ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮೇಲೆ ಹಲ್ಲೆ, ಹಲ್ಲೆ ಖಂಡಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

ಚಳ್ಳಕೆರೆ : 2023ರ ವಿಧಾನ ಸಬಾ ಚುನಾವಣೆ ಪ್ರಚಾರಕ್ಕೆ ತೆರೆಳಿದ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮೇಲೆ ತಡ ರಾತ್ರಿ ಹಲ್ಲೆ ನಡೆದಿದೆ ಇನ್ನೂ ಹಲ್ಲೆ ಖಂಡಿಸಿ ತಡರಾತ್ರಿ ಹಲ್ಲೆ ಮಾಡಿದ ಕಿಡಿಕೇಡಿಗಳನ್ನು ಬಂದಿಸುವಂತೆ ಆಗ್ರಹಿಸಿ ತುರನೂರು ಠಾಣೆ…

ಬಿಜೆಪಿ ಮುಖಂಡರ ಮೇಲೆ ಹಲ್ಲೆ , ಯಾರಿಗೆ ಲಾಭ – ಯಾರಿಗೆ ನಷ್ಟ, ಕ್ಷೇತ್ರದ ಮತದಾರ ಯಾರಿಗೆ ಮಣೆ ಹಾಕುತ್ತಾನೆ

ಚಳ್ಳಕೆರೆ : ಬಿಜೆಪಿ ಮುಖಂಡರ ಮೇಲೆ ಹಲ್ಲೆ ಖಂಡಿಸಿ ಕಳೆದ ರಾತ್ರಿಯಿಂದ ನಿರಂತರವಾಗಿ ಧರಣಿಯಲ್ಲಿ ಪಾಲ್ಗೊಂಡು ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ಮುಖಂಡರು ಚುನಾವಣೆ ಹೊಸ್ತಿಲಲ್ಲ ಗಲಾಟೆ, ಕೋಮು ಗಲಭೆಗಳು ನಡೆಯುವುದು ಮಾಮೂಲು ಅದರಂತೆ 2023 ರ ವಿಧಾನಸಭೆ ಎಲೆಕ್ಷನ್ ಹೊತ್ತಲ್ಲಿ ಚಳ್ಳಕೆರೆ…

ಕಿಚ್ಚ ಸುದೀಪ್ : ಚಳ್ಳಕೆರೆ ಪ್ರವಾಸ ರದ್ದು..!!ಬುಗೆಲ್ಲದ್ದ ಅಭಿಮಾನಿ ಬಳಗದ ಅಸಮಾದನ : ಬಿಜೆಪಿ ಮುಖಂಡರ ಬಿಟ್ಟಿ ಪ್ರಚಾರ

ಚಳ್ಳಕೆರೆ : ನಟ ಕಿಚ್ಚ ಸುದೀಪ್ ನೀರಿಕ್ಷೇಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಸುದೀಪ್ ಹೌದು ಚಳ್ಳಕೆರೆ ನಗರಕ್ಕೆ ಬಿಜೆಪಿ ಪಕ್ಷದ ಮತ ಪ್ರಚಾರಕ್ಕೆ ಇಂದು ಮೇ. 7 ರಂದು ಸಂಜೆ ಬರುವುದಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ಮತಯಾಚನೆ…

ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಪರ ಅವರ ಪತ್ನಿ ಇಂದಿರಾ ಅನಿಲ್ ಕುಮಾರ್ ಭರ್ಜರಿ ಪ್ರಚಾರ

ಚಳ್ಳಕೆರೆ: ಬಿಜೆಪಿ ಅಭ್ಯರ್ಥಿ ಆರ್ ಅನಿಲ್ ಕುಮಾರ್ ಅವರ ಪತ್ನಿ ಇಂದಿರಾ ಅನಿಲ್ ಕುಮಾರ್ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ತುರುವನೂರಿ‌ನ ಎರಡನೇ ಬ್ಲಾಕ್‌ನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು. ಸ್ವತಃ ಚುನಾವಣಾ ಅಖಾಡಕ್ಕೆ ಇಳಿದು ಮನೆ ಮನೆಗೆ ತೆರಳಿ…

ಚಳ್ಳಕೆರೆ; ತುರುವನೂರಿನಲ್ಲಿ ಕೇಸರಿ‌ ಕಾರ್ಯಕರ್ತರ ಬಿರುಸಿನ ಓಡಾಟ; ಬಿಜೆಪಿ ಆರ್ ಅನಿಲ್ ಪರ ಭರ್ಜರಿ ಪ್ರಚಾರ

ಚಳ್ಳಕೆರೆ; ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ತುರುವನೂರು ಹೋಬಳಿಯ ಎರಡನೇ ಬ್ಲಾಕ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕಮಲ ನಾಯಕ ಆರ್ ಅನಿಲ್ ಕುಮಾರ್ ಪರ ಭರ್ಜರಿ‌ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಮನೆಮನೆಗೆ…

ಆಯಿಲ್ ಸಿಟಿಗೆ ಕಿಚ್ಚ ಸುದೀಪ್ ಆಗಮನ : ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ಮತಯಾಚನೆ

ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಪ್ರಚಾರ ನಡೆಸುವ ನಟ ಸುದೀಪ್ ಇಂದು ಮದ್ಯಾಹ್ನ ಮೂರು ಗಂಟೆಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಹೇಳಿದ್ದಾರೆ ಅವರು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು 2023 ರ ವಿಧಾನ ಸಭಾ ಚುನಾವಣೆ ಚಳ್ಳಕೆರೆ…

ಚಳ್ಳಕೆರೆ : ಐವರ ಪಾಲಾದ ಶ್ರೀ ವೀರಭದ್ರಸ್ವಾಮಿ ಮುಕ್ತ ಬಾವುಟ…! ನೀತಿ ಸಂಹಿತೆ ಸಂಕಷ್ಟಕ್ಕೆ ಎದುರಿದ ಅಭ್ಯರ್ಥಿಗಳು : ಅಂಚಿಕೆಯಾದ ಮುಕ್ತಿ ಬಾವುಟದ ಹಾರಾಜು..!!

ಚಳ್ಳಕೆರೆ : ಅದ್ದೂರಿಯಾಗಿ ಜರುಗಿದ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವ ಜಿಲ್ಲೆಯಲ್ಲಿ ಬುಡಕಟ್ಟು ಸಂಸ್ಕೃತಿಗೆ ಪ್ರತೀಕವಾದ ವೀರಭದ್ರಸ್ವಾಮಿ ದೇವರ ಆಚರಣೆಗೆ ಇಲ್ಲಿ ವಿಶೇಷ ಸ್ಥಾನವಿದ್ದು ಅದರಲ್ಲಿ ನಗರದ ಆರಾದ್ಯದೈವೆಂದೆ ಪ್ರಸಿಧ್ದಿಯಾದ ಶ್ರೀ ವೀರಭದ್ರಸ್ವಾಮಿ ಇಲ್ಲಿನ ಬುಡುಕಟ್ಟು ಆಚರಣೆಗೆಳಿಗೆ ಸಂಪ್ರದಾಯದ ಕಟ್ಟುಪಾಡುಗಳಿಗೆ ಒಂದಾಗಿದೆ.ಇAತಹ ಆರಾದ್ಯ…

ಚಳ್ಳಕೆರೆ : ಅದ್ದೂರಿಯಾಗಿ ಜರುಗಿದ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವ

ಅದ್ದೂರಿಯಾಗಿ ಜರುಗಿದ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವರಾಮಾಂಜನೇಯ.ಕೆ ಚನ್ನಗಾನಹಳ್ಳಿಚಳ್ಳಕೆರೆ :ಜಿಲ್ಲೆಯಲ್ಲಿ ಬುಡಕಟ್ಟು ಸಂಸ್ಕೃತಿಗೆ ಪ್ರತೀಕವಾದ ವೀರಭದ್ರಸ್ವಾಮಿ ದೇವರ ಆಚರಣೆಗೆ ಇಲ್ಲಿ ವಿಶೇಷ ಸ್ಥಾನವಿದ್ದು ಅದರಲ್ಲಿ ನಗರದ ಆರಾದ್ಯದೈವೆಂದೆ ಪ್ರಸಿಧ್ದಿಯಾದ ಶ್ರೀ ವೀರಭದ್ರಸ್ವಾಮಿ ಇಲ್ಲಿನ ಬುಡುಕಟ್ಟು ಆಚರಣೆಗೆಳಿಗೆ ಸಂಪ್ರದಾಯದ ಕಟ್ಟುಪಾಡುಗಲಿಗೆ ಒಂದಾಗಿದ್ದಾರೆ.ಮ್ಯಾಸನಾಯಕ ಜನಾಂಗದ ಪ್ರಮುಖದೇವತೆಯದ…

ಕ್ಷೇತ್ರದಲ್ಲಿ ಅಭಿವೃದ್ದಿ ಮರಿಚೀಕೆ : ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಕಿಡಿ

ಚಳ್ಳಕೆರೆ : ನಾನು ಅಧಿಕಾರ ಅವಧಿಯಲ್ಲಿ ಇದ್ದು ಜನರ ಸೇವೆಯನ್ನು ಇನಷ್ಟು ಉತ್ಕೃಷ್ಟವಾಗಿ ಸೇವೆ ಮಾಡಲು ರಾಜಿನಾಮೆ ನೀಡಿ ಬಂದಿದ್ದೆನೆ ಎಂದು ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಹೇಳಿದರು.ಅವರು ಕ್ಷೇತ್ರದಲ್ಲಿ ಮನೆ ಮನೆಗೆ ಮತಯಾಚನೆ ನಡೆಸಿ ಮಾತನಾಡಿದರು ಇನ್ನೂ ಕ್ಷೇತ್ರದಲ್ಲಿ ಅಭಿವೃದ್ದಿ…

ಸ್ಥಳೀಯ ಎಂಬುವವರು ಒಂದು ದಿನ ಕ್ಷೇತ್ರದಲ್ಲಿ ಮಲಗುವುದಿಲ್ಲ : ಹತ್ತು ವರ್ಷಗಳಿಂದ ಜನರ ಒಡನಾಡಿಯಾಗಿ ಕ್ಷೇತ್ರದಲ್ಲಿ ನಾನೇ ಇರುವುದು : ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್

ಚಳ್ಳಕೆರೆ : ಕ್ಷೇತ್ರ ಅಭಿವೃದ್ದಿ ಮಾಡಲು ಯಾರು ಹಾದರೇನು ಕೆಲವರು ಸುಳ್ಳು ಅಪಪ್ರಚಾರ ಮಾಡುತ್ತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದರು.ಅವರು ಕ್ಷೇತ್ರದ ತುರುವನೂರು ಹೋಬಳಿಯ ಹಲವು ಗ್ರಾಮಗಳಿಗೆ ಬೇಟಿ ಮತದಾರರ ಗಮನ…

error: Content is protected !!