ಪುಣ್ಯಕ್ಷೇತ್ರಕ್ಕೆ ಇಲ್ಲ ಕಸ ವಿಲೇವಾರಿ ಘಟಕ…!! ರಸ್ತೆ ಪಕ್ಕ ಸುರಿಯಲಾಗುತ್ತಿದೆ ನಾಯಕನಹಟ್ಟಿ ಪಟ್ಟಣದ ತ್ಯಾಜ್ಯ,
ಇದು ನಿಜಕ್ಕೂ ಶೌಚನೀಯಹೌದು ಇಡೀ ದೇಶದಲ್ಲಿ ಸ್ವಚ್ಛತೆಯ ಅಭಿಯಾನ ನಡೆಯುತ್ತಲೇ ಇದೆ. ಆದರೆ ಇಡೀ ದೇಶವನ್ನ ಸ್ವಚ್ಛತೆಯಿಂದ ಕಾಪಾಡುವಂತೆ ಬೊಬ್ಬೆ ಹೊಡೆಯುವ ಕೇಂದ್ರ, ಮತ್ತು ರಾಜ್ಯ ಸರ್ಕಾರಗಳು ಕೇವಲ ಮಾತಿನಿಂದಷ್ಟೇ ಸ್ವಚ್ಛತೆ ಎಂಬುದು ಕಾಣುವಂತಾಗಿದೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣಕ್ಕೆ ಪ್ರತಿ…
ಮನುಷ್ಯನ ದುರಾಸೆಗೆ ಅನಾದಿಕಾಲದಿಂದ ಹೊಲಗಳಿಗೆ ಹೊಗುವ ದಾರಿ ಕಣ್ಮರೆ ..! ತಿಮ್ಮಣ್ಣಹಳ್ಳಿ ಗ್ರಾಮದಲ್ಲಿ ರೈತರ ಹೊಲಗಳಿಲ್ಲ ದಾರಿ..?
ಚಳ್ಳಕೆರೆ : ಅನಾದಿಕಾಲದಿಂದಲೂ ಗ್ರಾಮದಲ್ಲಿ ಒಂದೇ ತಾಯಿಯ ಮಕ್ಕಳಂತೆ ಮನೆಗಳಲ್ಲಿ ಹಾಗೂ ಜಮೀನುಗಳಲ್ಲಿ ಓಟ್ಟೊಟ್ಟಿಗೆ ಹೋಗುವ ರೈತಾಪಿ ವರ್ಗ ಇಂದು ಆಧುನಿಕ ಜಗತ್ತಿನಲ್ಲಿ ಮನುಷ್ಯನ ದುರಾಸೆಯಿಂದ ಜಮೀನುಗಳಲ್ಲಿ ಇದ್ದ ವಿಶಾಲವಾದ ರಸ್ತೆ(ಬದು)ಗಳು ಇಂದು ಒತ್ತುವರಿಯಿಂದ ಕಣ್ಮರೆಯಾಗಿವೆಇನ್ನೂ ಅಣ್ಣಾ ತಮ್ಮಂದಿರು ಎಂದು ಜೀವನ…
ಬೀದಿ ನಾಯಿ ಹಾವಳಿಯಿಂದ 40 ಕುರಿ ಮರಿಗಳ ಮಾರಣಹೋಮ,
ಚಳ್ಳಕೆರೆ : ಬುಡಕಟ್ಟು ಸಂಪ್ರದಾಯವಾದ ಚಳ್ಳಕೆರೆ ತಾಲೂಕಿನಲ್ಲಿ ಕುರಿ ಮೇಕೆ ಗೋವುಗಳ ಸಂರಕ್ಷಣೆಯೇ ಮೊದಲ ಆದ್ಯತೆ ಇಂತಹ ತಾಲೂಕಿನಲ್ಲಿ ಕುರಿಗಳ ಮಾರಣಹೋಮ ನಡೆದುಹೊಗಿದೆ.ಹೌದು ನಿಜಕ್ಕೂ ಮನಕಲುಕವ ದೃಶ್ಯಗಳು ಕಾಣಸಿಗುತ್ತಿವೆ, ಕೇವಲ ಒಂದು ತಾಸಿನಲ್ಲೆ ಸುಮಾರು 30 ಕುರಿಮರಿಗಳನ್ನು ಕಚ್ಚಿ ಕಚ್ಚಿ ಕೊಂದ…
ಚಳ್ಳಕೆರೆ : ಶಾಸಕರ ಭವನದಲ್ಲಿ ಡಾ. ಜಗಜೀವನ್ ರಾವ್ ರವರ 37ನೇ ಪುಣ್ಯ ಸ್ಮರಣೆ
ಚಳ್ಳಕೆರೆ : ಶಾಸಕರ ಭವನದಲ್ಲಿ ಡಾ. ಜಗಜೀವನ್ ರಾವ್ ರವರ 37ನೇ ಪುಣ್ಯ ಸ್ಮರಣೆ ಚಳ್ಳಕೆರೆ : ನಗರದ ಶಾಸಕರ ಭವನದಲ್ಲಿ ಆಯೋಜಿಸಿರುವ ಡಾ. ಜಗಜೀವನ್ ರಾವ್ ರವರ 37ನೇ ಪುಣ್ಯ ಸ್ಮರಣೆ ಅಂಗವಾಗಿ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಭಾವಚಿತ್ರಕ್ಕೆ…
ಗ್ರಾಮ ಪಂಚಾಯಿತಿ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ.05:ರಾಜ್ಯ ಚುನಾವಣಾ ಆಯೋಗ ಆದೇಶದಂತೆ ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.ಚುನಾವಣಾ ವೇಳಾಪಟ್ಟಿ ವಿವರ ಇಂತಿದೆ. 2023ರ ಜುಲೈ 6 ರಿಂದ 26 ರವರೆಗೆ ಚುನಾವಣೆ…
ಮಳೆ ವರದಿ: ಹಿರಿಯೂರಿನಲ್ಲಿ 32 ಮಿ.ಮೀ ಮಳೆ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ.05:ಜುಲೈ 5ರಂದು ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ 32ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.ಹಿರಿಯೂರು ತಾಲ್ಲೂಕಿನ ಬಬ್ಬೂರು 24.4 ಮಿ.ಮೀ, ಇಕ್ಕನೂರು 25.2 ಮಿ.ಮೀ, ಈಶ್ವರಗೆರೆ 14.2 ಮಿ.ಮೀ, ಸುಗೂರಿನಲ್ಲಿ 11.4 ಮಿ.ಮೀ ಮಳೆಯಾಗಿದೆಹೊಸದುರ್ಗ ತಾಲ್ಲೂಕಿನಲ್ಲಿ…
ಎನ್‍ಸಿಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ : ವಿದ್ಯಾರ್ಥಿ ಜೀವನದಲ್ಲಿ ಎನ್‍ಸಿಸಿ ಭಾಗವಹಿಸಿಕೆ ಬಹಳ ಮುಖ್ಯ
ಎನ್‍ಸಿಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿವಿದ್ಯಾರ್ಥಿ ಜೀವನದಲ್ಲಿ ಎನ್‍ಸಿಸಿ ಭಾಗವಹಿಸಿಕೆ ಬಹಳ ಮುಖ್ಯ ಚಿತ್ರದುರ್ಗ ಜುಲೈ04:ವಿದ್ಯಾರ್ಥಿ ಜೀವನದಲ್ಲಿ ಎನ್‍ಸಿಸಿಯಲ್ಲಿ ಭಾಗವಹಿಸುವಿಕೆ ಬಹಳ ಮಹತ್ವವಾದ ಪಾತ್ರವಹಿಸುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಹೇಳಿದರು.ನಗರದ ಸರ್ಕಾರಿ…
ಒಂದು ತಿಂಗಳ ಉಚಿತ ಸೆಲ್ ಪೋನ್ ಗಳ ರಿಪೇರಿ ತರಬೇತಿ : ರುಡ್ ಸೆಟ್ ಸಂಸ್ಥೆ
ರುಡ್ ಸೆಟ್ ಸಂಸ್ಥೆ, ಕೆಳಗೋಟೆ, ಹೌಸಿಂಗ್ ಬೋರ್ಡ್ ಕಾಲೋನಿ, ಚಿತ್ರದುರ್ಗ ಇವರು ಇದೇ ಇದೇ ಜುಲೈ ತಿಂಗಳ 3ನೇ ವಾರದಲ್ಲಿ ಒಂದು ತಿಂಗಳ ಉಚಿತ ಸೆಲ್ ಪೋನ್ ಗಳ ರಿಪೇರಿ ತರಬೇತಿಯನ್ನು 18 ರಿಂದ 45 ರ ವಯೋಮಿತಿಯಲ್ಲಿನ ವಿದ್ಯಾವಂತ ನಿರುದ್ಯೋಗಿ…
ಶ್ರೀ ಮುರುಘರಾಜೇಂದ್ರ ಮಠದಲ್ಲಿ ಮೂವತ್ಮೂರನೆ ವರ್ಷದ ಏಳನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಆಷಾಢ ಮಾಸದಲ್ಲಿ 8 ಜೋಡಿ ವಿವಾಹ
ಚಿತ್ರದುರ್ಗ : ಹೊಟ್ಟೆಯಲ್ಲಿ ಹೋದ ವಿಷ ಒಬ್ಬರನ್ನು ಬಲಿ ಪಡೆದರೆ, ಕಿವಿಯಲ್ಲಿ ಹೋದ ವಿಷ ಸಂಬAಧವನ್ನೇ ಸಾಯಿಸುತ್ತದೆ. ಹಾಗಾಗಿ ಸಂಸಾರ ಜೀವನ ಪರಸ್ಪರ ಸಾಮರಸ್ಯದಿಂದ ಸಾಗಬೇಕಿದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.ಶ್ರೀ ಮುರುಘರಾಜೇಂದ್ರ ಮಠದಲ್ಲಿ ಬುಧವಾರ ನಡೆದ ಮೂವತ್ಮೂರನೆ ವರ್ಷದ…
ಕುಟುಂಬಕ್ಕೆ ರಕ್ಷಾ ಕವಚದಂತೆ ಎಲ್‌ಐಸಿ ಪಾಲಿಸಿ ರಕ್ಷಣೆ ನೀಡುತ್ತದೆ : ಡಿವೈಎಸ್‌ಪಿ ರಮೇಶ್ ಕುಮಾರ್
ಚಳ್ಳಕೆರೆ : ಪ್ರತೊಯೊಂದು ಕುಟುಂಬಕ್ಕೆ ರಕ್ಷಾ ಕವಚದಂತೆ ಮುಂದಿನ ದಿನಗಳಲ್ಲಿ ಕುಟುಂಬಕ್ಕೆ ಆಶ್ರಯ ನೀಡುವ ಎಲ್‌ಐಸಿ ಪಾಲಿಸಿ ವಿಮೆಯನ್ನು ಪ್ರತಿಯೊಬ್ಬರು ಮಾಡಿಸಿಕೊಳ್ಳಬೇಕು ಎಂದು ಡಿವೈಎಸ್‌ಪಿ ರಮೇಶ್ ಕುಮಾರ್ ಹೇಳಿದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ ದುರ್ಗಾವಾರ ಎಲ್‌ಐಸಿ ರಂಗಸ್ವಾಮಿ ಸ್ನೇಹ ಬಳಗದಿಂದ ಆಯೋಜಿಸಿದ್ದ…
