ಚಳ್ಳಕೆರೆ : ಇ- ಸ್ವತ್ತು ವಿಳಂಬ ಆಕ್ರೋಶಗೊಂಡ ಸಾರ್ವಜನಿಕರು: ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪಗೆ ಸಾರ್ವಜನಿಕರಿಂದ ತರಾಟೆಗೆ

ಚಳ್ಳಕೆರೆ : ಇ- ಸ್ವತ್ತು ವಿಳಂಬ ಆಕ್ರೋಶಗೊಂಡ ಸಾರ್ವಜನಿಕರು: ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪಗೆ ಸಾರ್ವಜನಿಕರಿಂದ ತರಾಟೆಗೆ ಹೌದು ಚಳ್ಳಕೆರೆ ನಗರಸಭೆಯಲ್ಲಿ ಕಳೆದ ಆರು ತಿಂಗಳಿನಿAದ ಇಸ್ವತ್ತು ಖಾತೆ ವಿಳಂಬ ದೊರಣೆಗೆ ಇಂದು ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಇನ್ನೂ…

ಗೌರ ಸಮುದ್ರ ಮಾರಮ್ಮ ದೇವಿ ದರ್ಶನ ಪಡೆದ ಶಾಸಕ ಟಿ.ರಘುಮೂರ್ತಿ ಕುಟುಂಬ- ಸರ್ವರ ಒಳಿತಿಗೆ ಪ್ರಾರ್ಥನೆ

ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಟಿ.ರಘುಮೂರ್ತಿ ಅವರು ಮಧ್ಯ ಕರ್ನಾಟಕದ ಪ್ರಸಿದ್ಧ ಶಕ್ತಿ ದೇವತೆ ಗೌರ ಸಮುದ್ರದ ಮಾರಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಕುಟುಂಬ ಸಮೇತ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ, ಸರ್ವರ ಒಳಿತಿಗಾಗಿ ಪ್ರಾರ್ಥಿಸಿದೆ. ತಲಾತಲಾಂತರಗಳಿಂದ ಗೌರ ಸಮುದ್ರದಲ್ಲಿ…

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿದ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ

ಬರದನಾಡು ಎಂದು ಹಣೆ ಪಟ್ಟಿಕೊಂಡ ಚಳ್ಳಕೆರೆಯಲ್ಲಿ ಕುಡಿಯುವ ನೀರಿಗೆ, ದನಗಳ ಮೇವಿಗೆ ಬರವಿರಬಹುದು ಆದರೆ ಹಬ್ಬ ಹರಿದಿನಗಳಿಗೆ ಯಾವುದೇ ರೀತಿಯಲ್ಲಿ ಬರವಿಲ್ಲ, ಮಳೆ ಬರಲಿ ಬಿಡಲಿ, ಬಿತ್ತಿದ ಬೆಳೆ ಕೈಗೆ ಸಿಗಲಿ ಬಿಡಲಿ ಆದರೆ ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಜಾತ್ರೆಗಳಲ್ಲಿ ಬಹುದೊಡ್ಡ…

ವಿಶ್ವಕರ್ಮ ಜಯಂತಿ ಸಂಭ್ರಮಾಚರಣೆ ವಿಶ್ವಕರ್ಮರ ಉತ್ಸವ ಮೂರ್ತಿ ಅದ್ದೂರಿ ಪಟ್ಟಣದಲ್ಲಿ ಮೆರವಣಿಗೆ

ನಾಯಕನಹಟ್ಟಿಪಟ್ಟಣದಲ್ಲಿ ಇಂದು ವಿಶ್ವಕರ್ಮ ಜಯಂತಿ ಸಂಭ್ರಮಾಚರಣೆ ವಿಶ್ವಕರ್ಮರ ಉತ್ಸವ ಮೂರ್ತಿ ಅದ್ದೂರಿ ಪಟ್ಟಣದಲ್ಲಿ ಮೆರವಣಿಗೆ ನಾಯಕನಹಟ್ಟಿ:: ವಿಶ್ವಕರ್ಮ ಆಧುನಿಕ ಜಗತ್ತಿನ ಶ್ರೇಷ್ಠ ಇಂಜಿನಿಯರ್ ಶ್ರೀ ಕೃಷ್ಣನ ಮಧುರದಿಂದ ಹಿಡಿದು ದೊರೆಕದವರೆಗೂ ವಿಶ್ವಕರ್ಮ ನಿರ್ಮಾಣ ಮಾಡಿರುವುದು ಸ್ವರ್ಗ ಲೋಕ ಕಟ್ಟಬೇಕಾದರೆ ವಿಶ್ವಕರ್ಮಣಿ ಮೂಲ…

ದೇಶದ ಪ್ರಧಾನಿ ನರೇಂದ್ರ ಮೋದಿಯವರ 73ನೇ ಜನ್ಮ ದಿನಾಚರಣೆ – ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ನಾಯಕನಹಟ್ಟಿ: ದೇಶದ ಪ್ರಧಾನಿ ನರೇಂದ್ರ ಮೋದಿಯವರ 73ನೇ ಜನ್ಮ ದಿನಾಚರಣೆ ಅಂಗವಾಗಿ ನಾಯಕನಹಟ್ಟಿ ಬಿಜೆಪಿ ಮಂಡಲದ ವತಿಯಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ ಮಾತನಾಡಿದ ರವರು ಪ್ರಧಾನಿ ನರೇಂದ್ರ…

ಸ್ಥಿರಾಸ್ತಿಗಳ ದರ ಏರಿಕೆ – ಜಿಲ್ಲಾಧಿಕಾರಿಗಳಿಗೆ ಮನವಿ

ಚಳ್ಳಕೆರೆ : ಸಬ್ ರಿಜಿಷ್ಟರ್ ತಮ್ಮ ಇಷ್ಟದಂತೆ ಕಾನೂನು ರೂಪಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಇಲ್ಲದೆ ಏಕಾ ಏಕಿ ಸ್ಥಿರಾಸ್ತಿಗಳ ಮಾರುಕಟ್ಟೆ ದರಪಟ್ಟಿ ಏರಿಕೆ ಮಾಡುವುದು ಆಕ್ಷಮ್ಯ ಅಪರಾದ ಆದರೆ ನೋಟಿಸ್ ಬೋರ್ಡ್ನಲ್ಲಿ ಯಾವುದೇ ದಿನಾಂಕ ನಮೂದುಲ ಮಾಡದೆ ಕೇವಲ ನೆಪ…

ಡಾ.ವಿಷ್ಟುವರ್ಧನ 73ನೇ ಜನ್ಮದಿನಕ್ಕೆ ಕೆಕ್ ಕತ್ತರಿಸಿ ಸಂಭ್ರಮಿಸಿದ ಚಳ್ಳಕೆರೆ ನಗರದ ಅಭಿಮಾನಿ ಬಳಗ

ಡಾ.ವಿಷ್ಟುವರ್ಧನ 73ನೇ ಜನ್ಮದಿನಕ್ಕೆ ಕೆಕ್ ಕತ್ತರಿಸಿ ಸಂಭ್ರಮಿಸಿದ ಚಳ್ಳಕೆರೆ ನಗರದ ಅಭಿಮಾನಿ ಬಳಗ ಚಳ್ಳಕೆರೆ : ಮೆರುನಟ ಡಾ.ವಿಷ್ಟುವರ್ಧನ ಹುಟ್ಟು ಹಬ್ಬದ ಅಂಗವಾಗಿ ನಗರದ ಚಿತ್ರದುರ್ಗ ರಸ್ತೆಯಲ್ಲಿ ಐ.ಬಿ.ಮುಂಭಾಗದ ಸೋಮಗುದ್ದು ರಸ್ತೆಗೆ ವಿಷ್ಣುವರ್ಧನ್ ರಸ್ತೆ” ಎಂದು ನಾಮಕರಣ ಮಾಡುವುದು ಹಾಗೂ ರಸ್ತೆಗೆ…

ಶ್ರೀವಾಲ್ಮೀಕಿ ಸಿರಿ-2023ರ ಕಾರ್ಯಕ್ರಮದಲ್ಲಿ ಶಾಸಕ ಟಿ ರಘುಮೂರ್ತಿ

ಚಳ್ಳಕೆರೆ : ನಗರದ ಶ್ರೀ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ವಾಲ್ಮೀಕಿ ಸಿರಿ-2023ರ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು.ಚಳ್ಳಕೆರೆ ನಾಯಕರ ವಿದ್ಯಾರ್ಥಿ ನಿಲಯ ಹಾಗೂ ವಾಲ್ಮೀಕಿ ಕಲ್ಯಾಣ ಮಂಟಪ ಟ್ರಸ್ಟ್, ವಾಲ್ಮೀಕಿ ನಾಯಕ…

ಗೊಲ್ಲ ನೌಕರರ ಸಂಘದ ವತಿಯಿಂದ ನೂತನ ಶಾಸಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಚಳ್ಳಕೆರೆ : ತಾಲ್ಲೂಕು ಗೊಲ್ಲ ನೌಕರರ ಸಂಘದ ವತಿಯಿಂದ ನಗರದ ಯಾದವ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ನೂತನ ಶಾಸಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.ಅದರಂತೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ…

ಶಿಲ್ಪಿ ಕಲೆಯನ್ನು ನಾವು ಆರಾಧಿಸಬೇಕು ಸಮಸ್ತ ಜನಾಂಗಕ್ಕೆ ವಿಶ್ವಕರ್ಮ ಕೊಡಗೆ ಅನನ್ಯ

ಶಿಲ್ಪಿ ಕಲೆಯನ್ನು ನಾವು ಆರಾಧಿಸಬೇಕು ಸಮಸ್ತ ಜನಾಂಗಕ್ಕೆ ವಿಶ್ವಕರ್ಮ ಕೊಡಗೆ ಅನನ್ಯಚಳ್ಳಕೆರೆ : ಶಿಲ್ಪಿ ಕಲೆಯನ್ನು ನಾವು ಆರಾಧಿಸಬೇಕು ಸಮಸ್ತ ಜನಾಂಗಕ್ಕೆ ವಿಶ್ವಕರ್ಮ ಕೊಡಗೆ ಅನನ್ಯ ರಾಮಾಯಣ, ಮಹಾಭಾರತ ಕಾಲದಲ್ಲಿ ವಿಶ್ವಕರ್ಮನ ಕೊಡಗೆಗೆಳು ಉಲ್ಲೇಖವಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ನಗರದ ತಾಲೂಕು…

error: Content is protected !!