ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಶಿಫಾರಸ್ಸು : ಚಳ್ಳಕೆರೆ ದಲಿತ ಸಮುದಾಯಗಳ ಸಂತಸ
ಚಳ್ಳಕೆರೆ : ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸುವ ಸಲುವಾಗಿ ಚಳ್ಳಕೆರೆ ನಗರದ ಡಾ.ಬಿ.ಆರ್.ಅಂಬೇಡ್ಕರ್ & ಬಾಬು ಜಗಜೀವನ್ ರಾಂ,ರವರ ಪುತ್ಥಳಿ ಹಾಗೂ…
ದೇವರ ರಾಸುಗಳಿಗೆ ಉಚಿತ ಮೇವು ನೀಡುವ ಸಂಸ್ಥೆಗಳಿಗೆ ಧನ್ಯವಾದಗಳು : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ನಗರದ ಹೊರವಲಯದ ಶ್ರೀಜಗಲೂರಜ್ಜ ಪಾಪನಾಯಕ ಸೇವಾ ಮಂದಿರ ಬಳಿ ರಾಮಕೃಷ್ಣ ಸೇವಾ ಕೇಂದ್ರ. ಸುಧಾಮೂರ್ತಿ ಇವರ ಸಹಕಾರದೊಂದಿಗೆ ಆಯೋಜಿಸಿದ್ದ ಉಚಿತ ಮೇವು ವಿತರಣಾ ಕೇಂದ್ರದವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿ ಮಾತನಾಡಿದರು.ಬುಡಕಟ್ಟು ಸಮುದಾಯಗಳನ್ನು ಹಾಸು ಹೊದ್ದ ಚಳ್ಳಕೆರೆ ಬಯಲು ಸೀಮೆಯಲ್ಲಿ…
ಕುರುಡಿಹಳ್ಳಿ ಶ್ರೀ ವೆಂಕಟೇಶ್ವರ ಪಲ್ಲಕ್ಕಿ ಉತ್ಸವ ಸಂಪನ್ನ
ಚಳ್ಳಕೆರೆ : ತಾಲೂಕಿನ ಕುರುಡಿಹಳ್ಳಿ ಗ್ರಾಮದ ಶ್ರೀ ವೆಂಕಟೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ಪ್ರತಿ ವರ್ಷದಂತೆ ಯುಗಾದಿ ಹಬ್ಬದ ಪ್ರಯುಕ್ತ ಸ್ವಾಮಿಯ ಉತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಮತ್ತು ಬಾವಾಜಿ ಸೇವಾಶ್ರಮದ ವತಿಯಿಂದ ನೆರವೇರಿಸಲಾಯಿತು.ನೂರಾರು ಭಕ್ತರ ಸಮ್ಮುಖದಲ್ಲಿ ಕಲಾತಂಡಗಳಾದ…
ವಿಜ್ಞಾನಿಗಳಿಂದ ವೈದ್ಯಕೀಯಕ್ಕೆ ಸಾವಿಲ್ಲ : ಬೆಳಗಾಂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡೀನ್ ಮತ್ತು ಪ್ರಾಧ್ಯಾಪಕ ಡಾ.ಸಿ.ಎಂ.ತ್ಯಾಗರಾಜ್
ಚಳ್ಳಕೆರೆ : ನಗರದ ಎಸ್.ಆರ್.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಬೆಳಗಾಂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡೀನ್ ಮತ್ತು ಪ್ರಾಧ್ಯಾಪಕ ಡಾ.ಸಿ.ಎಂ.ತ್ಯಾಗರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿ ಮನುಕುಲ…
ಶ್ರೀಮುರುಘಾಮಠದ ಅನುಭವ ಮಂಟಪದಲ್ಲಿ ಗ್ರಾಜ್ಯೂಯೇಟ್ ಮೀಟ್
ಚಿತ್ರದುರ್ಗ: ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ 2017-18 ರಿಂದ 2020-21ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ಗ್ರಾಜ್ಯೂಯೇಟ್ ಮೀಟ್ ಕಾರ್ಯಕ್ರಮವನ್ನು ಶ್ರೀಮುರುಘಾಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಜೆಎಂ ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಶ್ರೀ ಪಿ.ಎಸ್.ವಸ್ತçದ್ ಮಾತನಾಡಿ, ಕಳೆದ 15-20 ವರ್ಷಗಳಲ್ಲಿ ವಾಣಿಜ್ಯೋದ್ಯಮದÀಲ್ಲಿ ಮಹತ್ತರ…
ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ-2ಏ23 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ
ಚಿತ್ರದುರ್ಗ: ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ-2ಏ23 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಸ್ಫೂರ್ತಿ-2ಏ23ರ ಅಂಗವಾಗಿ ಡ್ಯಾನ್ಸ್ ಜೆಎಂಐಟಿ ಡ್ಯಾನ್ಸ್ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಸೋಲೋ ವಿಭಾಗದಲ್ಲಿ ಹರ್ಷಿತಾ ಎಸ್ ಆರ್ ಪ್ರಥಮ, ಪ್ರಜ್ಞಾ ಆರ್ ದ್ವಿತೀಯ ಸ್ಥಾನ ಗಳಿಸಿದರೆ, ಗ್ರೂಪ್…
ಸ್ಫೂರ್ತಿ-2ಏ23ರ ಉದ್ಘಾಟನಾ ಸಮಾರಂಭ
ಚಿತ್ರದುರ್ಗ: ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ-2ಏ23 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಸ್ಫೂರ್ತಿ-2ಏ23ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಭರತ್ ಪಿ ಬಿ, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅದೇ ಉತ್ಸಾಹವನ್ನು ತೋರಿಸುತ್ತಿರುವುದು…
ಸಂತ್ರಸ್ಥರಿಗೆ ವಸತಿ ನಿವೇಶನದ ಹಕ್ಕು ಪತ್ರ ವಿತರಣೆ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಕ್ಷೇತ್ರದಲ್ಲಿ ಸೂರು ಇಲ್ಲದವರಿಗೆ ಸೂರು ಕಲ್ಪಿಸುವ ಮಹತ್ವದ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಆದರಂತೆ ಬೂದಿಹಳ್ಳಿ ಸಂತ್ರಸ್ತರ ನೆರವಿಗೆ ಕಳೆದ ಹತ್ತು ವರ್ಷಗಳಿಂದ ಸದಾ ಜೋತೆಯಲ್ಲಿದ್ದು ಅವರಿಗೆ ಸೂರು ಕಲ್ಪಿಸಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ಬಳ್ಳಾರಿ ರಸ್ತೆಯಲ್ಲಿರುವ…
ಇಸ್ಪೀಟು ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ..!! 30 ಜನ ಜೂಜುಕೊರರ ವಶ ,50ಸಾ.ನಗದು ಜಪ್ತಿ
ಚಳ್ಳಕೆರೆ : ಪ್ರತಿ ಯುಗಾದಿ ಹಬ್ಬದ ಮರುದಿನ ಪಗಡೆ, ಕವಳಿ, ಚೌಕಬಾರ ಇನ್ನೂ ಇಸ್ಪೀಟು ಈಗೇ ವಿವಿಧ ಹಣವನ್ನು ಪಣಕ್ಕಿಟ್ಟು ಜೂಜು ಆಡುವ ಮಂದಿ ಹೆಚ್ಚು. ಅದರಂತೆ 2023 ರ ಇಂತಹ ಆಧುನಿಕ ಕಾಲ ಘಟ್ಟದಲ್ಲಿ ಕೂಡ ಗ್ರಾಮೀಣ ಸೊಗಡು ಎಂಬಂತೆ…
ಎಸ್.ಜೆ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ : ವಿದ್ಯಾರ್ಥಿಗಳಿಂದ ದೇಸಿಯ ಉಡುಗೆÀ ಪ್ರದರ್ಶನ
ಚಿತ್ರದುರ್ಗ : ನಗರದ ಎಸ್.ಜೆ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ:24.03.2023ರಿAದ 26.03.2023ರವರೆಗೆ ಮೂರು ದಿನಗಳ ಕಾಲ ಸ್ಫೂರ್ತಿ-2023 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದೆ. ದಿನಾಂಕ:24.03.2023ರ ಬೆಳಿಗ್ಗೆ 10.00 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ವಿದ್ಯಾರ್ಥಿಗಳಿಂದ ದೇಸಿಯ ಉಡುಗೆÀ ಪ್ರದರ್ಶನ ಹಾಗೂ ನೃತ್ಯ…
