ಶಾಲಾ ಕೊಠಡಿಗಳ ದುರಸ್ತಿಗೆ ಸಚಿವರ ಅನುದಾನ

ಕಲಿಕಾ ಕೊಠಡಿ ಬಿದ್ದ ಎಂಟು ತಿಂಗಳಾದರೂ ಎಚ್ಚೆತ್ತುಕೊಳ್ಳದ ಸರಕಾರಶಾಸಕರ ಅನುದಾನದಲ್ಲಿ ದುರಸ್ಥಿ ಕೊಠಡಿ ನಿರ್ಮಾಣಕ್ಕೆ ಭರವಸೆ ರಾಮು ದೊಡ್ಮನೆ ಚಳ್ಳಕೆರೆಚಳ್ಳಕೆರೆ : ತಾಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಡೆ ಕುಸಿದು ಸುಮಾರು ಎಂಟು ತಿಂಗಳು…

ಮೃತ ಕುಟುಂಬಕ್ಕೆ 5ಲಕ್ಷ ಪರಿಹಾರ : ಸಚಿವ ಬಿ.ಶ್ರೀ ರಾಮುಲು

ಚಳ್ಳಕೆರೆ : ಕಳೆದ ವಾರ ಸುರಿದ ಬಾರಿ ಮಳೆಗೆ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮದ ಕುರಿಗಾಯಿ ಯಶವಂತ್ ಕುಮಾರ್ ಸಿಡಿಲು ಬಡಿದು ಸಾವನಪ್ಪಿರುವ ಕುಟುಂಬಕ್ಕೆ ಇಂದು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಕುಟುಂಬಕ್ಕೆ ಸಾಂತ್ವನ ಹೇಳಿ ಸರಕಾರದಿಂದ ಸುಮಾರು…

ರಸ್ತೆಗೆ ಸುರಿದ ಕಸವನ್ನು ಮನೆಗೆ ತಂದು ಹಾಕಿ ದಂಡ ಹಾಕಿದ ನಗರಸಭೆ ಪೌರಾಯುಕ್ತೆ ಲೀಲಾವತಿ

ಚಳ್ಳಕೆರೆ : ಮನೆಯ ಕಸ ರಸ್ತೆಗೆ ಎಸೆದ ಮಾಲೀಕರು..! ರಸ್ತೆಗೆ ಎಸೆದ ಕಸವನ್ನು ಮತ್ತೆ ಮನೆಗೆ ಮರುಕಳಿಸಿದ ನಗರಸಭೆ ಅಧಿಕಾರಿಗಳು..!! ಹೌದು ಈ ಘಟನೆ ಚಳ್ಳಕೆರೆ ನಗರದ ವಾಲ್ಮೀಕಿ ನಗರದಲ್ಲಿ ನಡೆದಿದೆ. ದಿನ ನಿತ್ಯೂ ನಗರದ ಸ್ವಚ್ಚತೆಗೆ ಮುಂದಾದ ಪೌರಕಾರ್ಮಿಕರು ಸೇವೆ…

ಮೇ.18 ರ ಮಳೆ ಮಾಪನ ವರದಿ

ಚಳ್ಳಕೆರೆ ತಾಲೂಕಿನ ಇಂದಿನ ಮಳೆ ಮಾಪನ ಈ ರೀತಿಯಾಗಿದೆ ಚಳ್ಳಕೆರೆ- 4-2 mmಪರುಶುರಾಂಪುರ- 21-0 mmತಳಕು – 18-0 mmನಾಯಕನಹಟ್ಟಿ – 16-4 mmದೇವರ ಮರಿಕುಂಟೆ – 23-4 mm ಮಳೆ ಹಾಗಿದೆ ಎಂದು ವರದಿ ಯಾಗಿದೆ

ಮಕ್ಕಳ ಆಕರ್ಷಣೆಗೆ ಮಳೆಬಿಲ್ಲು ಕಾರ್ಯಕ್ರಮ

ಚಳ್ಳಕೆರೆ : ಬೆಸಿಗೆ ರಜೆಯಲ್ಲಿ ಮಜವಾಗಿದ್ದ ಮಕ್ಕಳು ರಾಜ್ಯಾದ್ಯಂತ ನಿನ್ನೆ ಪ್ರಾರಂಭವಾದ ಶಾಲೆಗಳಲ್ಲಿ ಮಕ್ಕಳನ್ನು ಸೆಳೆಯಲು ಶಿಕ್ಷಕರಿಂದ ವಿವಿಧ ಕಸರತ್ತು ಶಾಲೆಯ ನಾಲ್ಕು ಗೊಡೆಗಳ ಮಧ್ಯೆ ಸುಮಾರು 6 ಗಂಟೆಗಳ ಕಾಲ ಕುಳಿತು ಪಾಠ ಕೇಳುವಂತೆ ಶಾಲಾ ವಾತಾವರಣಕ್ಕೆ ಹೊಂದಿಸಿಕೊಳ್ಳಲು ಶಿಕ್ಷಕರ…

ಗಾಂಜಾ ಮಾರಾಟ, ಆರೋಪಿಗಳ ಬಂಧನ : ಕೋಟೆ ನಾಡಿನ ಪೊಲೀಸರ ಶ್ಲಾಘನೀಯ ಕಾರ್ಯ

ಚಿತ್ರದುರ್ಗ : ನಿರ್ಜನ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವನ್ನು ಬಂಧಿಸಿದ ಕೋಟೆ ನಾಡಿನ ಪೋಲಿಸರು ಬಂಧಿತರಿಂದ ಆಟೋ,ದ್ವಿಚಕ್ರ ವಾಹನ,ಹಾಗೂ ಎರಡು ಸಾವಿರ ನಗದು,8 ಕೆಜಿ ಗಾಂಜ ವಶಕ್ಕೆ ಪಡೆದ ನಗರ ಠಾಣೆ ಪೋಲಿಸರು ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜ ತಂದು…

50 ಕೋಟಿ, ಬೆಳೆ ವಿಮೆ ಜಮಾ ಮಾಡಲು 20 ದಿನ ಗಡವು : ಕೃಷಿ ಜಂಟಿ ನಿರ್ದೇಶಕ ರಮೇಶ್ ಕುಮಾರ್

ಚಳ್ಳಕೆರೆ : ರೈತರು ಕಟ್ಟಿದ ಬೆಳೆ ವಿಮೆಯನ್ನು ವಿಮಾ ಕಂಪನಿಗಳು ಕಾಲಕ್ಕೆ ತಕ್ಕಂತೆ ಹಾಕದೆ ರೈತರ ಜೀವನ ಜೊತೆ ಚೆಲ್ಲಾಟ ವಾಡುತ್ತಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು ನಗರದ ತಾಲೂಕು ಕಛೇರಿಯ…

ಮೊಳಕಾಲ್ಮೂರು : ಸಿಡಿಲಿಗೆ 154 ಕುರಿ ಮೇಕೆ ದಾರುಣ ಸಾವು

ಮೊಳಕಾಲ್ಮೂರು : ಸಿಡಿಲು ಬಡಿದು ನೂರಾರು ಕುರಿ ಮೇಕೆಗಳು ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ. ತುಮಕೂರ್ಲಹಳ್ಳಿ ಗ್ರಾಮದ ಹೊರವಲಯದ ಅಡವಿ ಮಲ್ಲಾಪುರದಲ್ಲಿ ಕುರಿ ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ಮೊಳಕಾಲ್ಮೂರು ತಾಲೂಕಿನತುಮಕೂರ್ಲಹಳ್ಳಿ ಗ್ರಾಮದ ಬೈಯ್ಯಣ್ಣ ಮತ್ತು ಬೋರಯ್ಯ ರಾಜಣ್ಣ…

ಎಸ್ಸಿ/ ಎಸ್ಟಿ ಮೀಸಲಾತಿ ಹೆಚ್ಚಳಕ್ಕಾಗಿ : ಮೇ.20 ರಂದು ಚಳ್ಳಕೆರೆ ಬಂದ್

ಚಳ್ಳಕೆರೆ : ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾದರೂ ಮೀಸಲಾತಿ ಅವಶ್ಯವಾಗಿದೆ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳ ಮೀಸಲಾತಿ ಹೆಚ್ಚಿಸಬೇಕೆಂದು ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೆವೆ, ಆದರೆ ಮೀಸಲಾತಿ ಹೆಚ್ಚಿಸುವುದಾಗಿ ಸರ್ಕಾರ ಭರವಸೆಯನ್ನು ನೀಡುತ್ತಿದೆಯೇ ಹೊರತು ಮೀಸಲಾತಿ ಹೆಚ್ಚಿಸಿಲ್ಲ ಎಂದು ಶಾಸಕ ಟಿ.ರಘುಮೂರ್ತಿ ಸರಕಾರದ ವಿರುದ್ಧ…

ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ : ಚಳ್ಳಕೆರೆ ನಗರದಲ್ಲಿ ಜಾಥ

ಚಳ್ಳಕೆರೆ : ರಾಷ್ಟ್ರೀಯ ಡೆಂಗೀ ದಿನಾಚರಣೆ ಅಂಗವಾಗಿ ಚಳ್ಳಕೆರೆ ನಗರದ ಪ್ರಮುಖ ರಸ್ತೆಗಳಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಜಾಥಾ ನಡೆಸಲಾಯಿತು. ಬನ್ನಿ ಎಲ್ಲಾರೂ ಕೈ ಜೋಡಿಸೋಣ ಎಂಬ ಘೋಷ ವಾಖ್ಯದೊಂದಿಗೆ ರಾಷ್ಟ್ರೀಯ ಡೇಂಗಿ ದಿನಾಚರಣೆಯನ್ನು ಆಚರಿಸಿದರು. ಜಾಗೃತಿ ರಥಕ್ಕೆ ನಗರಸಭೆ ಅಧ್ಯಕ್ಷೆ…

error: Content is protected !!