ನಗರ ಸ್ವಚ್ಚತೆಗೆ ಪ್ರತಿಯೊಬ್ಬರು ಮುಂದಾಗಬೇಕು : ನ್ಯಾ.ರೇಷ್ಮೆ ಕಲಕಪ್ಪ ಗೋಣಿ

ಚಳ್ಳಕೆರೆ : ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳವಾಗುತ್ತಿದೆ, ಪ್ರಸ್ತುತ ದಿನಗಳಲ್ಲಿ ನಗರದ ಸ್ವಚ್ಛತಾ ಕಾರ್ಯವು ಸವಾಲಿನ ರೂಪದಲ್ಲಿದ್ದು, ಪ್ರತಿಯೊಬ್ಬ ನಾಗರೀಕರು ಸ್ವ-ಇಚ್ಛೆಯಿಂದ ನಗರ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಪೌರಕಾರ್ಮಿಕರು ಮತ್ತು ನಗರಸಭೆಯೊಂದಿಗೆ ಕೈ ಜೋಡಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಷ್ಮೆ…

ಫೆ.6ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಳ್ಳಕೆರೆಗೆ ಆಗಮನ

ಚಳ್ಳಕೆರೆ : ಈಡೀ ರಾಜ್ಯಾದ್ಯಾಂತ ಕಾಂಗ್ರೇಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ತಂಡÀ ಪ್ರಜಾಧ್ವನಿ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದುಈ ವಿನೂತನ ಪ್ರಜಾಧ್ವನಿ ಕಾರ್ಯಕ್ರಮದ ಪ್ರಮುಖ ಪಕ್ಷದ ವರಿಷ್ಠರು ಫೆ.6 ರಂದು ಚಳ್ಳಕೆರೆ ಕ್ಷೇತ್ರಕ್ಕೆ ಬರುವ ನಿರೀಕ್ಷೆ ಮೇರೆಗೆ ಜ.1…

ಫೆ.4ರಂದು ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ ಕುರಿತ ಪೂರ್ವ ಸಿದ್ಧತಾ ಸಭೆ

ಫೆ.4ರಂದು ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ ಕುರಿತ ಪೂರ್ವ ಸಿದ್ಧತಾ ಸಭೆ ಚಿತ್ರದುರ್ಗ : ನಾಯಕನಹಟ್ಟಿ, ಶ್ರೀ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ ಮಾರ್ಚ್ 03 ರಿಂದ 13 ವರೆಗೆ ನಡೆಯಲ್ಲಿರುವ ಹಿನ್ನೆಲೆಯಲ್ಲಿ ಕುರಿತ ಪೂರ್ವ ಸಿದ್ಧತಾ ಸಭೆ ಫೆ. 04 ರಂದು ಮಧ್ಯಾಹ್ನ…

ಫೆ.1ರಂದು ಬಸವೇಶ್ವರ ಆಸ್ವತ್ರೆಯಲ್ಲಿ ಮನುಷ್ಯನ ದೇಹಕ್ಕೆ ಸಂಬAದಿಸಿದ ಖಾಯಿಲೆಗೆ ಉಚಿತ ತಪಾಸಣೆ ಶಿಬಿರ

ಫೆ.1ರಂದು ಬಸವೇಶ್ವರ ಆಸ್ವತ್ರೆಯಲ್ಲಿ ಮನುಷ್ಯನ ದೇಹಕ್ಕೆ ಸಂಬAದಿಸಿದ ಖಾಯಿಲೆಗೆ ಉಚಿತ ತಪಾಸಣೆ ಶಿಬಿರ ಚಿತ್ರದುರ್ಗ : ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ದಿ. 1-2-2023ರಂದು ಬೆಳಗ್ಗೆ 9-00 ರಿಂದ ಸಂಜೆ 4.00 ಗಂಟೆವರೆಗೆ ಉಚಿತ ಕಿವಿ, ಮೂಗು, ಗಂಟಲು ಮತ್ತು ಕಣ್ಣಿನ ತಪಾಸಣಾ…

ಮಕ್ಕಳ ಕಲಿಕಾ ಹಬ್ಬ ಉದ್ಘಾಟಿಸಿದ : ಗ್ರಾಪಂ.ಅಧ್ಯಕ್ಷೆ ಯಶೋದಮ್ಮ,

ಚಳ್ಳಕೆರೆ ತಾಲೂಕಿನ ಓಬಳಾಪುರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ರೇಣುಕಾಪುರ ಕ್ಲಸ್ಟರ್ ಮಟ್ಟದ ಎರಡು ದಿನಗಳ ಕಾಲ ನಡೆಯುವ ಮಕ್ಕಳ ಕಲಿಕಾ ಹಬ್ಬಕ್ಕೆ ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ ಗ್ರಾಪಂ. ಅಧ್ಯಕ್ಷೆ ಯಶೋದಮ್ಮ, ವಿದ್ಯಾರ್ಥಿಗಳು ಹೆತ್ತವರಿಗೆ ಕೀರ್ತಿ ತರುವ ಗುರಿ ಹೊಂದಬೇಕು.…

ಚಳ್ಳಕೆರೆ ನಗರಸಭೆಗೆ…ಕಸದ ರಾಶಿಯ ಮೌನ ಪ್ರತಿಭಟನೆ

ಚಳ್ಳಕೆರೆ : ನಗರದ 27ನೇ ವಾರ್ಡ್ನಲ್ಲಿ ಕಳೆದ ಹಲವು ದಿನಗಳಿಂದ ಸ್ವಚ್ಚತೆ ಮಾಡದೆ ನಗರಸಭೆ ದಿವ್ಯ ನಿರ್ಲಕ್ಷö್ಯ ವಹಿಸಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ನಗರಸಭೆಗೆ ಕಸ ತುಂಬಿದ ಟ್ರಾಕ್ಟರ್ ತಂದು ಪ್ರತಿಭಟಸಿಲು ಮುಂದಾಗಿದ್ದಾರೆ ಅದರೆ ಪೌರಾಯುಕ್ತ ಸಿ.ಚಂದ್ರಪ್ಪ ಅವರನ್ನು ಮನವೊಲಿಸಿ…

ಚಳ್ಳಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮಿಂಚಿನ ಸಂಚಾರ

ಚಳ್ಳಕೆರೆ : ಹೌದು ರಾಜಾಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದ್ದAತೆ ಆಯಿಲ್ ಸಿಟಯಲ್ಲಿ ಚುನಾವಣೆ ರಂಗೇರಿದೆ ಅದರಂತೆ ಮತದಾರರ ಓಲೈಕೆಗೆ ಮುರು ಪಕ್ಷಗಳ ಅಭ್ಯರ್ಥಿಗಳು ಮುಂಚೂಣಿಯಲ್ಲಿ ಬೀಡು ಬಿಟ್ಟಿದ್ದಾರೆ.ಅದರಂತೆ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮಾತ್ರ ನಿದ್ರೆಯಿಲ್ಲದೆ ಕಾರ್ಯಕರ್ತರನ್ನು ಪಕ್ಷದತ್ತ ಸೆಳೆಯುವಲ್ಲಿ ಮುಂದಿದ್ದಾರೆ.ತಾಲೂಕಿನ…

ಶ್ರಿಗುರು ಚೆಲುಮೆರುದ್ರಸ್ವಾಮಿ ರಥೋತ್ಸವದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಭಾಗಿ

ಚಳ್ಳಕೆರೆ : ತಾಲೂಕಿನ ನಾಗಾಗೊಂಡನಹಳ್ಳಿ ಶ್ರಿಗುರು ಚೆಲುಮೆರುದ್ರಸ್ವಾಮಿ ರಥೋತ್ಸವದಲ್ಲಿ ಚಳ್ಳಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು. ಇನ್ನೂ ಗ್ರಾಮದ ಕಾರ್ಯಕರ್ತರು ಹಾಗೂ ಮುಖಂಡರೊAದಿಗೆ ಭೇಟಿ ನೀಡಿ ಆಶೀರ್ವಾದ ಪಡೆದ ಇವರು, ದೇವರ ಕೃಪೆ ಇದ್ದರೆ…

ತಾಲೂಕಿನ ವ್ಯವಾಸಯೋತ್ಪನಗಳ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷ ಸಿ.ವೀರಭದ್ರಬಾಬು ಆಯ್ಕೆ

ಚಳ್ಳಕೆರೆ : ತಾಲೂಕಿನ ವ್ಯವಾಸಯೋತ್ಪನಗಳ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಎರಡನೇ ಬಾರಿಗೆ ಸಿ.ವೀರಭದ್ರಬಾಬು ಆಯ್ಕೆಯಾಗಿದ್ದಾರೆ.ಒಟ್ಟು ಸಂಘದ 15 ಜನ ಸದಸ್ಯರಲ್ಲಿ ಕಳೆದ ವರ್ಷ ಮುಕ್ತಾಯವಾದ ಅಧಿಕಾರಕ್ಕೆ ಈ ಭಾರಿ ಸರಕಾರದ ಆಶಯದಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಚುನಾವಣೆ ಕರ್ತವ್ಯ ಅಧಿಕಾರಿಗಳಾಗಿ…

ಚಳ್ಳಕೆರೆ ನಗರದಲ್ಲಿ ಯುವಕನ ಭೀಕರ ಹತ್ಯೆ ಶಂಕೆ

ಚಳ್ಳಕೆರೆ : ಚಳ್ಳಕೆರೆ ನಗರದ ಅಭಿಷೇಕ್ ನಗರ ಸಮೀಪದ ರೈಲ್ವೆ ಟ್ರಾಕ್ ಮೇಲೆ ನೇರಲಗುಂಟೆ ಗ್ರಾಮದ ಶಶಾಂಕ್ (18)ಸೋಮವಾರ ಬೆಳಗ್ಗೆ ಯುವಕನ ಮೃತ ದೇಹ ಪತ್ತೆಯಾಗಿದೆ ಸ್ಥಳಕ್ಕೆ ರೈಲ್ವೇ ಹಾಗೂ ಸ್ಥಳಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಇದು…

error: Content is protected !!