ಚಳ್ಳಕೆರೆ : ಕ್ಷೇತ್ರದಲ್ಲಿ ನೂರಾರು ಯೋಜನೆಗಳನ್ನು ತರುವ ಮೂಲಕ ಅಭಿವೃದ್ದಿ ಹರಿಕಾರ ಎಂದೆನಿಸಿಕೊAಡಿರುವ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮತ್ತೊಂಮ್ಮೆ ಶಾಸಕನಾಗಿ ಸಚಿವರಾಗಬೇಕು ಎಂದು ಕಾಂಗ್ರೇಸ್ ಪಕ್ಷದ ಮಹಿಳಾ ಮುಖಂಡರಾದ ಉಷಾ ಹೇಳಿದ್ದಾರೆ.
ಅವರು ನಗರದಲ್ಲಿ ಕೈ ಅಭ್ಯರ್ಥಿ ಹಾಲಿ ಶಾಸಕ ಟಿ.ರಘುಮೂರ್ತಿ ಪರ ಮತಯಾಚನೆ ಮಾಡುವ ಮೂಲಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಈಡೀ ಕ್ಷೆತ್ರದಲ್ಲಿ ಹಿಂದೆದೂ ಕಾಣದ ಅಭಿವೃದ್ದಿ ಮಾಡಿದ್ದಾರೆ ಅಂತಹ ಶಾಸಕರಿಗೆ ಕ್ಷೇತ್ರದ ಜನರು ಮತ್ತೊಂಮ್ಮೆ ಆರ್ಶಿವಾದ ಮಾಡಬೇಕು ಎಂದರು
ಇನ್ನು ನಗರ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜಾಲ್ವಂತ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ, ಕುಡಿಯುವ ನೀರಿನ ಯೋಜನೆಯಿಂದ ರೈತನ ಬೋರೆವೆಲ್ ಅಂತರ್ಜಾಲ ಮಟ್ಟ ಹೆಚ್ಚಳದಿಂದ ತಮ್ಮ ಶ್ರಮ ಸಾಕಷ್ಟಿದೆ, ಶಿಕ್ಷಣ ಕ್ಷೇತ್ರಕ್ಕೆ ಅಭೂತಪೂರ್ವಾವಾದ ಕೊಡುಗೆ ನೀಡುವ ಮೂಲಕ ಮಾದರಿ ಶಾಸಕರಾಗಿದ್ದಾರೆ ಎಂದು ಮನೆ ಮನೆಗೆ ಮತಯಾಚನೆ ಮಾಡಿದರು.