಘುಮೂರ್ತಿ ಸ್ಮರಿಸಿದರು.

ನಗರದ ಶಾಸಕರ ಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜೀ ರವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗಾಂಧಿ ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಶಕ್ತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ. ಈ ಸಂದರ್ಭದಲ್ಲಿ ಲಾಲ್‌ ಬಹದ್ದೂರ್‌ ಶಾಸ್ತ್ರಿ…

ಇಷ್ಟಾರ್ಥ ಸಿದ್ಧಿಗಾಗಿ ಮಹಿಳೆಯರಿಂದ ಬನ್ನಿ ಪೂಜೆ..

ಚಳ್ಳಕೆರೆ : ಭಾರತದಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ ಅದರಲ್ಲೂ ನವರಾತ್ರಿ ಹಬ್ಬದ ಪ್ರಯುಕ್ತ ಶಮಿ ಅಥವಾ ಬನ್ನಿ ಮರವನ್ನು ಮಹಿಳೆಯರು ಭಯ ಭಕ್ತಿಯಿಂದ 9 ದಿನಗಳ ಕಾಲ ಪೂಜೆ ಮಾಡಿ ಇಷ್ಟಾರ್ಥಗಳು ನೆರವೇರಲಿ ಎಂದು ಕಾಳಿಯಲ್ಲಿ ಬೇಡಿಕೊಳ್ಳುತ್ತಾರೆ. ನವರಾತ್ರಿಯ ನಂತರ ಅಧರ್ಮದ…

ಮನೆ-ಮನೆಗಳಲ್ಲಿ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಕಾರ್ಯಕ್ರಮ

“ಮನೆ-ಮನೆಗಳಲ್ಲಿ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಕಾರ್ಯಕ್ರಮ”. ಚಳ್ಳಕೆರೆ:-ಶಿವನಗರದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರ ನೇತೃತ್ವದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ನವರಾತ್ರಿ”ಯ ಪ್ರಯುಕ್ತ “ಮನೆ-ಮನೆಗಳಲ್ಲಿ ಸಾಮೂಹಿಕ ಶ್ರೀದೇವಿಸ್ತುತಿ” ಪಾರಾಯಣ ಮತ್ತು “ದೇವಿ ಭಜನೆಗಳ” ಕಾರ್ಯಕ್ರಮವು ಸದ್ಭಕ್ತರಾದ ಶ್ರೀಮತಿ ವೀರಮ್ಮ ಬಸವರಾಜ ಅವರ…

ಚಳ್ಳಕೆರೆ : ಗಾಂಧೀಜಿಯವರ ಜೀವನ ದರ್ಶನದಲ್ಲಿ ಸತ್ಯಕ್ಕೆ ಪ್ರಥಮ ಸ್ಥಾನವಾದರೆ ಅಹಿಂಸೆಗೆ ದ್ವಿತೀಯ ಸ್ಥಾನ. ಸತ್ಯಶೋಧನೆಯಲ್ಲಿ ತೊಡಗಿದ ಇವರು ಅನುಸರಿಸಿದ ಏಕೈಕ ಮಾರ್ಗವೇ ಅಹಿಂಸೆ ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.

ಅವರು ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಅಂಗವಾಗಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು, ಅಹಿಂಸೆ ಸಾಧನ, ಸತ್ಯವೇ ಅದರ ಸಿದ್ಧಿ. ಸತ್ಯದ ಅಥವಾ ದೇವರ ಸಾಕ್ಷಾತ್ಕಾರಕ್ಕೆ ಅಹಿಂಸೆಯಲ್ಲದೆ ಅನ್ಯ ಮಾರ್ಗವೇ ಇಲ್ಲ ಎಂಬುದನ್ನು ಮನಗಂಡ ಇವರು ಅಹಿಂಸೆಯ…

ಮೊಳಕಾಲ್ಕೂರು: ವಾಹನ ಸವಾರರಿಗೆ ಬಿಸಿ ಮುಟ್ಟಿಸಿದಪಿಎಸೈ

: ಮೊಳಕಾಲ್ಕೂರು: ವಾಹನ ಸವಾರರಿಗೆ ಬಿಸಿ ಮುಟ್ಟಿಸಿದಪಿಎಸೈಮೊಳಕಾಲ್ಕೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಬೇಕಾಬಿಟ್ಟಿಯಾಗಿವಾಹನಗಳನ್ನು ನಿಲ್ಲಿಸುತ್ತಿದ್ದ ವಾಹನ ಸವಾರರಿಗೆ ಪಿಎಸ್‌ಐಮಹೇಶ್ ಲಕ್ಷಣ್ ಹೊಸಪೇಟ ಅವರು ಇಂದು ಬಿಸಿ ಮುಟ್ಟಿಸಿದ್ದಾರೆ. ಬಸ್ ಓಡಾಡಲು ಜಾಗವಿಲ್ಲದಂತೆ ನೋ ಪಾರ್ಕಿಂಗ್ ಜಾಗದಲ್ಲಿ ಬೈಕ್ಸವಾರರು ಸೇರಿ ಇತರೇ ವಾಹನಗಳನ್ನು…

ಚಳ್ಳಕೆರೆ : ಚಿತ್ರದುರ್ಗ: ಕೋಟೆ ನೋಡಲು ಬಂದ ಪ್ರವಾಸಿ ಕಾಲುಜಾರಿ ಬಿದ್ದು ಅವಾಂತರ!

ಚಳ್ಳಕೆರೆ : ಚಿತ್ರದುರ್ಗ: ಕೋಟೆ ನೋಡಲು ಬಂದ ಪ್ರವಾಸಿ ಕಾಲುಜಾರಿ ಬಿದ್ದು ಅವಾಂತರ!ದಸರಾ ರಜೆ ಕಳೆಯಲು ಚಿತ್ರದುರ್ಗದ ಕೋಟೆಗೆ ಬಂದಿದ್ದ ವಿನಿತಾಭೂಪಾಲ್ ಎಂಬ ಮಹಿಳೆ, ಅಕ್ಕ ತಂಗಿ ಹೊಂಡದ ಬಳಿ ಕಾಲುಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿ ಮಿತ್ರರಸಹಾಯದಿಂದ ಅವರನ್ನು ಸ್ಪೆಚ್ಚರ್…

ಚಳ್ಳಕೆರೆ : ಚಿತ್ರದುರ್ಗ: ಜನರ ಸೇವೆಯೆ ನನಗೆ ಹಬ್ಬದ ಸಂಭ್ರಮಮಾಜಿ ಸಚಿವ ಹೆಚ್. ಆಂಜನೇಯ

ಚಳ್ಳಕೆರೆ : ಚಿತ್ರದುರ್ಗ: ಜನರ ಸೇವೆಯೆ ನನಗೆ ಹಬ್ಬದ ಸಂಭ್ರಮಮಾಜಿ ಸಚಿವ ಹೆಚ್. ಆಂಜನೇಯ ಅವರು ಚಿತ್ರದುರ್ಗದಲ್ಲಿಬುಧವಾರ ಸಮೀಕ್ಷೆಯಲ್ಲಿ ಪಾಲ್ಗೊಂಡು, ‘ನಾನು ಯಾವಹಬ್ಬಗಳನ್ನೂ ಆಚರಿಸುವುದಿಲ್ಲ, ಯಾವ ಪೂಜೆಯನ್ನೂಮಾಡುವುದಿಲ್ಲ. ಜನರೇ ನನಗೆ ದೇವರು, ಜನಸೇವೆ ಹಬ್ಬಗಳಸಂಭ್ರಮ’ ಎಂದು ಹೇಳಿದರು. ಇಂದು ಹಬ್ಬವಿದ್ದರೂ ಸಹಗಾಂಧಿನಗರದ…

ಚಳ್ಳಕೆರೆ : ಚಳ್ಳಕೆರೆ: ಸಿಮೆಂಟ್ ಅಂಗಡಿ ಕಳ್ಳನ ಬಂಧಿಸಿದಪೊಲೀಸರು

ಚಳ್ಳಕೆರೆ : ಚಳ್ಳಕೆರೆ: ಸಿಮೆಂಟ್ ಅಂಗಡಿ ಕಳ್ಳನ ಬಂಧಿಸಿದಪೊಲೀಸರುಚಳ್ಳಕೆರೆ ನಗರದಲ್ಲಿ 15 ದಿನಗಳ ಹಿಂದೆ ಸಿಮೆಂಟ್ಅಂಗಡಿಯೊಂದರಲ್ಲಿ ಕಳವು ಮಾಡಿದ್ದ ಆರೋಪಿಯನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂಧ್ರ ಮೂಲದ ನಾಗರಾಜ್ಎಂಬಾತನನ್ನು ಬಂಧಿಸಿ, ಇಂದು ಅಂಗಡಿಗೆ ಕರೆತಂದು ಸ್ಥಳಮಹಜರು ನಡೆಸಿದ್ದಾರೆ. ಆರೋಪಿ ಕಳವು ಮಾಡಿದ್ದ ನಗದುಹಣ…

ಚಳ್ಳಕೆರೆ : ಚಳ್ಳಕೆರೆ: ಸಾಲ ಕೊಟ್ಟವರಿಗೆ ಹೇಗೆ ಮುಖತೋರಿಸುವುದು

ಚಳ್ಳಕೆರೆ : ಚಳ್ಳಕೆರೆ: ಸಾಲ ಕೊಟ್ಟವರಿಗೆ ಹೇಗೆ ಮುಖತೋರಿಸುವುದುಚಳ್ಳಕೆರೆ ತಾಲೂಕಿನಲ್ಲಿ ಈರುಳ್ಳಿ ಬೆಳೆ ಕೊಳೆ ರೋಗದಿಂದ ಮತ್ತುಶೇಂಗಾ ಬೆಳೆ ಬೆಂಕಿ ರೋಗದಿಂದ ನಾಶವಾಗಿದ್ದು, ಉತ್ತಮಬೆಳೆ ನಿರೀಕ್ಷೆಯಲ್ಲಿದ್ದ ರೈತರು ಹಾಕಿದ ಬಂಡವಾಳ ಸಿಗದೆಸಾಲಗಾರರಿಗೆ ಹೇಗೆ ಮುಖ ತೋರಿಸುವುದೆಂಬ ಚಿಂತೆಯಲ್ಲಿಕಂಗಾಲಾಗಿದ್ದಾರೆ. ಕುರುಡಿಹಳ್ಳಿ, ಬಾಲೇನಹಳ್ಳಿ ಗ್ರಾಮಗಳ…

ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಸಂಭ್ರಮದ ವಿಜಯದಶಮಿ ಆಯುಧ ಪೂಜೆಗೆ ಚಾಲನೆ ನೀಡಿದ ಶಾಖಾಧಿಕಾರಿ ಎನ್. ಬಿ. ಬೋರಣ್ಣ,

ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಸಂಭ್ರಮದ ವಿಜಯದಶಮಿ ಆಯುಧ ಪೂಜೆಗೆ ಚಾಲನೆ ನೀಡಿದ ಶಾಖಾಧಿಕಾರಿ ಎನ್. ಬಿ. ಬೋರಣ್ಣ, ನಾಯಕನಹಟ್ಟಿ:: ಭಾರತೀಯ ಸಂಸ್ಕೃತಿಯಂತೆ ಪ್ರತಿ ವರ್ಷ ಆಯ್ದ ಪೂಜೆ ಆಚರಣೆ ಮಾಡುವುದು ಸಂಪ್ರದಾಯವಾಗಿದೆ ಎಂದು ಪಟ್ಟಣದ ಬೆಸ್ಕಾಂ ಕಚೇರಿಯ ಶಾಖಾಧಿಕಾರಿ ಎನ್ ಬಿ…

error: Content is protected !!