ಸರ್ಕಾರಿ ಗೋಮಾಳಗಳನ್ನು ಯಾರು, ಒತ್ತುವರಿಮಾಡಿಕೊಳ್ಳಬಾರದು ಅಂತಹ ಪ್ರಕರಣಗಳು ಕಂಡು ಬಂದಲ್ಲಿತಾಲೂಕು ಆಡಳಿತ ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು

ಚಳ್ಳಕೆರೆ: ತಾಲೂಕಿನ ಹೊಸ ಮುಚುಕುಂಟೆ ಗ್ರಾಮದಲ್ಲಿ ದಲಿತರಉಳಿಮೆ ಜಮೀನು ಪಕ್ಕದಲ್ಲಿ ಸ್ಮಶಾನ ಮಂಜೂರು ಮಾಡ ಬಾರದು ಎಂದು ಮನವಿ ನೀಡಿದ ಮಾಳಿಕರಿಗೆ ಇಂದು ಅಧಿಕಾರಿಗಳ ತಂಡದೊಂದಿಗೆ ತಹಶೀಲ್ದಾರ್ ರೆಹಾನ್ಪಾಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ತಹಶೀಲ್ದಾರ್…

ಎನ್ ದೇವರಹಳ್ಳಿ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ : ನೂತನ ಅಧ್ಯಕ್ಷರಾಗಿ ರತ್ನಮ್ಮ ರಾಜಣ್ಣ ಉಪಾಧ್ಯಕ್ಷರಾಗಿ ಸರಿತಾಭಾಯಿ ರಾಜನಾಯ್ಕ ಆಯ್ಕೆ

ನಾಯಕನಹಟ್ಟಿ:: ಸಮೀಪದ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯ ಸೋಮವಾರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಮತ್ತು ಪರಿಶಿಷ್ಟ ಜಾತಿ ಮಹಿಳೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದುಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ರತ್ನಮ್ಮ…

ಚಳ್ಳಕೆರೆ ನಗರದ ಎ.ಪಿ.ಎಂ.ಸಿ. ಮಾರುಕಟ್ಟೆ ಸಭಾಂಗಣದಲ್ಲಿ ಶಾಸಕರಿಗೂ ಸಚಿವರಿಗೂ ನಡೆದ ಸನ್ಮಾನ ಸಮಾರಂಭ

ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ಎ.ಪಿ.ಎಂ.ಸಿ. ಮಾರುಕಟ್ಟೆ ಸಭಾಂಗಣದಲ್ಲಿ ಶಾಸಕರಿಗೂ ಸಚಿವರಿಗೂ ನಡೆದ ಸನ್ಮಾನ ಸಮಾರಂಭದಲ್ಲಿ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಸ್ಮನಾನ ಸ್ವೀಕರಿಸಿ ಮಾತನಾಡಿದರು. ಇನ್ನೂ ಚಳ್ಳಕೆರೆ ಹಮಾಲಿ ಕಾರ್ಮಿಕರ…

ಆಗಸ್ಟ್ 15 ರ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ನಾಡಧ್ವಜ ಮಾರಟ

ಚಳ್ಳಕೆರೆ : ನಾಳೆ ನಡೆಯುವ ಆಗಸ್ಟ್ 15 ರ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ನಗರದಲ್ಲಿ ನಾಡಧ್ವಜ ತ್ರಿವರ್ಣ ಹರ್ ಘರ್ ತಿರಂಗ ಬಾವುಟ ಬೃಹತ್ ಸಂಖ್ಯೆಯಲ್ಲಿ ವ್ಯಾಪಾರ ವಹಿವಾಟು ನಡೆಯಿತು ಅದರಂತೆನಗರದ ಬೆಂಗಳೂರು ರಸ್ತೆ, ನೆಹರು ವೃತ್ತದಲ್ಲಿ, ವಾಲ್ಮೀಕಿ ವೃತ್ತದಲ್ಲಿ ವ್ಯಾಪಾರಿಗಳು…

ಮತದಾರರ ಪಟ್ಟಿಗಳ ಪೂರ್ವ ಪರಿಷ್ಕರಣೆ :ತಹಶೀಲ್ದಾರ್ ರೇಹಾನ್ ಪಾಷ

ಚಳ್ಳಕೆರೆ : ಮತದಾರರ ಪಟ್ಟಿಗಳ ಪೂರ್ವ ಪರಿಷ್ಕರಣೆ ಚಟುವಟಿಕೆಗಳು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2024 ರ ಸಂಬAದ ಕುರಿತು ನಡೆಯುವ ಮನೆ ಮನೆ ಸಮಿಕ್ಷೆ ಕಾರ್ಯದಲ್ಲಿ ಬಿಎಲ್‌ಓಗಳ ಪ್ರಗತಿ ಪರೀಶೀಲನೆಯನ್ನು ತಹಶೀಲ್ದಾರ್ ರೇಹಾನ್ ಪಾಷ ರವರು ಸ್ಥಳಕ್ಕೆ ಆಗಮಿಸಿ ಪರೀಶಿಲನೆ ನಡೆಸಿದರು.ಇನ್ನೂ…

ಗೋಶಾಲೆಗೆ ಭೇಟಿ ನೀಡಿ ದೇವರ ಎತ್ತುಗಳಿಗೆ ಮೇವು ವಿತರಣೆ : ಶಾಸಕ ಟಿ. ರಘುಮೂರ್ತಿ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ. ರಘುಮೂರ್ತಿ, ಚಳ್ಳಕೆರೆ ನಗರದ ಶ್ರೀ ಅಜ್ಜನ ದೇವಸ್ಥಾನದ ಹತ್ತಿರ ಇರುವ ಗೋಶಾಲೆಗೆ ಭೇಟಿ ನೀಡಿ ದೇವರ ಎತ್ತುಗಳಿಗೆ ಮೇವು ವಿತರಣೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪಶುವೈದ್ಯಾಧಿಕಾರಿಗಳಾದ ಡಾ . ಶ್ರೀನಿವಾಸ್, ರೇವಣ್ಣ, ಬ್ಲಾಕ್…

ಗ್ರಾಪಂ.ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷರನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ನಗರದ ಶಾಸಕರ ಭವನದಲ್ಲಿ ಅಭಿನಂದನೆ

ಚಳ್ಳಕೆರೆ: ತಾಲೂಕಿನಾಧ್ಯಂತ ನಡೆದ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷರನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ನಗರದ ಶಾಸಕರ ಭವನದಲ್ಲಿ ಅಭಿನಂದನೆ ಸಲ್ಲಿಸಿ ಶುಭಾ ಕೋರಿದರು. ತಾಲೂಕಿನ ಬೆಳಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ…

ಬಿಡಾಡಿ ದನಗಳ ಕಿರಿಕಿರಿಗೆ ರೋಸಿ ಹೋದ ವಾಹನ ಸಾವರರು..! ನಡು ರಸ್ತೆಯಲ್ಲಿ ದನಗಳ ಕಾದಟ : ಬೈಕ್ ಸವಾರರ ಅಫಘಾತ..! ಬಿಡಾಡಿ ದನಗಳ ಕಡಿವಾಣಕ್ಕೆ ನಗರಸಭೆ ಮುಂದಾಗುವುದಾ..!?

ರಾಮಾAಜನೇಯ ಕೆ.ಚನ್ನಗಾನಹಳ್ಳಿ ಚಳ್ಳಕೆರೆ : ಬಯಲು ಸೀಮೆ ಚಳ್ಳಕೆರೆಯು ಬುಡಕಟ್ಟು ಸಂಪ್ರಾದಾಯಕ್ಕೆ ಹಾಸುಹೊದ್ದ ನೆಲೆಬೀಡು, ಇಲ್ಲಿನ ಜನರ ಮುಖ್ಯ ಕುಲಕಸುಬು ಗೋವುಗಳ ಆರಾಧನೆ, ಆದರೆ ಇತ್ತೀಚೀನ ದಿನಗಳಲ್ಲಿ ಗೋವುಗಳ ಸಂತತಿ ನಶಿಸಿಹೊಗುವುದು ಒಂದೆಡೆಯಾದರೆ ಗೋವುಗಳನ್ನು ಸಾಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.ಇಂತಹ ಪಶು…

ದಲಿತರ ಕೃಷಿ ಭೂಮಿಬಿಟ್ಟು ಬೇರೆಡೆ..! ರುದ್ರಭೂಮಿ ಮಾಡಲುದಲಿತ ದ್ಯಾಮಣ್ಣ ಒತ್ತಾಯ

ಚಳ್ಳಕೆರೆ : ದಲಿತರು ಉಳುಮೆ ಮಾಡಿಕೊಳ್ಳುವ ಭೂಮಿಯಲ್ಲಿ ಸ್ಮಶಾನ ಮಾಡುವುದು ಸರಿಯಲ್ಲ ಸರಕಾರಿ ಗೋಮಾಳವು ಇದೆ ಅದರಲ್ಲಿ ಸ್ಮಶಾನ ಮಾಡಿ ನಮ್ಮ ಅನುಭವದಲ್ಲಿರುವ ಭೂಮಿಯನ್ನು ನಮಗೆ ಬಿಡಿ ಎಂದು ಪರಿ ಪರಿಯಾಗಿ ಬೇಡಿಕೊಳ್ಳುವ ದಲಿತ ವರ್ಗವೊಂದು.ತಾಲ್ಲೂಕಿನ ಮಚ್ಚುಕುಂಟೆ ಗ್ರಾಮದ ದಲಿತ ಸಮುದಾಯದ…

51 ದಿನಗಳ ದೇಶ ಪರ್ಯಟನೆ ಮುಗಿಸಿ ಸ್ವಂತ ನೆಲೆಗೆ ಮರಳಿದ ಕುಟುಂಬ

51 ದಿನಗಳ ದೇಶ ಪರ್ಯಟನೆ ಮುಗಿಸಿ ಸ್ವಂತ ನೆಲೆಗೆ ಮರಳಿದ ಕುಟುಂಬ ಚಳ್ಳಕೆರೆ : ನಗರದ ಅಕ್ಕಸಾಲಿಕೆ ವೃತ್ತಿಜೀವನವನ್ನು ಸಾಗಿಸುತ್ತಿರುವ ಸಿ.ಎಲ್.ರಮೇಶಚಾರ್ ಎಸ್.ಶ್ರೀ ದೇವಿ ದಂಪತಿಗಳು, ಮಗ ಅರಣ್ ಜೊತೆಗೂಡಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ ಪರ್ಟನೆಯನ್ನು ಕೈಗೊಂಡು 51 ದಿನಗಳ…

error: Content is protected !!